15 ದಿನವಾದ್ರೂ ಪೂರೈಕೆಯಾಗದ ತುಂಗಭದ್ರಾ ನೀರು

ಲಕ್ಷ್ಮೇಶ್ವರ: ಪಟ್ಟಣಕ್ಕೆ ಸರಬರಾಜಾಗುವ ತುಂಗಭದ್ರಾ ನದಿ ನೀರು ಕಳೆದ 15 ದಿನಗಳಿಂದಲೂ ಪೂರೈಕೆಯಾಗದ್ದರಿಂದ ಜನತೆ ಟ್ಯಾಂಕರ್ ನೀರು ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ಮೊರೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಮೇವುಂಡಿ ಜಾಕ್​ವೆಲ್​ನಿಂದ ತುಂಗಭದ್ರಾ…

View More 15 ದಿನವಾದ್ರೂ ಪೂರೈಕೆಯಾಗದ ತುಂಗಭದ್ರಾ ನೀರು

ಕಾಪಾಡು ದೇವಿ ಕೋಡಿಯಲ್ಲಮ್ಮ

ಲಕ್ಷ್ಮೇಶ್ವರ: ಪಟ್ಟಣದ ಶ್ರೀ ಕೋಡಿ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ರಥೋತ್ಸವ ಅಪಾರ ಭಕ್ತ ಸಮೂಹದೊಂದಿಗೆ ಅದ್ದೂರಿಯಾಗಿ ನೆರವೇರಿತು. ರಥೋತ್ಸವ ವೇಳೆ ಭಕ್ತರಿಂದ ದೇವಿಯ ನಾಮಸ್ಮರಣೆ, ಉಧೋ ಉಧೋ ಉದ್ಘಾರ…

View More ಕಾಪಾಡು ದೇವಿ ಕೋಡಿಯಲ್ಲಮ್ಮ

ಬರದಲ್ಲೂ ಬತ್ತದ ಯತ್ನಳ್ಳಿ ಕೆರೆ

ಲಕ್ಷ್ಮೇಶ್ವರ: ಪೂರ್ವಜರ ಕಾಲದಿಂದ ಬಳುವಳಿಯಾಗಿ ಬಂದ ಕೆರೆ, ಬಾವಿಗಳು ಇಂದು ಅಸಡ್ಡೆಗೊಳಗಾಗಿವೆ. ಅಂಥದ್ದರಲ್ಲಿ ತಾಲೂಕಿನ ಯತ್ನಳ್ಳಿ ಗ್ರಾಮಸ್ಥರು ಗ್ರಾಮದಲ್ಲಿರುವ ಏಕೈಕ ಕೆರೆಯನ್ನು ಸಂರಕ್ಷಿಸಿಕೊಂಡು ಬಂದಿರುವುದರಿಂದ ಬರಗಾಲ ಸ್ಥಿತಿಯಲ್ಲೂ ನೀರಿನ ತೊಂದರೆ ಉಂಟಾಗಿಲ್ಲ. ಇದು ಸುತ್ತಮುತ್ತಲಿನ…

View More ಬರದಲ್ಲೂ ಬತ್ತದ ಯತ್ನಳ್ಳಿ ಕೆರೆ

ಜಾನುವಾರುಗಳಿಗೆ ಮೇವು-ನೀರು ಪೂರೈಸಿ

ಲಕ್ಷ್ಮೇಶ್ವರ: ಬರಗಾಲದಿಂದ ತತ್ತರಿಸಿರುವ ಜಾನುವಾರುಗಳಿಗೆ ಮೇವು, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಲಕ್ಷ್ಮೇಶ್ವರ ತಾಲೂಕು ರೈತ ಹೋರಾಟ ಸಮಿತಿಯಿಂದ ಬುಧವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಮಳೆ ಸಂಪೂರ್ಣ ಕೈಕೊಟ್ಟದ್ದರಿಂದ ಮೇವು ಮತ್ತು ನೀರು…

View More ಜಾನುವಾರುಗಳಿಗೆ ಮೇವು-ನೀರು ಪೂರೈಸಿ

ಆಕಸ್ಮಿಕ ಬೆಂಕಿಗೆ 18 ಮೇಕೆ ಸಜೀವ ದಹನ

ಲಕ್ಷ್ಮೇಶ್ವರ: ಆಕಸ್ಮಿಕ ಬೆಂಕಿ ತಗುಲಿ 18 ಆಡುಗಳು ಸಜೀವ ದಹನವಾದ ಘಟನೆ ಪಟ್ಟಣದ ಹೊರವಲಯದ ಕರೆಗೋರಿ ಪ್ರದೇಶದ ಗುಡಿಸಲಿನಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಕರೆಗೋರಿ ಆಶ್ರಯ ನಿವೇಶನ ನಿವಾಸಿ ನೀಲಪ್ಪ ನಾಗಪ್ಪ ಮುಗಳಿ ತಮ್ಮ…

View More ಆಕಸ್ಮಿಕ ಬೆಂಕಿಗೆ 18 ಮೇಕೆ ಸಜೀವ ದಹನ

ಸದ್ದು ಮಾಡುತ್ತಿದೆ ಫೈಬರ್ ಹಲಗೆ!

