ನಿರಂತರ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ

ಹೂವಿನಹಿಪ್ಪರಗಿ: ಕ್ರೀಡಾಕೂಟಗಳ ಆಯೋಜನೆ ಸಂದರ್ಭ ಮಾತ್ರ ಕ್ರೀಡೆಗಳನ್ನು ನೆನಪಿಸಿಕೊಳ್ಳದೆ ನಿರಂತರ ಕ್ರೀಡಾ ಚಟುವಟಿಕೆಯಲ್ಲಿ ತೊಡಿಗಿಕೊಳ್ಳುವ ಮೂಲಕ ಮಾನಸಿಕ, ದೈಹಿಕವಾಗಿ ಸದೃಢರಾಗಬೇಕೆಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಹೇಳಿದರು.ಗ್ರಾಮದ ವಿಶ್ವಚೇತನ ಪ್ರೌಢಶಾಲೆ ಆವರಣದಲ್ಲಿ ಶುಕ್ರವಾರ…

View More ನಿರಂತರ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ

ಸೈನಿಕ, ರೈತ ದಿನಾಚರಣೆ ಮಾಡಿ ದೇಶಪ್ರೇಮ ಹೆಚ್ಚಿಸಿ

ಹೂವಿನಹಿಪ್ಪರಗಿ: ಭೂಮಿಗೆ ವಿಪರೀತ ರಾಸಾಯನಿಕ ರಸಗೊಬ್ಬರ ಬಳಸುವುದರಿಂದ ಭೂಮಿ ಸಂಪೂರ್ಣ ವಿಷಪೂರಿತವಾಗಿ ರೈತರು ಬಡವರಾಗಿದ್ದಾರೆ. ರೈತರು ಬ್ಯಾಂಕ್ ಹಾಗೂ ಸರ್ಕಾರ ಸಾಲ ಸವಲತ್ತಿಗೆ ಕೈ ಚಾಚುವ ಸ್ಥಿತಿ ಬಂದಿದೆ ಎಂದು ಪ್ರೌಢಶಾಲೆ ಮುಖ್ಯಶಿಕ್ಷಕ ಸಂಗಮೇಶ…

View More ಸೈನಿಕ, ರೈತ ದಿನಾಚರಣೆ ಮಾಡಿ ದೇಶಪ್ರೇಮ ಹೆಚ್ಚಿಸಿ

ಅಂಗನವಾಡಿ ಕೇಂದ್ರಕ್ಕೆ ಗ್ರಾಮಸ್ಥರಿಂದ ಬೀಗ

ಹೂವಿನಹಿಪ್ಪರಗಿ: ಸಮೀಪದ ಗುಳಬಾಳ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂದು ಆರೋಪಿಸಿ ಮಕ್ಕಳ ಪಾಲಕರು ಹಾಗೂ ಗ್ರಾಮಸ್ಥರು ಸೋಮವಾರ ಅಂಗನವಾಡಿ ಕೇಂದ್ರಕ್ಕೆ ಬೀಗ ಹಾಕಿದರು. ಗುಳಬಾಳ ಅಂಗನವಾಡಿ ಕೇಂದ್ರದ ಸಿಬ್ಬಂದಿ…

View More ಅಂಗನವಾಡಿ ಕೇಂದ್ರಕ್ಕೆ ಗ್ರಾಮಸ್ಥರಿಂದ ಬೀಗ

ಸ್ವಚ್ಛತೆಯಿಂದ ಸುಂದರ ಬದುಕು ಕಟ್ಟಲು ಸಾಧ್ಯ

ಹೂವಿನಹಿಪ್ಪರಗಿ: ಪ್ರತಿಯೊಬ್ಬರೂ ತಮ್ಮ ಮನೆ ಸುತ್ತಲಿನ ಪರಿಸರ ಸ್ವಚ್ಚತೆಗೆ ಆದ್ಯತೆ ನೀಡಿದರೆ ಮಾತ್ರ ಮಲೇರಿಯಾದಂತ ಮಾರಕ ಕಾಯಿಲೆಗಳನ್ನು ಸಂಪೂರ್ಣ ತಡೆಗಟ್ಟಲು ಸಾಧ್ಯ ಎಂದು ಬ.ಬಾಗೇವಾಡಿ ತಾಲೂಕು ವೈದ್ಯಾಕಾರಿ ಡಾ. ಮಹೇಶ ನಾಗರಬೆಟ್ಟ ಅಭಿಪ್ರಾಯಪಟ್ಟರು. ಗ್ರಾಮದ…

View More ಸ್ವಚ್ಛತೆಯಿಂದ ಸುಂದರ ಬದುಕು ಕಟ್ಟಲು ಸಾಧ್ಯ

ಸಿರಿಧಾನ್ಯ ಬೆಳೆ ಬೆಳೆಯಲು ಮುಂದಾಗಿ

ಹೂವಿನಹಿಪ್ಪರಗಿ: ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಗೊಂಡು ರೈತರು ತಲೆ ಮೇಲೆ ಕೈ ಹೊತ್ತು ಕೂಡುವುದಕ್ಕಿಂತ ಸಿರಿಧಾನ್ಯ ಬೆಳೆಗಳನ್ನು ಬಿತ್ತನೆ ಮಾಡಿ ಉತ್ತಮ ಲಾಭ ಪಡೆಯಬೇಕು ಎಂದು ಹೂವಿನಹಿಪ್ಪರಗಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ…

View More ಸಿರಿಧಾನ್ಯ ಬೆಳೆ ಬೆಳೆಯಲು ಮುಂದಾಗಿ

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿ

ಹೂವಿನಹಿಪ್ಪರಗಿ: ಮನುಷ್ಯನ ಪ್ರಮುಖ ಅಂಗಗಳಾದ ಕಣ್ಣು ಮತ್ತು ಶ್ರವಣಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಕರಭಂಟನಾಳದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.ಗ್ರಾಮದ ಹೂವಿನಹಿಪ್ಪರಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರಿಭಂಟನಾಳದ ಶ್ರೀ ಗುರುಗಂಗಾಧರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ…

View More ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿ

ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿ ಪತ್ತೆ

ಹೂವಿನಹಿಪ್ಪರಗಿ: ಗ್ರಾಮದಲ್ಲಿ 10 ವರ್ಷದ ಬಾಲಕಿಯನ್ನು ಕೊಲೆ ಮಾಡಿದ ದುಷ್ಕರ್ವಿುಗಳನ್ನು ಕೂಡಲೇ ಬಂಧಿಸಿ, ಮೃತಳ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ ಬಸವನಬಾಗೇವಾಡಿಯಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ಗುರುವಾರ ಸಂಜೆ ಹೂವಿನಹಿಪ್ಪರಗಿ ಗ್ರಾಮದ…

View More ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿ ಪತ್ತೆ

ಬಳೂತಿ ಜಾಕವೆಲ್​ಗೆ ಹೋರಾಟಗಾರರ ಭೇಟಿ

ಆಲಮಟ್ಟಿ: ಶಾರ್ಟ್ ಸರ್ಕ್ಯೂಟ್​ನಿಂದ ಹಾನಿಗೀಡಾದ ಮುಳವಾಡ ಏತ ನೀರಾವರಿ ಯೋಜನೆಯ ಬಳೂತಿ ಮುಖ್ಯ ಜಾಕ್​ವೆಲ್​ಗೆ ಹೂವಿನಹಿಪ್ಪರಗಿ ಕೆರೆ ತುಂಬುವ ಹೋರಾಟಗಾರರು ಗುರುವಾರ ಭೇಟಿ ನೀಡಿ ವೀಕ್ಷಿಸಿದರು. ಅಣೆಕಟ್ಟೆ ವಲಯದ ಮುಖ್ಯ ಇಂಜಿನಿಯರ್ ಟಿ. ವೆಂಕಟೇಶ ಹಾಗೂ…

View More ಬಳೂತಿ ಜಾಕವೆಲ್​ಗೆ ಹೋರಾಟಗಾರರ ಭೇಟಿ

ರಿಪೇರಿ ಮಾಡಿ ನೀರು ಹರಿಸಿ

ಹೂವಿನಹಿಪ್ಪರಗಿ: ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಸಂಕನಾಳ ಗ್ರಾಮದ ರೈತರು ಸ್ಥಳೀಯ ಪತ್ರಿವನ ಮಠದಿಂದ ಬಂಡಿಗಳೊಂದಿಗೆ ಗುರುವಾರ ಪ್ರತಿಭಟನಾ ರ‍್ಯಾಲಿ ಆರಂಭಿಸಿ ಉಪ ತಹಸೀಲ್ದಾರ್ ಕಚೇರಿವರೆಗೆ ಮೆರವಣಿಗೆ ಮಾಡಿದರು. ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ…

View More ರಿಪೇರಿ ಮಾಡಿ ನೀರು ಹರಿಸಿ

ಕೆರೆ ತುಂಬಿಸುವಂತೆ ಆಗ್ರಹಿಸಿ ಧರಣಿ

ಹೂವಿನಹಿಪ್ಪರಗಿ: ಕುದರಿ ಸಾಲವಾಡಗಿ ಶಾಖಾ ಕಾಲುವೆಯಿಂದ ಸಂಕನಾಳ-ಅಗಸಬಾಳ, ಹೂವಿನಹಿಪ್ಪರಗಿ-ಕರಭಂಟನಾಳ ಹಾಗೂ ಇನ್ನ್ನುಳಿದ ಕೆರೆಗಳ ಭರ್ತಿಗೆ ಆಗ್ರಹಿಸಿ ಗ್ರಾಮದಲ್ಲಿ ಯರನಾಳದ ಸಂಗನಬಸವ ಸ್ವಾಮೀಜಿ, ಕರಭಂಟನಾಳದ ಶಿವಕುಮಾರ ಸ್ವಾಮೀಜಿ, ಬಸವನ ಬಾಗೇವಾಡಿಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಅಖಂಡ…

View More ಕೆರೆ ತುಂಬಿಸುವಂತೆ ಆಗ್ರಹಿಸಿ ಧರಣಿ