ಕೊಕಟನೂರ: ಅಪ್ರಾಪ್ತೆ ನಿಶ್ಚಿತಾರ್ಥ ತಡೆದ ಪೊಲೀಸರು

ಕೊಕಟನೂರ: ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ಕಂಕಣವಾಡಿ ತೋಟದ ವಸತಿ ಬಳಿ ಗುರುವಾರ ನಡೆಯುತ್ತಿದ್ದ ಅಪ್ರಾಪ್ತ ಬಾಲಕಿಯೋರ್ವಳ ವಿವಾಹ ನಿಶ್ಚಿತಾರ್ಥ ತಡೆಯುವಲ್ಲಿ ಪೊಲೀಸ್, ಕಂದಾಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು…

View More ಕೊಕಟನೂರ: ಅಪ್ರಾಪ್ತೆ ನಿಶ್ಚಿತಾರ್ಥ ತಡೆದ ಪೊಲೀಸರು

ಕೊಕಟನೂರ: ಸತತ ಅಧ್ಯಯನ, ಪರಿಶ್ರಮದಿಂದ ಸಾಧನೆ

ಕೊಕಟನೂರ: ಜೀವನ ರೂಪಿಸಿಕೊಳ್ಳಲು ದಾರಿತೋರುವ ಮಾರ್ಗ ಶಿಕ್ಷಣ. ಈ ಹಂತದಲ್ಲಿ ಶ್ರದ್ಧೆ ಹಾಗೂ ಪರಿಶ್ರಮದಿಂದ ಸತತ ಅಧ್ಯಯನ ಕೈಗೊಂಡರೆ ಯಶಸ್ಸಿನ ಶಿಖರವನ್ನು ಸುಲಭವಾಗಿ ಮುಟ್ಟಲು ಸಾಧ್ಯ ಎಂದು ಕಾಗವಾಡದ ಯತೀಶ್ವರಾನಂದ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.…

View More ಕೊಕಟನೂರ: ಸತತ ಅಧ್ಯಯನ, ಪರಿಶ್ರಮದಿಂದ ಸಾಧನೆ

ಕೊಕಟನೂರ: ಮಗಳನ್ನು ಕಳುಹಿಸಲು ಬಂದ ವ್ಯಕ್ತಿ ಮೇಲೆ ಬೀಗರಿಂದ ಹಲ್ಲೆ

ಕೊಕಟನೂರ: ಮಗಳನ್ನು ಗಂಡನ ಮನೆಗೆ ಬಿಡಲು ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಹಿರೇಮಠ ತೋಟದ ವಸತಿಗೆ ಬುಧವಾರ ಬಂದಿದ್ದ ವ್ಯಕ್ತಿಯ ಮೇಲೆ ಅಳಿಯನ ಮನೆಯವರು ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡ ವ್ಯಕ್ತಿಯನ್ನು ಪ್ರಾಥಮಿಕ…

View More ಕೊಕಟನೂರ: ಮಗಳನ್ನು ಕಳುಹಿಸಲು ಬಂದ ವ್ಯಕ್ತಿ ಮೇಲೆ ಬೀಗರಿಂದ ಹಲ್ಲೆ

ಕೊಕಟನೂರ: ಬೈಕ್ ಮುಖಾಮುಖಿ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ

ಕೊಕಟನೂರ: ಸಂಕೋನಟ್ಟಿ ಗ್ರಾಮದ ಹೊರವಲಯದ ಚಿಕ್ಕಟ್ಟಿ ರಸ್ತೆಯ ತಿರುವಿನಲ್ಲಿ ಭಾನುವಾರ ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ಸವಾರರು ಗಂಭೀರ ಗಾಯಗೊಂಡಿದ್ದಾರೆ. ಸಂಕೋನಟ್ಟಿ ಗ್ರಾಮದ ವಿಶ್ವನಾಥ ಬಾಬು ನಾಯಿಕ, ಚಿಕ್ಕಟ್ಟಿ ಗ್ರಾಮದ ಅಜಿತ…

