ಅಖಿಲ ಭಾರತ ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನ ನಾಳೆಯಿಂದ

ಕರ್ನಾಟಕ ಕಲಾಭಿಮಾನಿ ಸಂಘದ ಪ್ರ. ಕಾರ್ಯದರ್ಶಿ ಡಾ.ಕುಂಟಾರ್ ಹೇಳಿಕೆ ಹೊಸಪೇಟೆ: ನಗರದ ಪಂಪ ಕಲಾಭವನದಲ್ಲಿ ಮಾ.15, 16 ಮತ್ತು 17ರಂದು 14ನೇ ಅಖಿಲ ಭಾರತ ಮಟ್ಟದ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು…

View More ಅಖಿಲ ಭಾರತ ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನ ನಾಳೆಯಿಂದ

ಸಂಸ್ಕೃತಿ ಮೇಲೆ ಹಿಂದುವಾದದ ದಾಳಿ

ಚಿಕ್ಕಮಗಳೂರು: ಭಾರತ ಪ್ರಮುಖ ಶತ್ರುಗಳಾಗಿರುವ ಬಂಡವಾಳಶಾಹಿ ಮತ್ತು ವೈದಿಕ ವಾದದ ಮೂಲಕ ಬಿಕ್ಕಟ್ಟು ಹುಟ್ಟುಹಾಕಲಾಗುತ್ತಿದೆ ಎಂದು ಜನಪರ ಚಿಂತಕ ಆರ್. ಮಾನಸಯ್ಯ ಹೇಳಿದರು. ಜನಪರ ಸಾಹಿತ್ಯ ವೇದಿಕೆ ಹಾಗೂ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ…

View More ಸಂಸ್ಕೃತಿ ಮೇಲೆ ಹಿಂದುವಾದದ ದಾಳಿ

ಕರ್ನಾಟಕವನ್ನು ಕಾಡುತ್ತಿದೆ ಗಡಿ ಸಮಸ್ಯೆ

ಕಡೂರು: ಗಡಿ ಸಮಸ್ಯೆ ಕರ್ನಾಟಕವನ್ನು ಕಾಡುತ್ತಿದೆ. ನೆರೆಯ ಮರಾಠಿಗರು ಬೆಳಗಾವಿಯನ್ನು ಕಬಳಿಸಲು ಹೊಂಚು ಹಾಕಿದರೆ ತಮಿಳು ಮತ್ತು ತೆಲುಗರು ಬೆಂಗಳೂರನ್ನು ಆಕ್ರಮಿಸಿಕೊಂಡಿದ್ದಾರೆ ಎಂದು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಡಾ. ಎಂ.ಎನ್. ರಾಮಲಿಂಗಪ್ಪ…

View More ಕರ್ನಾಟಕವನ್ನು ಕಾಡುತ್ತಿದೆ ಗಡಿ ಸಮಸ್ಯೆ

ಸಾಹಿತ್ಯಾಸಕ್ತರ ನಿರಾಸಕ್ತಿ, ಕುರ್ಚಿಗಳು ಖಾಲಿ ಖಾಲಿ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ಎರಡು ದಿನಗಳ ಕಾಲ ನಡೆದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ಸಾಹಿತ್ಯಾಸಕ್ತರ ಸಂಖ್ಯೆಯಲ್ಲಿ ಭಾರಿ ಇಳಿಮುಖ ಕಂಡು ಬಂದಿತು. ಬೆಳಗ್ಗೆ 11 ಗಂಟೆಗೆ ಆರಂಭವಾದ ಕವಿಗೋಷ್ಠಿ ಹಾಗೂ…

View More ಸಾಹಿತ್ಯಾಸಕ್ತರ ನಿರಾಸಕ್ತಿ, ಕುರ್ಚಿಗಳು ಖಾಲಿ ಖಾಲಿ

ರಿಯಾಲಿಟಿ ಶೋ ಆಗದಿರಲಿ ಸಮ್ಮೇಳನ

ಚಿಕ್ಕಮಗಳೂರು: ಒಂದು ದೇಶದಲ್ಲಿ ಸಾಹಿತಿ, ಸಾಹಿತ್ಯ ಕಿವುಡಾದರೆ, ಕುರುಡಾದರೆ ಆ ದೇಶಕ್ಕೆ ಭವಿಷ್ಯವೇ ಇರುವುದಿಲ್ಲ ಎಂದು ಬೆಂಗಳೂರು ಕೇಂದ್ರೀಯ ವಿವಿಯ ಪ್ರಾಧ್ಯಾಪಕ ಹಾಗೂ ಸಂಸ್ಕೃತಿ ಚಿಂತಕ ಡಾ. ಕೆ.ವೈ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು. ಮೂಡಿಗೆರೆಯ ಅಡ್ಯಂತಾಯ ರಂಗಮಂದಿರಲ್ಲಿ…

