ಸಮನಾದ ಅವಕಾಶ ಸಿಕ್ಕರೆ ಭವ್ಯ ಭಾರತ ನಿರ್ಮಾಣ

ನಂಜನಗೂಡು: ಸರ್ವಧರ್ಮ ಸಮನ್ವಯ ದೇಶವಾಗಿರುವ ಭಾರತದಲ್ಲಿ ಸರ್ವರಿಗೂ ಸಮನಾದ ಅವಕಾಶ ಸಿಕ್ಕರೆ ಮಾತ್ರ ಭವ್ಯ ಭಾರತ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಆಧ್ಯಾತ್ಮಿಕ ಚಿಂತಕ ಜಿ.ಕೆ.ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಕನಕದಾಸ ಪ್ರೌಢಶಾಲೆಯ ಸಭಾಂಗಣದಲ್ಲಿ…

View More ಸಮನಾದ ಅವಕಾಶ ಸಿಕ್ಕರೆ ಭವ್ಯ ಭಾರತ ನಿರ್ಮಾಣ

ಹಿಡಕಲ್ ಡ್ಯಾಮ್: ವೀರ ಯೋಧ ಮಂಜುನಾಥಗೆ ಭಾವಪೂರ್ಣ ವಿದಾಯ

ಹಿಡಕಲ್ ಡ್ಯಾಮ್: ದೆಹಲಿಯ ಆರ್.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟ ಹುಕ್ಕೇರಿ ತಾಲೂಕಿನ ಮಾವನೂರ ಗ್ರಾಮದ ವೀರ ಯೋಧ ಮಂಜುನಾಥ ಬಾಳಪ್ಪ ಮುಸಲ್ಮಾರಿ (24) ಅವರ ಅಂತ್ಯ ಸಂಸ್ಕಾರ ಸೋಮವಾರ ಸ್ವಗ್ರಾಮದಲ್ಲಿ ಜರುಗಿತು.ಉತ್ತರ ಪ್ರದೇಶದ ಮೀರತ್‌ನಲ್ಲಿ ಐದು ವರ್ಷ…

View More ಹಿಡಕಲ್ ಡ್ಯಾಮ್: ವೀರ ಯೋಧ ಮಂಜುನಾಥಗೆ ಭಾವಪೂರ್ಣ ವಿದಾಯ

ಮರೆಯಾಗದ ರಾಜಕೀಯ ಶಕ್ತಿ ಅಟಲ್ ಜೀ

ಚಿಕ್ಕಮಗಳೂರು: ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಮುಂದುವರಿಯುವಂತೆ ಮಾಡುವುದು ಹಾಗೂ ಇದಕ್ಕಾಗಿ ರಾಷ್ಟ್ರೀಯ ಶಕ್ತಿಗಳು ಶ್ರಮಿಸುವುದು ಅಟಲ್ ಜೀ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಕಾಮತ್ ಹೇಳಿದರು. ಜಿಲ್ಲಾ ಬಿಜೆಪಿ…

View More ಮರೆಯಾಗದ ರಾಜಕೀಯ ಶಕ್ತಿ ಅಟಲ್ ಜೀ

ಯಾರು ಬಲಿ ಆಗ್ತೀರಾ ನೋಡಿ!

ಕೋಲಾರ: ‘ನಾನು ಕೂಗಾಡಲ್ಲ, ಕಿರುಚಾಡಲ್ಲ. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ. ಒಂದೆರೆಡು ಬಲಿ ಆದರೆ ಎಲ್ಲರೂ ದಾರಿಗೆ ಬರುತ್ತೀರಿ. ಯಾರು ಬಲಿ ಆಗುತ್ತೀರಾ ನೋಡಿ’ ಇದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಹಸೀಲ್ದಾರ್ ಹಾಗೂ ಇತರೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ…

View More ಯಾರು ಬಲಿ ಆಗ್ತೀರಾ ನೋಡಿ!

ಪತಿ ಐದಡಿ, ಪತ್ನಿ ಮೂರಡಿ!

ಚಿಕ್ಕಮಗಳೂರು: ‘ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ’ ಎಂಬಂತೆ ಮದುವೆ ಎನ್ನುವುದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆಂಬುದು ವಾಡಿಕೆ ಮಾತು. ಇದು ಅಕ್ಷರಶಃ ಸತ್ಯ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿ. ವ್ಯಕ್ತಿಯೊಬ್ಬರು ಅಂಗವಿಕಲ ಯುವತಿಯನ್ನು ಮನ ಮೆಚ್ಚಿ ಮಡದಿಯಾಗಿ…

View More ಪತಿ ಐದಡಿ, ಪತ್ನಿ ಮೂರಡಿ!

