ಕಡಲ್ಕೊರತ ತಡೆಗೆ ಪ್ರಧಾನಿಗೆ ಮೊರೆ

ಹೊನ್ನಾವರ: ತಾಲೂಕಿನ ರ್ಕ ಗ್ರಾಮದ ತೊಪ್ಪಲಕೇರಿ ಮಜರೆ ಮೂರು ವರ್ಷಗಳಿಂದ ತೀವ್ರತರವಾದ ಸಮುದ್ರ ಕೊರೆತದ ಆರ್ಭಟಕ್ಕೆ ತತ್ತರಿಸುತ್ತಿದೆ. ಜಿಲ್ಲಾಡಳಿತ, ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತ ಗ್ರಾಮಸ್ಥರು ಬದುಕುವ ಅವಕಾಶಕ್ಕಾಗಿ ಪ್ರಧಾನಮಂತ್ರಿಯವರಲ್ಲಿ ಮೊರೆ ಇಟ್ಟಿದ್ದಾರೆ.…

View More ಕಡಲ್ಕೊರತ ತಡೆಗೆ ಪ್ರಧಾನಿಗೆ ಮೊರೆ

ಲೋಕಲ್ ಪೈಟ್ ಮೇಲೆ ಲೋಕ ಸಮರದ ಪ್ರಭಾವ

ಕಾರವಾರ: ಲೋಕಸಭೆ ಚುನಾವಣೆ ಫಲಿತಾಂಶದ ಪ್ರಭಾವ ಲೋಕಲ್ ಫೈಟ್ ಮೇಲೂ ಬೀರಿದೆ. ಬಿಜೆಪಿ ಎಲ್ಲೆಡೆ ಚಿಗಿತುಕೊಂಡಿದ್ದು, ಕಾಂಗ್ರೆಸ್ ನೆಲಕ್ಕಚ್ಚಿದೆ. ಕಷ್ಟಪಟ್ಟು ಅಸ್ತಿತ್ವ ಉಳಿಸಿಕೊಂಡಿದೆ. ಜಿಲ್ಲೆಯ ಸಿದ್ದಾಪುರ, ಹೊನ್ನಾವರ ಪಟ್ಟಣ ಪಂಚಾಯಿತಿಗಳು ಹಾಗೂ ಭಟ್ಕಳ ಪುರಸಭೆಗೆ…

View More ಲೋಕಲ್ ಪೈಟ್ ಮೇಲೆ ಲೋಕ ಸಮರದ ಪ್ರಭಾವ

ಬರಿದಾಗಿದ್ದಾಳೆ ಜೀವನದಿ ಅಘನಾಶಿನಿ

ಕುಮಟಾ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರ ಸ್ಥಿತಿಗೆ ತಲುಪಿದ್ದು, ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಜಿಲ್ಲೆಯ ಜೀವನದಿ ಅಘನಾಶಿನಿಯೂ ಬತ್ತಿದೆ. ಮರಾಕಲ್​ನಿಂದ ಕುಮಟಾ ಹಾಗೂ ಹೊನ್ನಾವರಕ್ಕೆ ನೀರು ಪೂರೈಸುತ್ತಿದ್ದ ವ್ಯವಸ್ಥೆ ನಾಲ್ಕು ದಿನದಿಂದ…

View More ಬರಿದಾಗಿದ್ದಾಳೆ ಜೀವನದಿ ಅಘನಾಶಿನಿ

ಕುಡಿಯುವ ನೀರಿಗೂ ತತ್ವಾರ

ಹೊನ್ನಾವರ: ಮೇ ತಿಂಗಳು ಕಳೆಯುತ್ತ ಬಂದರೂ ತಾಲೂಕಿನಾದ್ಯಂತ ಬಿರು ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚುತ್ತಿದೆ. ಹಿಂದೆಂದೂ ಕಾಣದಂಥ ನೀರಿನ ಬರ ಹೊನ್ನಾವರದ ನಾಗರಿಕರನ್ನು ಆತಂಕಕ್ಕೀಡು ಮಾಡಿದೆ. ಜಿಲ್ಲಾದ್ಯಂತ ಕಳೆದ ಸಾಲಿಗಿಂತ ಈ ಬಾರಿ ಶೇ.…

View More ಕುಡಿಯುವ ನೀರಿಗೂ ತತ್ವಾರ

ಕೊಪ್ಪದ ಮಕ್ಕಿಯಲ್ಲಿ ಮೂರು ಶವಗಳ ಗುರುತು ಪತ್ತೆ, ಕೊಲೆಯ ಶಂಕೆ

ಹೊನ್ನಾವರ: ತಾಲೂಕಿನ ಮಂಕಿಯ ಕೊಪ್ಪದ ಮಕ್ಕಿಯಲ್ಲಿ ಸಿಕ್ಕಿದ್ದ ಮೂರು ಶವಗಳ ಗುರುತು ಪತ್ತೆಯಾಗಿದ್ದು, ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿನ ಯಶವಂತಪುರದ ಮೀನಾ, ಅವರ ಪುತ್ರಿಯರಾದ ಮನಿಶಾ ಹಾಗೂ ಕೋಮಲಾ ಎಂದು ತಿಳಿದುಬಂದಿದೆ. ಮೇ 13…

