ಶಾಲೆ ದುರಸ್ತಿಗೆ ಒತ್ತಾಯ

ಮುದ್ದೇಬಿಹಾಳ: ತಾಲೂಕಿನ ಕೋಳೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ತಾಲೂಕುಮಟ್ಟದ ಸ್ವಚ್ಛಮೇವ ಜಯತೆ ಹಾಗೂ ಜಲಾಮೃತ ಕಾರ್ಯಕ್ರಮ ಮುಕ್ತಾಯದ ಬಳಿಕ ಅಲ್ಪೋಪಾಹಾರ ಸೇವನೆಗೆ ತೆರಳುತ್ತಿದ್ದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರಿಗೆ ಗ್ರಾಮಸ್ಥರು ಶಾಲೆ…

View More ಶಾಲೆ ದುರಸ್ತಿಗೆ ಒತ್ತಾಯ

ರಸ್ತೆ ಕಾಮಗಾರಿಯಿಂದ ಸಂತ್ರಸ್ತರಾದವರಿಗೆ ಶೀಘ್ರ ಪುನರ್ವಸತಿ

ಮುದ್ದೇಬಿಹಾಳ: ಕೆಆರ್‌ಡಿಸಿಎಲ್ ನೇತೃತ್ವದಲ್ಲಿ ಮಾಡಲಾಗುತ್ತಿರವ ತಂಗಡಗಿ- ಮುದ್ದೇಬಿಹಾಳ ರಾಜ್ಯ ಹೆದ್ದಾರಿ ರಸ್ತೆ ಅಭಿವೃದ್ಧಿ ಪಡಿಸುವ ಹಂತದಲ್ಲಿ ತಂಗಡಗಿ ಊರಿನಲ್ಲಿರುವ ಸಂತ್ರಸ್ತರಿಗೆ ಶೀಘ್ರ ಪುನರ್ವಸತಿ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ…

View More ರಸ್ತೆ ಕಾಮಗಾರಿಯಿಂದ ಸಂತ್ರಸ್ತರಾದವರಿಗೆ ಶೀಘ್ರ ಪುನರ್ವಸತಿ

ಪತ್ರಕರ್ತರ ಸಮಸ್ಯೆ ಅಧಿವೇಶನದಲ್ಲಿ ಚರ್ಚೆ

ಮುದ್ದೇಬಿಹಾಳ: ಗ್ರಾಮೀಣ ಹಾಗೂ ತಾಲೂಕು ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರ ಸಮಸ್ಯೆಗಳನ್ನು ಬೆಳಗಾವಿ ಚಳಿಗಾಲದ ವಿಶೇಷ ಅಧಿವೇಶನದಲ್ಲಿ ಪ್ರಥಮ ಆದ್ಯತೆ ಮೇರೆಗೆ ರ್ಚಚಿಸುತ್ತೇನೆ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು. ಪಟ್ಟಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ…

View More ಪತ್ರಕರ್ತರ ಸಮಸ್ಯೆ ಅಧಿವೇಶನದಲ್ಲಿ ಚರ್ಚೆ

ರೈತರ ನೆಮ್ಮದಿಗೆ ಶ್ರಮಿಸಿದ ಸಾರ್ಥಕ ಭಾವ ನನ್ನದು

ಮುದ್ದೇಬಿಹಾಳ: ತೀವ್ರ ಬರದಲ್ಲಿ ರೈತರು, ಜನ ಹಾಗೂ ಜಾನುವಾರುಗಳಿಗಾಗಿ ಕೆರೆಗಳನ್ನು ತುಂಬಿಸುವ ಮೂಲಕ ನೀರು ಒದಗಿಸಿ ಅನ್ನದಾತರ ಮುಖದಲ್ಲಿ ನೆಮ್ಮದಿಗೆ ಶ್ರಮಿಸಿದ ಸಾರ್ಥಕ ಭಾವ ನನ್ನದಾಗಿದೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು. ತಾಲೂಕಿನ…

View More ರೈತರ ನೆಮ್ಮದಿಗೆ ಶ್ರಮಿಸಿದ ಸಾರ್ಥಕ ಭಾವ ನನ್ನದು

ಹೋರಾಟಕ್ಕೆ ಕೈ ಜೋಡಿಸಿ

ಆಲಮಟ್ಟಿ: ಎರಡು ದಶಕಗಳ ಹಿಂದೆಯೇ ವಿಜಯಪುರ- ಬಾಗಲಕೋಟೆ ಅವಳಿ ಜಿಲ್ಲೆಗಳಲ್ಲಿ ಸಂಪೂರ್ಣ ನೀರಾವರಿ ಆಗಬೇಕಿತ್ತು. ಜನಪ್ರತಿನಿಧಿಗಳ ನಿರ್ಲಕ್ಷ್ಯಂದ ಈಡೇರಿಲ್ಲ ಎಂದು ಮುದ್ದೇಬಿಹಾಳ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು. ಮುದ್ದೇಬಿಹಾಳದಿಂದ ರೈತರ ಪರವಾಗಿ ಆರಂಭಿಸಿದ ಪಾದಯಾತ್ರೆ…

