ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ

ಚಳ್ಳಕೆರೆ: ಕಾಡು ಕಡಿಮೆ ಆಗುತ್ತಿರುವ ದಿನದಲ್ಲಿ ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ ಆಗಬೇಕೆಂದು ಪಿಡಿಒ ಹನುಮಂತಪ್ಪ ಹೇಳಿದರು. ತಾಲೂಕಿನ ಕಾಪರಹಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಗಿಡಮರಗಳು…

View More ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ

ಮುಠ್ಠಳ್ಳಿ ಹೊಳೆಯಲ್ಲಿ ಕಡಿಮೆಯಾದ ಹರಿವು

ಸಿದ್ದಾಪುರ: ದಿನೇ ದಿನೆ ಏರುತ್ತಿರುವ ತಾಪಮಾನ ದಿಂದಾಗಿ ತಾಲೂಕಿನ ಮುಠ್ಠಳ್ಳಿ (ಅಘನಾಶಿನಿ) ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಹಾರ್ಸಿಕಟ್ಟಾ ಗ್ರಾಪಂ ಕುಡಿಯುವ ನೀರಿನ ಯೋಜನೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಕಳೆದ ಇಪ್ಪತ್ತಕ್ಕೂ ಹೆಚ್ಚು ವರ್ಷದಿಂದ…

View More ಮುಠ್ಠಳ್ಳಿ ಹೊಳೆಯಲ್ಲಿ ಕಡಿಮೆಯಾದ ಹರಿವು

ಶ್ರಮ ಜೀವಿಗಳಿಗೆ ಸಿಗಲಿ ಸೌಲಭ್ಯ

ಬೀದರ್: ಶ್ರಮ ಜೀವಿಗಳಾದ ಕಾರ್ಮಿಕರಿಗೆ ಹಾಗೂ ಅವರ ಮಕ್ಕಳಿಗೆ ನ್ಯಾಯುಯುತ ಎಲ್ಲ ಸೌಲಭ್ಯಗಳು ಸಿಗಬೇಕು. ಕಾರ್ಮಿಕರು ತಮ್ಮ ಹೆಸರನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿ, ಗುರುತಿನ ಚೀಟಿ ಪಡೆದುಕೊಳ್ಳಬೇಕು. ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕು ಎಂದು…

View More ಶ್ರಮ ಜೀವಿಗಳಿಗೆ ಸಿಗಲಿ ಸೌಲಭ್ಯ

ಐಸಿಸ್ ವಿಧ್ವಂಸಕ ಕೃತ್ಯದಲ್ಲಿ ಭಾಗವಹಿಸಿ ವಾಪಸಾದವರನ್ನು ಬಂಧಿಸಲು ನಮ್ಮಲ್ಲಿ ಅವಕಾಶವಿಲ್ಲ ಎಂದ ಶ್ರೀಲಂಕಾ ಪ್ರಧಾನಿ

ಕೊಲಂಬೊ: ಶ್ರೀಲಂಕಾದ ಯಾವುದೇ ವ್ಯಕ್ತಿ ಐಸಿಸ್​ಗೆ ಸೇರಿ ನಂತರ ಹಿಂದಿರುಗಿ ದೇಶಕ್ಕೆ ಬಂದರೇ ಅವರು ವಿದೇಶದಲ್ಲಿ ಭಯೋತ್ಪಾದಕರ ಸಂಘಟನೆಗೆ ಸೇರಿದವರೆಂದು ಬಂಧಿಸಲು ಸಾಧ್ಯವಿಲ್ಲ. ಇದಕ್ಕೆ ನಮ್ಮ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಶ್ರೀಲಂಕಾದ ಪ್ರಧಾನ ಮಂತ್ರಿ…

View More ಐಸಿಸ್ ವಿಧ್ವಂಸಕ ಕೃತ್ಯದಲ್ಲಿ ಭಾಗವಹಿಸಿ ವಾಪಸಾದವರನ್ನು ಬಂಧಿಸಲು ನಮ್ಮಲ್ಲಿ ಅವಕಾಶವಿಲ್ಲ ಎಂದ ಶ್ರೀಲಂಕಾ ಪ್ರಧಾನಿ

ಹಾಸ್ಟೆಲ್ ಮಕ್ಕಳಿಗೆ ಕಳಪೆ ಅಕ್ಕಿ!

ಶ್ರವಣ್ ಕುಮಾರ್ ನಾಳ ಪುತ್ತೂರು ಉಪ್ಪಿನಂಗಡಿಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಆರು ತಿಂಗಳ ಹಿಂದಿನ ಅಕ್ಕಿ ಇನ್ನೂ ದಾಸ್ತಾನಿದೆ. ಸಂಗ್ರಹ ಕೊಠಡಿ ಹುಳ, ಹೆಗ್ಗಣ, ಗುಗ್ಗುರು ಕೂಪವಾಗಿದೆ!…

View More ಹಾಸ್ಟೆಲ್ ಮಕ್ಕಳಿಗೆ ಕಳಪೆ ಅಕ್ಕಿ!

ಕಡಿಮೆ ತೂಕದ ಸಿಲಿಂಡರ್ ಪೂರೈಕೆ

ಹುಬ್ಬಳ್ಳಿ: ಗ್ಯಾಸ್ ಏಜೆನ್ಸಿಯವರು ನಿಗದಿಗಿಂತ ಕಡಿಮೆ ತೂಕದ ಸಿಲಿಂಡರ್ ಪೂರೈಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಹಕರು ಸೋಮವಾರ ಮಧ್ಯಾಹ್ನ ವಾಹನ ತಡೆದು ಪ್ರತಿಭಟನೆ ನಡೆಸಿದ ಘಟನೆ ನಗರದ ಹೆಗ್ಗೇರಿ ಸ್ಮಶಾನ ಬಳಿ ರಸ್ತೆಯಲ್ಲಿ ನಡೆಯಿತು.…

View More ಕಡಿಮೆ ತೂಕದ ಸಿಲಿಂಡರ್ ಪೂರೈಕೆ