ಮಕ್ಕಳಲ್ಲಿ ಕೃಷಿ ಕ್ಷೇತ್ರದ ಆಸಕ್ತಿ ಮೂಡಿಸಿ – ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯರ ಸಲಹೆ

ರಾಯಚೂರು: ಮಕ್ಕಳಿಗೆ ಕೃಷಿ ಕ್ಷೇತ್ರದ ಬಗ್ಗೆ ತಿಳಿವಳಿಕೆ ಹಾಗೂ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಒಂದನೇ ತರಗತಿಯಿಂದ ಪಿಯುವರೆಗೆ ಕೃಷಿ ವಿಷಯಕ್ಕೆ ಸಂಬಂಧಿಸಿದ ಪಠ್ಯ ಅಭ್ಯಾಸ ಮಾಡುವುದನ್ನು ಕಡ್ಡಾಯಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಉಜ್ಜಯಿನಿ ಜಗದ್ಗುರು…

View More ಮಕ್ಕಳಲ್ಲಿ ಕೃಷಿ ಕ್ಷೇತ್ರದ ಆಸಕ್ತಿ ಮೂಡಿಸಿ – ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯರ ಸಲಹೆ

ಬತ್ತಿದೆ ಭತ್ತ ಬೆಳೆಯುವ ಆಸಕ್ತಿ

<<ಹೆಚ್ಚುತ್ತಿರುವ ಉತ್ಪಾದನಾ ವೆಚ್ಚದ ಜತೆ ಉಪ್ಪು ನೀರು, ಕೂಲಿ, ನಿರ್ವಹಣೆ ಸಮಸ್ಯೆ>> ವಿಜಯವಾಣಿ ಸುದ್ದಿಜಾಲ ಉಡುಪಿ ಜಿಲ್ಲೆಯಲ್ಲಿ ವರ್ಷ ಕಳೆದಂತೆ ಭತ್ತದ ಕೃಷಿ ಬೆಳೆಯುವ ಪ್ರದೇಶ ಕಡಿಮೆಯಾಗುತ್ತಿದ್ದು, ಮುಂಗಾರು-ಹಿಂಗಾರಿನ 50 ಸಾವಿರ ಹೆಕ್ಟೇರ್ ಗುರಿಯಲ್ಲಿ…

View More ಬತ್ತಿದೆ ಭತ್ತ ಬೆಳೆಯುವ ಆಸಕ್ತಿ

ಕಲಿಕೆ ಗುಂಗು ಹೆಚ್ಚಿಸಿದ ರಂಗೋಲಿ

ಇಳಕಲ್ಲ: ಶಾಲೆ ಕೊಠಡಿ, ಮೈದಾನದಲ್ಲಿ ಬಣ್ಣ ಬಣ್ಣದ ರಂಗೋಲಿಯಲ್ಲಿ ಅರಳಿದ ಸಮಾಜ, ವಿಜ್ಞಾನ, ಗಣಿತ ವಿಷಯಗಳ ವಿವಿಧ ಚಿತ್ರಗಳು, ಅವುಗಳನ್ನು ಬಿಡಿಸುತ್ತ, ನೋಡುತ್ತ, ಮನನ ಮಾಡಿಕೊಳ್ಳುತ್ತಿದ್ದ ವಿದ್ಯಾರ್ಥಿಗಳು! ಈ ದೃಶ್ಯ ಕಂಡು ಬಂದಿದ್ದು ಇಳಕಲ್ಲ…

View More ಕಲಿಕೆ ಗುಂಗು ಹೆಚ್ಚಿಸಿದ ರಂಗೋಲಿ

ಪ್ರಣಾಳಿಕೆಯಲ್ಲಿರಲಿ ಬೆಳೆಗಾರರ ಸಮಸ್ಯೆಗೆ ಪರಿಹಾರ

ಚಿಕ್ಕಮಗಳೂರು: ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಬೇಕು ಕರ್ನಾಟಕ ಬೆಳೆಗಾರರ ಒಕ್ಕೂಟ ಒತ್ತಾಯಿಸಿದೆ. ವಿವಿಧ ರಾಜಕೀಯ ಪಕ್ಷಗಳಿಗೆ ಪತ್ರ ಬರೆದಿರುವ ಒಕ್ಕೂಟದ…

View More ಪ್ರಣಾಳಿಕೆಯಲ್ಲಿರಲಿ ಬೆಳೆಗಾರರ ಸಮಸ್ಯೆಗೆ ಪರಿಹಾರ

ಬಡ್ಡಿಕೋರರ ಸೊಂಟ ಮುರಿಯಲು ಕಾಯ್ದೆ

ಬೆಂಗಳೂರು: ಬಡವರ ಬಂಧು ಯೋಜನೆ ಮೂಲಕ ಬೀದಿಬದಿ ವ್ಯಾಪಾರಿಗಳನ್ನು ಮೀಟರ್ ಬಡ್ಡಿ ದಂಧೆಕೋರರಿಂದ ರಕ್ಷಿಸಲು ಮುಂದಾಗಿರುವ ಸರ್ಕಾರ, ಸಣ್ಣ ರೈತರು, ಕೃಷಿ ಕಾರ್ವಿುಕರನ್ನು ಸಾಲದ ಸುಳಿಯಿಂದ ತಪ್ಪಿಸಲು ಕಾನೂನು ತರಲು ನಿರ್ಧರಿಸಿದೆ. ಖಾಸಗಿ ಲೇವಾದೇವಿಗಾರರಿಂದ…

View More ಬಡ್ಡಿಕೋರರ ಸೊಂಟ ಮುರಿಯಲು ಕಾಯ್ದೆ

ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ?

ಮೈಸೂರು: ನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಧಿಕಾರದ ಗದ್ದುಗೆ ಏರಿದ ನಂತರ ಇದೀಗ ಜಿಲ್ಲಾ ಪಂಚಾಯಿತಿಯಲ್ಲೂ ಜೆಡಿಎಸ್-ಕಾಂಗ್ರೆಸ್ ಮೈತ್ರಿಗೆ ಮಾತುಕತೆ ಪ್ರಾರಂಭವಾಗಿದೆ. ಅಧಿಕಾರದ ಕುರ್ಚಿ ಬಿಡಲು ಆಸಕ್ತಿ ತೋರದ ಅಧ್ಯಕ್ಷೆ ನಯೀಮಾ ಸುಲ್ತಾನ್‌ರನ್ನು ಅಧಿಕಾರದಿಂದ…

View More ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ?

ಕರಾವಳಿಯಲ್ಲೂ ಮೀಟರ್ ಬಡ್ಡಿ ದಂಧೆ

ವಿಜಯವಾಣಿ ಸುದ್ದಿಜಾಲ ಮಂಗಳೂರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮೀಟರ್ ಬಡ್ಡಿ ದಂಧೆ ವ್ಯಾಪಕವಾಗಿದ್ದು, ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಗಂಭೀರ ಕ್ರಮ ಅನುಸರಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಕರ್ನಾಟಕ…

View More ಕರಾವಳಿಯಲ್ಲೂ ಮೀಟರ್ ಬಡ್ಡಿ ದಂಧೆ