ಕುಷ್ಠರೋಗ ನಿರ್ಲಕ್ಷಿಸಬೇಡಿ, ಚಿಕಿತ್ಸೆ ಪಡೆಯಿರಿ

ನಾಯಕನಹಟ್ಟಿ: ಕುಷ್ಠರೋಗ ಗುಣಪಡಿಸಬಲ್ಲ ಖಾಯಿಲೆ, ನಿರ್ಲಕ್ಷೃ ಮಾಡದೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಹಿರಿಯ ಆರೋಗ್ಯ ಸಹಾಯಕ ಎಂ. ಶೇಷಾದ್ರಿ ನಾಯಕ ತಿಳಿಸಿದರು. ಆರೋಗ್ಯ ಇಲಾಖೆಯಿಂದ ಇಲ್ಲಿನ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ…

View More ಕುಷ್ಠರೋಗ ನಿರ್ಲಕ್ಷಿಸಬೇಡಿ, ಚಿಕಿತ್ಸೆ ಪಡೆಯಿರಿ

ಸಿಎಂ ನಡೆಗೆ ಸಾಣೇಹಳ್ಳಿ ಶ್ರೀ ಗರಂ

ದಾವಣಗೆರೆ: ಮದ್ಯ ನಿಷೇಧ ಆಂದೋಲನದಲ್ಲಿ ಭಾಗಿಯಾದ ಹೋರಾಟಗಾರರ ವಿಷಯದಲ್ಲಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ನಡೆದುಕೊಂಡ ರೀತಿಗೆ ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕುವೆಂಪು ಕನ್ನಡ ಭವನದಲ್ಲಿ ಬುಧವಾರ ಜಿಲ್ಲಾ ಕನ್ನಡ…

View More ಸಿಎಂ ನಡೆಗೆ ಸಾಣೇಹಳ್ಳಿ ಶ್ರೀ ಗರಂ

ಸಕ್ರಿಯ ಕ್ಷಯ ಪತ್ತೆ ಅಂದೋಲನ

ಶಿವಮೊಗ್ಗ: ಭಾರತವನ್ನು 2025ರೊಳಗೆ ಕ್ಷಯರೋಗ ಮುಕ್ತ ದೇಶವಾಗಿ ಮಾಡುವ ಆಶಯದಿಂದ 2ನೇ ಸುತ್ತಿನ ಸಕ್ರಿಯ ಕ್ಷಯ ಪತ್ತೆ ಹಚ್ಚುವ ಆಂದೋಲನವನ್ನು ಜಿಲ್ಲೆಯಲ್ಲಿ ಜ.2ರಿಂದ 12ರವರೆಗೆ ನಡೆಸಲಾಗುವುದು ಎಂದು ಡಿಸಿ ಕೆ.ಎ.ದಯಾನಂದ ತಿಳಿಸಿದ್ದಾರೆ. ನಗರ ಮತ್ತು ಗ್ರಾಮೀಣ…

View More ಸಕ್ರಿಯ ಕ್ಷಯ ಪತ್ತೆ ಅಂದೋಲನ

ಪ್ರತಿ ವ್ಯಕ್ತಿಗೂ ಗುಣಮಟ್ಟದ ಆಹಾರ ಪೂರೈಕೆ

ಮೈಸೂರು: ಆಹಾರ ಭದ್ರತೆ ಜತೆಗೆ ಸ್ವಸ್ಥ ಭಾರತ ಯಾತ್ರಾ ಮತ್ತು ತಿನ್ನುವ ಹಕ್ಕು ಚಳವಳಿ ಮುಖಾಂತರ ಪ್ರತಿಯೊಬ್ಬರಿಗೂ ಗುಣಮಟ್ಟದ ಆಹಾರ ದೊರಕಿಸಿಕೊಡಲು ಸಿದ್ಧತೆ ನಡೆಸಲಾಗಿದೆ ಎಂದು ಭಾರತೀಯ ಆಹಾರ ಸಂರಕ್ಷಣಾ ಹಾಗೂ ಗುಣಮಟ್ಟ ನಿಯಂತ್ರಣ…

View More ಪ್ರತಿ ವ್ಯಕ್ತಿಗೂ ಗುಣಮಟ್ಟದ ಆಹಾರ ಪೂರೈಕೆ

ಕಸಮುಕ್ತ ನಗರ ನಿರ್ಮಾಣ ನಮ್ಮ ಸಂಕಲ್ಪ

ವಿಜಯಪುರ: 2019ರ ಸ್ವಚ್ಛ ಸರ್ವೆಕ್ಷಣಾ ಸಮೀಕ್ಷೆಯಲ್ಲಿ ನಗರದ ಶ್ರೇಯಾಂಕ ಹೆಚ್ಚಿಸುವ ಸಂಕಲ್ಪದೊಂದಿಗೆ ‘ಸ್ವಚ್ಛ ನಗರ ನಮ್ಮ ಹೊಣೆ’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಶೇಖರ ಮಗಿಮಠ ತಿಳಿಸಿದರು.…