ಲಕ್ಷ್ಮೇಶ್ವರ: ಉತ್ತರ ಕರ್ನಾಟಕದ ಪ್ರಮುಖ ಸೌಹಾರ್ದ ಹಬ್ಬ ಹೋಳಿ ಹುಣ್ಣಿಮೆ ಆಧುನಿಕತೆ ಹೆಸರಲ್ಲಿ ಮೂಲ ಸ್ವರೂಪ ಕಳೆದು ಕೊಳ್ಳುತ್ತಿದೆ. ಚರ್ಮದ ಹಲಗೆಗಳು ಮಾಯವಾಗಿ ಫೈಬರ್ ಹಲಗೆಗಳು ಎಲ್ಲೆಡೆ ಸದ್ದು ಮಾಡುತ್ತಿವೆ. ಈ ಮೊದಲು ಗ್ರಾಮೀಣ…

View More ಸದ್ದು ಮಾಡುತ್ತಿದೆ ಫೈಬರ್ ಹಲಗೆ!

ಅಂಧಕಾರ ಕಳೆಯುವುದೇ ಶಿವರಾತ್ರಿ

ಲಕ್ಷೆ್ಮೕಶ್ವರ: ಮನುಷ್ಯನ ಬದುಕಿನ ಬಂದರು ಗಟ್ಟಿಗೊಳ್ಳಲು ಧರ್ಮದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಬದುಕಿನ ಅಜ್ಞಾನದ ಅಂಧಕಾರ ಕಳೆದು ಸುಜ್ಞಾನದ ಬೆಳಕು ಹೊಮ್ಮುವಲ್ಲಿ ಶಿವರಾತ್ರಿ-ಶುಭರಾತ್ರಿಯಾಗಿದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.…

View More ಅಂಧಕಾರ ಕಳೆಯುವುದೇ ಶಿವರಾತ್ರಿ

ಹೆಸರಿಗಷ್ಟೇ ಉದ್ಯೋಗ ‘ಖಾತ್ರಿ’!

 ಲಕ್ಷ್ಮೇಶ್ವರ: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿದ ಕೂಲಿಕಾರರಿಗೆ ಎರಡು ತಿಂಗಳುಗಳಿಂದ ಕೂಲಿನೂ ಇಲ್ಲ, ಕೆಲಸವೂ ಇಲ್ಲ. ಇದು ಬರಗಾಲದ ಸಂಕಷ್ಟದಲ್ಲಿರುವವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನರು ತಮ್ಮ ಜಾನುವಾರುಗಳನ್ನು ಮಾರಿ, ಮಕ್ಕಳನ್ನು…

View More ಹೆಸರಿಗಷ್ಟೇ ಉದ್ಯೋಗ ‘ಖಾತ್ರಿ’!

ಕಲೆ, ಕಲಾವಿದರಿಗೆ ಪ್ರೋತ್ಸಾಹ ಸಿಗಲಿ

ಲಕ್ಷ್ಮೇಶ್ವರ: ಕಲೆ ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ಬಿಂಬಿಸುವ ಸಾಧನ. ಸಮಾಜದ ವಿವಿಧ ಸ್ತರಗಳಲ್ಲಿನ ಸಮಸ್ಯೆಗಳ ಅನಾವರಣ ಮತ್ತು ಜಾಗೃತಿ ಮೂಡಿಸುವ ಕಾರ್ಯ ಕಲೆ, ಕಲಾವಿದರು ಮಾಡುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ,…

View More ಕಲೆ, ಕಲಾವಿದರಿಗೆ ಪ್ರೋತ್ಸಾಹ ಸಿಗಲಿ

ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಕಸರತ್ತು

ಲಕ್ಷ್ಮೇಶ್ವರ: ಐದು ತಿಂಗಳಿಂದ ನನೆಗುದಿಗೆ ಬಿದ್ದ ಲಕ್ಷ್ಮೇಶ್ವರ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ರಾಜಕೀಯ ಪಕ್ಷಗಳಲ್ಲಿ ಈಗ ಕಸರತ್ತು ಜೋರಾಗಿದೆ. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ 2018 ಸೆ. 3ರಂದು ಸರ್ಕಾರ ಹೊರಡಿಸಿದ ಮೀಸಲಾತಿಗೆ ಮಧ್ಯಪ್ರವೇಶಿಸುವುದಿಲ್ಲ…

View More ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಕಸರತ್ತು