View More ಕೊಕಟನೂರ: ಬೈಕ್ ಮುಖಾಮುಖಿ ಡಿಕ್ಕಿ, ಇಬ್ಬರಿಗೆ ಗಂಭೀರ ಗಾಯ

ಕಾರ್, ಬೈಕ್ ಡಿಕ್ಕಿಯಲ್ಲಿ ಇಬ್ಬರು ಸಾವು

ಕೊಕಟನೂರ: ಅಥಣಿ ತಾಲೂಕಿನ ಬಡಚಿ ಗ್ರಾಮದ ಹೊರವಲಯದ ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ಕಾರ್ ಮತ್ತು ದ್ವಿಚಕ್ರ ವಾಹನಗಳ ಮದ್ಯೆ ಮುಖಾ-ಮುಖಿ ಡಿಕ್ಕಿಯಾಗಿ ಬೈಕ್ ಸವಾರರಾಗಿದ್ದ ಇಬ್ಬರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ…

View More ಕಾರ್, ಬೈಕ್ ಡಿಕ್ಕಿಯಲ್ಲಿ ಇಬ್ಬರು ಸಾವು

ಟ್ರಾೃಕ್ಟರ್‌ಗೆ ಬೈಕ್ ಡಿಕ್ಕಿ ಒಬ್ಬ ಸಾವು

ಕೊಕಟನೂರ: ಕೊಕಟನೂರ ಕ್ರಾಸ್ ಹತ್ತಿರ ಸಂಕೇಶ್ವರ-ಜೇವರ್ಗಿ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಕಬ್ಬು ತುಂಬಿಕೊಂಡು ನಿಂತಿದ್ದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಜತ್ತ ತಾಲೂಕಿನ ಸಿಂಧೂರ ಗ್ರಾಮದ ಗಂಗಪ್ಪ…

View More ಟ್ರಾೃಕ್ಟರ್‌ಗೆ ಬೈಕ್ ಡಿಕ್ಕಿ ಒಬ್ಬ ಸಾವು

ವಾಹನ ಪಲ್ಟಿಯಾಗಿ ಓರ್ವ ಸಾವು, ನಾಲ್ವರಿಗೆ ಗಾಯ

ಕೊಕಟನೂರ: ಸಮೀಪದ ಭರಮಖೋಡಿ ಗ್ರಾಮದ ಬಳಿ ಅಥಣಿ-ಜತ್ತ ರಸ್ತೆಯಲ್ಲಿ ಸೋಮವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿ 407 ವಾಹನ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ…

View More ವಾಹನ ಪಲ್ಟಿಯಾಗಿ ಓರ್ವ ಸಾವು, ನಾಲ್ವರಿಗೆ ಗಾಯ

ವಿಜಯಭದ್ರ ಮುನಿ ಮಹಾರಾಜರ ಅಂತ್ಯಕ್ರಿಯೆ

ಕೊಕಟನೂರ: ಖವಟಕೊಪ್ಪ ಗ್ರಾಮದಲ್ಲಿ 108 ವಿಜಯಭದ್ರ ಮುನಿಮಹಾರಾಜರ ಅಂತ್ಯಕ್ರಿಯೆ ಬುಧವಾರ ಸಕಲ ವಿಧಿ ವಿಧಾನದೊಂದಿಗೆ ನಡೆಯಿತು.  ಆಚಾರ್ಯ 108 ಜಿನಸೇನ ಮುನಿ ಮಹಾರಾಜರು, ಆಚಾರ್ಯ 108 ದೇವಸೇನ ಮುನಿ ಮಹಾರಾಜರು, 108 ಸುಪ್ರಚಾರ್ಯಸೇನ ಮುನಿ…

View More ವಿಜಯಭದ್ರ ಮುನಿ ಮಹಾರಾಜರ ಅಂತ್ಯಕ್ರಿಯೆ