View More ಕಸಮುಕ್ತ ನಗರ ನಿರ್ಮಾಣ ನಮ್ಮ ಸಂಕಲ್ಪ

ಕಡತ ವಿಲೇವಾರಿ ಆಂದೋಲನ

ಮೈಸೂರು: ರಜೆ ದಿನವಾದ ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಡತ ವಿಲೇವಾರಿ ಆಂದೋಲನ ನಡೆಯಿತು. ಡಿಸಿ ಕಚೇರಿಯ ಸಿಬ್ಬಂದಿ ಎಂದಿನಂತೆ ಇಂದು ಕೂಡ ಕರ್ತವ್ಯ ನಿರ್ವಹಣೆ ಮಾಡಿ ಬಾಕಿ ಕಡತಗಳನ್ನು ವಿಲೇವಾರಿ ಮಾಡಿದರು. ಕಂದಾಯ ಸಚಿವ…

View More ಕಡತ ವಿಲೇವಾರಿ ಆಂದೋಲನ

ಅಪಘಾತವಾದಾಗ ಮಾನವೀಯತೆ ಮುಖ್ಯ

ಮಂಡ್ಯ: ಅಪಘಾತಗಳಾದಾಗ ಗಾಯಾಳುಗಳನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆಯಬೇಕು ಎಂದು ಬಜರಂಗ ಸೇನೆಯ ರಾಜ್ಯಾಧ್ಯಕ್ಷ ಬಿ. ಮಂಜುನಾಥ್ ಮನವಿ ಮಾಡಿದರು. ನಗರದ ಗಾಂಧಿ ಭವನದಲ್ಲಿ ಕಲಾತಪಸ್ವಿ ಟ್ರಸ್ಟ್ ಹಾಗೂ ಭಜರಂಗ ಸೇನೆ ವತಿಯಿಂದ ಆಯೋಜಿಸಿದ್ದ ‘ನಿವೃತ್ತ…

View More ಅಪಘಾತವಾದಾಗ ಮಾನವೀಯತೆ ಮುಖ್ಯ

ಕನ್ನಡ ಕವಿಗಳು ಮಾನವ ಧರ್ಮ ಪ್ರತಿಪಾದಕರು

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಜಾಗತಿಕ…

View More ಕನ್ನಡ ಕವಿಗಳು ಮಾನವ ಧರ್ಮ ಪ್ರತಿಪಾದಕರು

ಶಿರಾಡಿಯಲ್ಲಿ ಸರಕು ವಾಹನ ಸಂಚಾರ ಶೀಘ್ರ

ವಿಜಯವಾಣಿ ಸುದ್ದಿಜಾಲ ಮಂಗಳೂರು ಶಿರಾಡಿ ಘಾಟಿ ರಸ್ತೆಯಲ್ಲಿ ಎಲ್ಲ ರೀತಿಯ ಸರಕು ಸಾಗಾಟ ವಾಹನಗಳ ಸಂಚಾರ ಸದ್ಯದಲ್ಲೇ ಆರಂಭವಾಗಲಿದೆ. ಆಗಸ್ಟ್‌ನಲ್ಲಿ ಭೂಕುಸಿತ ಬಳಿಕ ಘಾಟಿ ರಸ್ತೆಯಲ್ಲಿ ಸರಕು ಸಾಗಾಟ ವಾಹನಗಳನ್ನು ನಿಷೇಧಿಸಲಾಗಿತ್ತು. ಲೋಕೋಪಯೋಗಿ ಇಲಾಖೆಯ…

View More ಶಿರಾಡಿಯಲ್ಲಿ ಸರಕು ವಾಹನ ಸಂಚಾರ ಶೀಘ್ರ

Me Too ಅಂದರೇನು, ಶುರುವಾಗಿದ್ದು ಎಲ್ಲಿಂದ, ಯಾರಿಂದ, ಏತಕ್ಕಾಗಿ? ಇಲ್ಲಿದೆ ಮಾಹಿತಿ

Me Too ಈ ಟ್ಯಾಗ್​ಲೈನ್​ ಈಗ ದೇಶದಲ್ಲಿ ಸಂಚಲನ ಮೂಡಿಸುತ್ತಿದೆ, ಚಳವಳಿಯಾಗಿ ಮಾರ್ಪಟ್ಟಿದೆ, ಹಲವರ ಎದೆ ನಡುಗಿಸಿದೆ, ದೌರ್ಜನ್ಯಕ್ಕೊಳಗಾದವರಿಗೆ ವೇದಿಕೆ ಎಂಬಂತಾಗಿದೆ. ಚಿತ್ರರಂಗದ ನಟಿಯರು, ಸೆಲೆಬ್ರೆಟಿಗಳು, ಮಹಿಳಾ ಪತ್ರಕರ್ತರು ತಮಗಾದ ವೇದನೆಯನ್ನು Me Too…

View More Me Too ಅಂದರೇನು, ಶುರುವಾಗಿದ್ದು ಎಲ್ಲಿಂದ, ಯಾರಿಂದ, ಏತಕ್ಕಾಗಿ? ಇಲ್ಲಿದೆ ಮಾಹಿತಿ