ವಾಲ್ಮೀಕಿ ಭವನದ ಜಾಗ ಒತ್ತುವರಿ ತೆರವಿಗೆ ಕ್ರಮ

ಕೋಲಾರ: ನಗರದ ಅಂಬೇಡ್ಕರ್ ಭವನದ ಸಮೀಪ ನಿರ್ವಿುಸುತ್ತಿರುವ ವಾಲ್ಮೀಕಿ ಭವನದ 2.5 ಗುಂಟೆ ಜಾಗ ತೆರವುಗೊಳಿಸಿ ನವೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು. ವಾಲ್ಮೀಕಿ ಜಯಂತಿಯಲ್ಲಿ ಎಲ್ಲರೂ ಭಾಗವಹಿಸಿ ಆಚರಣೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.…

View More ವಾಲ್ಮೀಕಿ ಭವನದ ಜಾಗ ಒತ್ತುವರಿ ತೆರವಿಗೆ ಕ್ರಮ

ಕೆಆರ್‌ಎಸ್ ಹಿನ್ನೀರಿನಲ್ಲಿ ಮುಳಗಿ ಯುವಕ ಸಾವು

ಕೃಷ್ಣರಾಜಸಾಗರ: ಶುಕ್ರವಾರದಿಂದ ನಾಪತ್ತೆಯಾಗಿದ್ದ ಮೈಸೂರಿನ ರಾಘವೇಂದ್ರ ನಗರದ ನಿವಾಸಿ ಮಂಜುನಾಥ್ ಎಂಬುವರ ಪುತ್ರ ಅರುಣ್‌ಕುಮಾರ್(28) ಕಾವೇರಿ ನದಿ ಹಿನ್ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಪಾಂಡವಪುರ ತಾಲೂಕಿನ ಬಸ್ತಿಹಳ್ಳಿ ಗ್ರಾಮದ ಬಳಿಯ ಕಾವೇರಿ ಹಿನ್ನೀರಿನಲ್ಲಿ ಶವ ದೊರಕಿದೆ.…

View More ಕೆಆರ್‌ಎಸ್ ಹಿನ್ನೀರಿನಲ್ಲಿ ಮುಳಗಿ ಯುವಕ ಸಾವು

ನಿಯಮ ಉಲ್ಲಂಘನೆ ಮಾಡದಿರಿ

ಎಚ್.ಡಿ.ಕೋಟೆ: ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿಯೂ ಆದ ತಹಸೀಲ್ದಾರ್ ಮಂಜುನಾಥ್ ನೀತಿ ಸಂಹಿತೆ ಮಾಹಿತಿ ನೀಡಿದರು. ಚುನಾವಣಾ ಪ್ರಚಾರದಲ್ಲಿ ಯಾವುದೇ ಧಾಮಿಕ ಪದ್ಧತಿಗೆ ಧಕ್ಕೆಯಾಗದಂತೆ…

View More ನಿಯಮ ಉಲ್ಲಂಘನೆ ಮಾಡದಿರಿ

ರಾಜಗೋಪಾಲನಗರ ವಾರ್ಡ್​ಗೆ ಶೀಘ್ರ ರಾಜಯೋಗ

ಶಾಸಕ ಆರ್. ಮಂಜುನಾಥ ಭರವಸೆ |ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ ಸಾಥ್ ಬೆಂಗಳೂರು: ದಶಕಗಳಿಂದ ಜನರನ್ನು ಕಾಡುತ್ತಿದ್ದ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಿಕೊಡುವಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲನಗರ ವಾರ್ಡ್​ನಲ್ಲಿ ಶನಿವಾರ ವಿಜಯವಾಣಿ ಮತ್ತು ದಿಗ್ವಿಜಯ 247…

View More ರಾಜಗೋಪಾಲನಗರ ವಾರ್ಡ್​ಗೆ ಶೀಘ್ರ ರಾಜಯೋಗ

ನೀರಿನ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ

ಯಾದಗಿರಿ: ಜಿಲ್ಲೆಯ ಕಡೇಚೂರ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸುವ ಕಾಮಗಾರಿ ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕೈಗಾರಿಕಾ…

View More ನೀರಿನ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