More

    ಮೇಲ್ಮನವಿ ಸಲ್ಲಿಸಲು ಅವಕಾಶವಿದೆ

    ಕೋಲಾರ: ಜಾತಿ ಪ್ರಮಾಣ ಪತ್ರ ವಿಚಾರವಾಗಿ ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ ನೀಡಿದೆ. ರಾಜ್ಯ ಸರ್ಕಾರ ಏನು ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾಯ್ದು ನೋಡಬೇಕಿದೆ. ಮೇಲ್ಮನವಿ ಸಲ್ಲಿಸುವುದಕ್ಕೂ ಹೈಕೋರ್ಟ್​ ಅವಕಾಶ ಕೊಟ್ಟಿದೆ. ಈ ಬಗ್ಗೆ ಶುಕ್ರವಾರವಷ್ಟೇ ಕೋರ್ಟ್​ ಆದೇಶ ನನ್ನ ಕೈಗೆ ಸಿಕ್ಕಿದ್ದು, ಇನ್ನೂ ಗಮನಿಸಿಲ್ಲ. ವಕೀಲರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್​ ಹೇಳಿದರು.

    ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, 2008ರಿಂದಲೂ ನನ್ನ ವಿರುದ್ಧ ಪಿತೂರಿಗಳು ನಿರಂತರವಾಗಿ ನಡೆಯುತ್ತಲೆ ಇವೆ. ರಾಜಕೀಯವಾಗಿ ನನ್ನನ್ನು ಮುಗಿಸಲು ಮೂರು ಪಕ್ಷಗಳು 20 ವರ್ಷದಿಂದ ಹುನ್ನಾರ ನಡೆಸುತ್ತಿವೆ, ಅದಕ್ಕಾಗಿ ಆಯಾ ಪಕ್ಷಗಳ ಮುಖಂಡರು ಆಗಾಗ ಗುಂಪು ಸೇರುತ್ತಿದ್ದಾರೆ, ಆದರೆ ಯಾರು ಎಷ್ಟೇ ಪ್ರಯತ್ನಿಸಿದರೂ ಜನರು ಮಾತ್ರ ನನ್ನ ಪರ ಇದ್ದಾರೆ ಎಂದರು.

    ನನ್ನನ್ನು ರಾಜಕೀಯವಾಗಿ ಮುಗಿಸಲು ಮೂರು ಪಕ್ಷಗಳು 20 ವರ್ಷದಿಂದ ಹುನ್ನಾರ ನಡೆಸುತ್ತಿವೆ.2008ರಿಂದ ಇವತ್ತಿನವರೆಗೂ ನನ್ನನ್ನ ವಿರುದ್ಧ ಪಿತ್ತೂರಿಗಳು ನಿರಂತರವಗಿ ನಡೆಯುತ್ತಲೆ ಇವೆ. ಈ ಬಗ್ಗೆ ಎಲ್ಲಾ ಪಕ್ಷಗಳ ಮುಖಂಡರು ಆಗಾಗ ಗ್ಯಾಂಗ್​ ಸೇರುತ್ತಿರುತ್ತಾರೆ ಎಂದು ತಿಳಿಸಿದರು.
    ಜಾತಿ ಪ್ರಮಾಣ ಪತ್ರ ವಿಚಾರವಾಗಿ ನನ್ನ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಹೈಕೋರ್ಟ್​ ಸರ್ಕಾರಕ್ಕೆ ಸೂಚನೆ ನೀಡಿದೆ. ರಾಜ್ಯ ಸರ್ಕಾರ ಏನು ಕ್ರಮ ತೆಗೆದುಕೊಳ್ಳುತ್ತದೆ ಅನೋದನ್ನ ಕಾದು ನೋಡಬೇಕು. ಮೇಲ್ಮನವಿಗೆ ಹೋಗುವುದಕ್ಕೂ ಹೈಕೋರ್ಟ್​ ಅವಕಾಶ ಕೊಟ್ಟಿದೆ. ಈ ಬಗ್ಗೆ ನನಗೆ ನೆನ್ನೆ ಹೈಕೋರ್ಟ್​ ಆದೇಶ ಸಿಕ್ಕಿದ್ದು ಇನ್ನು ಗಮನಿಸಿಲ್ಲ. ವಕೀಲರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts