ನಲ್ಲೂರಹಳ್ಳೀಲಿ ಸ್ವಚ್ಛ ಶನಿವಾರ ಕಾರ್ಯಕ್ರಮ

ಪರಶುರಾಮಪುರ: ಜಿಪಂ ಸಿಇಒ ಆದೇಶದಂತೆ ಜಿಲ್ಲೆ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲೂ ನೈರ್ಮಲ್ಯ ಕಾಪಾಡಲು ಪ್ರತಿ ಶನಿವಾರ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ದೇವರಮರಿಕುಂಟೆ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ ತಿಳಿಸಿದರು. ನಲ್ಲೂರಹಳ್ಳಿಯಲ್ಲಿ ದೇವರಮರಿಕುಂಟೆ ಗ್ರಾಪಂ, ಸಾರ್ವಜನಿಕ…

View More ನಲ್ಲೂರಹಳ್ಳೀಲಿ ಸ್ವಚ್ಛ ಶನಿವಾರ ಕಾರ್ಯಕ್ರಮ

ಪರಿಣಾಮಕಾರಿಯಾಗಿರಲಿ ಬರಸ್ಥಿತಿ ನಿರ್ವಹಣೆ

ಚಿಕ್ಕಮಗಳೂರು: ಜಿಲ್ಲೆಯ ಬರಸ್ಥಿತಿ ನಿರ್ವಹಣೆಗೆ ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ನಡೆಸಬೇಕಲ್ಲದೆ ಜನಸಾಮಾನ್ಯರಿಗೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೀವ್ ಚಾವ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಡೂರು ತಾಪಂ ಕಚೇರಿ ಸಭಾಂಗಣದಲ್ಲಿ ಶನಿವಾರ…

View More ಪರಿಣಾಮಕಾರಿಯಾಗಿರಲಿ ಬರಸ್ಥಿತಿ ನಿರ್ವಹಣೆ

ಬರ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಿ

ಗದಗ:ಗದಗ ಜಿಲ್ಲೆಯಲ್ಲಿ ಏ. 23ರಂದು ನಡೆಯುವ ಲೋಕಸಭೆ ಚುನಾವಣೆ ಮತದಾನ ಕಾರ್ಯ ಹಾಗೂ ಬರ ಸಂಕಷ್ಟ ಪರಿಸ್ಥಿತಿಯನ್ನು ಜವಾಬ್ದಾರಿಯಿಂದ ನಿಭಾಯಿಸಬೇಕು ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ತುಷಾರ ಗಿರಿನಾಥ ಅಧಿಕಾರಿಗಳಿಗೆ ನಿರ್ದೇಶಿಸಿದರು. ನಗರದ ಜಿಲ್ಲಾಧಿಕಾರಿ…

View More ಬರ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸಿ

ಬೇಡಿಕೆಗಳ ಈಡೇರಿಕೆಗೆ ಮನವಿ

ರಟ್ಟಿಹಳ್ಳಿ: ಬಹುಗ್ರಾಮ ನೀರು ಸರಬರಾಜು ಯೋಜನೆಯಡಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಕನಿಷ್ಠ ವೇತನ ನೀಡಬೇಕು ಹಾಗೂ ನೀರು ಶುದ್ಧೀಕರಣ ಘಟಕಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸಿಬ್ಬಂದಿ ಹಾಗೂ ಗ್ರಾಮಸ್ಥರು ಶುಕ್ರವಾರ ತಹಸೀಲ್ದಾರ್ ಕಚೇರಿಗೆ ತೆರಳಿ…

View More ಬೇಡಿಕೆಗಳ ಈಡೇರಿಕೆಗೆ ಮನವಿ

ಗ್ರಾಮೀಣರಿಗೆ ಮತ್ತೆ ಅಶುದ್ಧ ನೀರು!

ರಟ್ಟಿಹಳ್ಳಿ: ಗ್ರಾಮೀಣ ಭಾಗದ ಜನರಿಗೆ ತುಂಗಭದ್ರಾ ನದಿ ನೀರು ಸರಬರಾಜು ಮಾಡಲು ಸರ್ಕಾರವು ತಾಲೂಕಿನಲ್ಲಿ ಸ್ಥಾಪಿಸಿದ 2 ಶುದ್ಧೀಕರಣ ಘಟಕಗಳು ನಿರ್ವಹಣೆ ಕೊರತೆಯಿಂದ ಬಂದಾಗಿದ್ದು, ಜನರಿಗೆ ಅಶುದ್ಧ ನೀರೇ ಗತಿಯಾಗಿದೆ. ತಾಲೂಕಿನಲ್ಲಿ ಹರಿಯುತ್ತಿರುವ ತುಂಗಭದ್ರಾ…

View More ಗ್ರಾಮೀಣರಿಗೆ ಮತ್ತೆ ಅಶುದ್ಧ ನೀರು!

ರಸ್ತೆ ನಿರ್ವಹಣೆ ಯಾರ ಹೊಣೆ?

ಶಿರಸಿ: ಸರ್ಕಾರದ ನಿರ್ದೇಶನದಂತೆ ನಗರದೊಳಗಿನ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಯು ನಗರಸಭೆಯ ವ್ಯಾಪ್ತಿಗೆ ನೀಡಿದೆ. ಆದರೆ, ಅನುದಾನ ಇಲ್ಲದೇ ನಿರ್ವಹಣಾ ಜವಾಬ್ದಾರಿ ಮಾತ್ರ ನೀಡುತ್ತಿರುವುದರಿಂದ ಕಂಗಾಲಾದ ನಗರಸಭೆ ಈ ಜವಾಬ್ದಾರಿಗೆ ಹೆಗಲು ಕೊಟ್ಟಿಲ್ಲ. ಮಳೆಯ ಅಬ್ಬರಕ್ಕೆ…

View More ರಸ್ತೆ ನಿರ್ವಹಣೆ ಯಾರ ಹೊಣೆ?

ತೋಳನಕೆರೆಯಲ್ಲಿ ಕೊಳಕು ನೀರು

ಹುಬ್ಬಳ್ಳಿ: ಕೋಟ್ಯಂತರ ರೂ. ವ್ಯಯಿಸಿ ಅಭಿವೃದ್ಧಿ ಪಡಿಸಿದ ನಗರದ ತೋಳನಕೆರೆ ನಿರ್ವಹಣೆ ಇಲ್ಲದೆ ಹಾಳು ತಿಪ್ಪೆಯಂತಾಗುತ್ತಿದೆ. ಕೆರೆಯ ಪಕ್ಕದ ರವಿನಗರ, ರಾಮಲಿಂಗೇಶ್ವರ ನಗರದ ಕೊಳಕು ನೀರು ತೋಳನಕೆರೆಯ ಉದ್ಯಾನ ಪ್ರವೇಶಿಸುತ್ತಿದೆ. ಮಳೆ ನೀರನ್ನು ಕೆರೆಗೆ ಹರಿಸುವುದಕ್ಕಾಗಿ…

View More ತೋಳನಕೆರೆಯಲ್ಲಿ ಕೊಳಕು ನೀರು

ಟೋಲ್​ಗಳಿಗೆ ಮೂಗುದಾರ ಹಾಕಿ

ಬೆಂಗಳೂರು: ರಾಜ್ಯದ ಹಲವು ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ ಗುತ್ತಿಗೆ ಪಡೆದ ನಿರ್ಮಾಣ ಕಂಪನಿಗಳು ಕೇವಲ ಟೋಲ್ ವಸೂಲಿ ಮಾಡುತ್ತಿದ್ದು, ನಿರ್ವಹಣೆ ಮಾಡುತ್ತಿಲ್ಲ ಎಂದು ವಿಧಾನಸಭೆಯ ಅಂದಾಜು ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ಸಮಿತಿ…

View More ಟೋಲ್​ಗಳಿಗೆ ಮೂಗುದಾರ ಹಾಕಿ