View More ಹೋರಾಟಕ್ಕೆ ಕೈ ಜೋಡಿಸಿ

ಕಾಲುವೆ ನೀರಾವರಿಗಾಗಿ ಶಾಸಕ ನಡಹಳ್ಳಿ ಪಾದಯಾತ್ರೆ

ಮುದ್ದೇಬಿಹಾಳ: ಎರಡು ಅಣೆಕಟ್ಟೆ ಕಟ್ಟುವುದಕ್ಕೆ ಭೂಮಿ ಕಳೆದುಕೊಂಡಿದ್ದೇವೆ. ಲಕ್ಷಾಂತರ ಜನ ಸಂಕಷ್ಟದಲ್ಲಿರುವ ನಮ್ಮ ತಾಲೂಕಿಗೆ ಇಪ್ಪತ್ತು ವರ್ಷಗಳಿಂದ ಕೇವಲ 4 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ರೈತರ ಜಮೀನಿಗೆ ನೀರು ಕೊಡುವ ಕೆಲಸ ಆಗಬೇಕಿದೆ. ಅದಕ್ಕಾಗಿ…

View More ಕಾಲುವೆ ನೀರಾವರಿಗಾಗಿ ಶಾಸಕ ನಡಹಳ್ಳಿ ಪಾದಯಾತ್ರೆ

ಅವಳಿ ಜಿಲ್ಲೆಗಳ ರೈತರ ಹಿತ ಕಾಪಾಡಿ

ಆಲಮಟ್ಟಿ: ಆಲಮಟ್ಟಿಯಿಂದ ನಾರಾಯಣಪುರ ಜಲಾಶಯಕ್ಕೆ ನಿತ್ಯ 12 ಸಾವಿರ ಕ್ಯುಸೆಕ್ ನೀರು ಹರಿಯುತ್ತಿದ್ದು, ಅದನ್ನು ತಕ್ಷಣ ನಿಲ್ಲಿಸಿ, ಅವಳಿ ಜಿಲ್ಲೆಗಳ ರೈತರ ಹಿತ ಕಾಪಾಡಬೇಕೆಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೇಳಿದರು. ಆಲಮಟ್ಟಿಯ ಮುಖ್ಯ ಇಂಜಿನಿಯರ್…

View More ಅವಳಿ ಜಿಲ್ಲೆಗಳ ರೈತರ ಹಿತ ಕಾಪಾಡಿ

ಕಂದಗನೂರ ಸಂತ್ರಸ್ತೆಗೆ ನಿವೇಶನ ದಾನ

ಮುದ್ದೇಬಿಹಾಳ: ತಾಲೂಕಿನ ಕಂದಗನೂರಯಲ್ಲಿ ವಿದ್ಯುತ್ ಅವಘಡದಿಂದ ಮೃತಪಟ್ಟ ಸಾಯೇಬಪಟೇಲ್ ಕೆಳಗಿನ ಮನಿ ಅವರ ಪತ್ನಿಗೆ ಶಾಸಕ ಎ.ಎಸ್. ಪಾಟೀಲ ವೈಯಕ್ತಿಕ ವಾಗಿ 25 ಸಾವಿರ ರೂ. ಪರಿಹಾರಧನ ನೀಡಿದರು. ಗ್ರಾಮದ ಮುರ್ತಜಸಾಬ ನಾಯ್ಕೋಡಿ ತಮಗಿರುವ…

View More ಕಂದಗನೂರ ಸಂತ್ರಸ್ತೆಗೆ ನಿವೇಶನ ದಾನ

ಪ್ರಾ. ಶಾಲೆ ಶಿಕ್ಷಕರನ್ನಾಗಿ ಪರಿಗಣಿಸಿ

ಮುದ್ದೇಬಿಹಾಳ: ಸಾರ್ವಜನಿಕ ಶಿಕ್ಷಣ ಇಲಾಖೆಯ ಹೊಸ ವೃಂದ ಹಾಗೂ ವೃಂದ ಬಲ ನಿರ್ಧರಿಸುವ 2017ರ ಸಿ-ಆರ್ ತಿದ್ದುಪಡಿ ಮಾಡಿ ಪದವೀಧರ ಶಿಕ್ಷಕರನ್ನು ಪ್ರಾಥಮಿಕ ಶಾಲೆ ಶಿಕ್ಷಕರನ್ನಾಗಿ ಪರಿಗಣಿಸಿ ಸರ್ಕಾರಕ್ಕೆ ಒತ್ತಾಯಿಸುವಂತೆ ತಾಲೂಕಿನ ರಾಜ್ಯ ಸರ್ಕಾರಿ ಪ್ರಾಥಮಿಕ…

View More ಪ್ರಾ. ಶಾಲೆ ಶಿಕ್ಷಕರನ್ನಾಗಿ ಪರಿಗಣಿಸಿ

ಜೀವಕ್ಕೆ ಎರವಾದ ವಿದ್ಯುತ್ ಮೋಟರ್

ಮುದ್ದೇಬಿಹಾಳ: ನೀರು ಕುಡಿಯಲು ಹೋಗಿದ್ದ ತಾಲೂಕಿನ ಕಂದಗನೂರ ಗ್ರಾಮದ ಕೃಷಿ ಕೂಲಿ ಕಾರ್ವಿುಕ ಸಾಹೇಬಪಟೇಲ್ ಮಹ್ಮದಪಟೇಲ್ ಕೆಳಗಿನಮನಿ (45) ವಿದ್ಯುತ್ ಮೋಟರ್ ರ್ಸ³ಸಿ ಬುಧವಾರ ಮಧ್ಯಾಹ್ನ ಮೃತಪಟ್ಟಿದ್ದಾನೆ. ಮೂಲತಃ ಗುಡ್ನಾಳ ಗ್ರಾಮದ ಮಹ್ಮದಪಟೇಲ್ ಕಂದಗನೂರಿನ ತನ್ನ…

View More ಜೀವಕ್ಕೆ ಎರವಾದ ವಿದ್ಯುತ್ ಮೋಟರ್