View More ರಿಯಾಲಿಟಿ ಶೋ ಆಗದಿರಲಿ ಸಮ್ಮೇಳನ

ಮಕ್ಕಳ ಸಾಹಿತ್ಯ ಹದಿಹರೆಯದವರನ್ನು ಎಚ್ಚರಿಸುವಂತಿರಲಿ

ತೀರ್ಥಹಳ್ಳಿ: ಮಕ್ಕಳ ಸಾಹಿತ್ಯ ಶಿಶು ಸಾಹಿತ್ಯವಾಗದೆ ಹದಿಹರೆಯದವರ ತವಕ ತಲ್ಲಣಗಳ ವಿಚಾರದಲ್ಲಿ ಪ್ರೌಢಾವಸ್ಥೆಯಲ್ಲಿರುವವರನ್ನು ಎಚ್ಚರಿಸುವಂತಿರಬೇಕು. ಮುಖ್ಯವಾಗಿ ಪ್ರೌಢಾವಸ್ಥೆಯಲ್ಲಿರುವವರು ಪಾಲಕರೊಂದಿಗೆ ಮುಕ್ತವಾಗಿ ಹೇಳಿಕೊಳ್ಳುವ ವಾತಾವರಣ ಅತ್ಯಗತ್ಯ ಎಂದು ಕವಯತ್ರಿ ಮುದ್ದು ತೀರ್ಥಹಳ್ಳಿ ಹೇಳಿದರು. ತಾಲೂಕು ಕನ್ನಡ ಸಾಹಿತ್ಯ…

View More ಮಕ್ಕಳ ಸಾಹಿತ್ಯ ಹದಿಹರೆಯದವರನ್ನು ಎಚ್ಚರಿಸುವಂತಿರಲಿ

ಸಾಹಿತ್ಯ ಸಮ್ಮೇಳನದಲ್ಲಿ ಪೂರ್ಣಕುಂಭ ಸ್ವಾಗತ ಅಗತ್ಯವಿದೆಯಾ? ಫೇಸ್​ಬುಕ್​ನಲ್ಲಿ ಸುನಂದಾ ಕಡಮೆ ಅಸಮಾಧಾನ

ಸುಮಂಗಲಿಯರು, ಅಮಂಗಲಿಯರು ಎಂಬ ತಾರತಮ್ಯ ಬೇಡವೆಂದ ಲೇಖಕಿ ಹುಬ್ಬಳ್ಳಿ: ಅಖಿಲ ಭಾರತ 84ನೇ ಸಾಹಿತ್ಯ ಸಮ್ಮೇಳನದಲ್ಲಿ ಸುಮಂಗಲಿಯರಿಂದ ಸಮ್ಮೇಳನಾಧ್ಯಕ್ಷರಿಗೆ ಪೂರ್ಣಕುಂಭ ಸ್ವಾಗತ ಏರ್ಪಡಿಸಲು ನಿರ್ಧರಿಸಿರುವುದನ್ನು ಲೇಖಕಿ ಸುನಂದಾ ಕಡಮೆ ವಿರೋಧಿಸಿದ್ದಾರೆ. ರಾಜ್ಯ ಮಹಿಳಾ ದೌರ್ಜನ್ಯ…

View More ಸಾಹಿತ್ಯ ಸಮ್ಮೇಳನದಲ್ಲಿ ಪೂರ್ಣಕುಂಭ ಸ್ವಾಗತ ಅಗತ್ಯವಿದೆಯಾ? ಫೇಸ್​ಬುಕ್​ನಲ್ಲಿ ಸುನಂದಾ ಕಡಮೆ ಅಸಮಾಧಾನ

ಸಾಹಿತ್ಯ ಸಮ್ಮೇಳನಕ್ಕೆ ವಿನೂತನ ಪ್ರಚಾರ: ಮೆರವಣಿಗೆ ಸಾಗುವ ರಸ್ತೆ ಕಸ ಗುಡಿಸಿದ ಜಿಲ್ಲಾಧಿಕಾರಿ

ಧಾರವಾಡ: ಕನ್ನಡ ಸಾಹಿತ್ಯ ಸಮ್ಮೇಳನ ಪ್ರಚಾರಾರ್ಥ ಜಿಲ್ಲಾಧಿಕಾರಿ ದೀಪಾ ಚೋಳನ್​ ಬೆಳ್ಳಂಬೆಳಗ್ಗೆ ಪೊರಕೆ ಹಿಡಿದು ರಸ್ತೆಯಲ್ಲಿನ ಕಸ ಗುಡಿಸಿದ್ದಾರೆ. 84ನೇ ಕನ್ನಡ ಸಾಹಿತ್ಯ ಸಮ್ಮೇಳನ 2019ರ ಜನವರಿ 4ರಿಂದ ನಡೆಯಲಿರುವ ಹಿನ್ನೆಲೆಯಲ್ಲಿ ಡಿಸಿ ದೀಪಾ…

View More ಸಾಹಿತ್ಯ ಸಮ್ಮೇಳನಕ್ಕೆ ವಿನೂತನ ಪ್ರಚಾರ: ಮೆರವಣಿಗೆ ಸಾಗುವ ರಸ್ತೆ ಕಸ ಗುಡಿಸಿದ ಜಿಲ್ಲಾಧಿಕಾರಿ

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ

ಯಳಂದೂರು: ಕರ್ನಾಟಕ ರಾಜ್ಯ ನಮ್ಮ ಹೆಮ್ಮೆ, ಇಡೀ ದೇಶದಲ್ಲಿ ನಾವು ಎಲ್ಲೇ ಹೋದರೂ ಕನ್ನಡಿಗರನ್ನು ಪ್ರೀತಿ, ವಿಶ್ವಾಸ, ಸ್ನೇಹ ಭಾವದಿಂದ ಗುರುತಿಸುವುದು ಹೆಮ್ಮೆ ಎನಿಸುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಭ್ರಮರಾಂಭ…

View More ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