View More ಕೊಪ್ಪದ ಮಕ್ಕಿಯಲ್ಲಿ ಮೂರು ಶವಗಳ ಗುರುತು ಪತ್ತೆ, ಕೊಲೆಯ ಶಂಕೆ

11ರಲ್ಲಿ ಕೈ, 4ರಲ್ಲಿ ಜಾ. ದಳ ಸ್ಪರ್ಧೆ

ಸಿದ್ದಾಪುರ: ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆಗೆ ಕಾಂಗ್ರೆಸ್- ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿದೆ. ಕಾಂಗ್ರೆಸ್ 11 ಸ್ಥಾನ ಹಾಗೂ ಜೆಡಿಎಸ್ 4ರಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿವೆ. ನಾಮಪತ್ರ ಸಲ್ಲಿಸಲು ಮೇ 16 ಕೊನೇ ದಿನವಾಗಿದೆ.…

View More 11ರಲ್ಲಿ ಕೈ, 4ರಲ್ಲಿ ಜಾ. ದಳ ಸ್ಪರ್ಧೆ

ಅಕ್ರಮ ಸರಾಯಿ ವಶ

ಹೊನ್ನಾವರ: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಕಾರ್​ನಲ್ಲಿದ್ದ ಅಂದಾಜು 29 ಸಾವಿರ ರೂ. ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡ ಘಟನೆ ಕೆಳಗಿನಪಾಳ್ಯ ಸಮೀಪ ಸೋಮವಾರ ರಾತ್ರಿ ನಡೆದಿದೆ. ಮಹಾರಾಷ್ಟ್ರ ನೋಂದಣಿಯ ಮಾರುತಿ…

View More ಅಕ್ರಮ ಸರಾಯಿ ವಶ

ಪರಿಸರ ರಕ್ಷಿಸುವ ಕೆಲಸವಾಗಲಿ

ಹೊನ್ನಾವರ: ದೇಶದ ಪರಿಸರ ನಾಶ ಮಾಡುವ ಅಭಿವೃದ್ಧಿ ಕಾರ್ಯಗಳು ನಿಲ್ಲಬೇಕು. ಪರಿಸರವನ್ನು ರಕ್ಷಿಸಬೇಕಾದ ತುರ್ತು ಕೆಲಸ ನಮ್ಮಿಂದ ಆಗಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಚನ್ನಕೇಶವ ರೆಡ್ಡಿ ಹೇಳಿದರು. ತಾಲೂಕಿನ ಕಾಸರಕೋಡಿನಲ್ಲಿ ಗುರುವಾರ ಜರುಗಿದ…

View More ಪರಿಸರ ರಕ್ಷಿಸುವ ಕೆಲಸವಾಗಲಿ

ಹುಡಗೋಡು ಚಂದ್ರಹಾಸ ನಾಯ್ಕ ಇನ್ನಿಲ್ಲ

ಸುಭಾಸ ಧೂಪದಹೊಂಡ ಕಾರವಾರ ಯಕ್ಷ ರಂಗದಲ್ಲಿ ದಲ್ಲಿ ಖಳನಾಯಕನಾಗಿ ಮಿಂಚಿದ್ದ ಹುಡಗೋಡು ಚಂದ್ರಹಾಸ ನಾಯ್ಕ ನಿಜ ಜೀವನದಲ್ಲಿ ಜನ ನಾಯಕರು. ಹಡಿನಬಾಳ ಗ್ರಾಪಂ ಅಧ್ಯಕ್ಷರೂ ಆಗಿದ್ದ ಅವರು ಊರಿನ ಜನರಿಗೆ ಬೇಕಾದವರಾಗಿದ್ದರು. ಸಾವಿರಾರು ಅಭಿಮಾನಿಗಳನ್ನು…

View More ಹುಡಗೋಡು ಚಂದ್ರಹಾಸ ನಾಯ್ಕ ಇನ್ನಿಲ್ಲ

ದಹಿಂಕಾಲ ಉತ್ಸವ ಸಂಪನ್ನ

ಜೊಯಿಡಾ: ಸಮೀಪದ ಸಂತರಿ ಗ್ರಾಮದಲ್ಲಿ ಭಾನುವಾರ ಆರಂಭವಾಗಿದ್ದ ನಾಗದೇವರ ಜಾತ್ರಾ ಮಹೋತ್ಸವ ಮಂಗಳವಾರ ಸಂಪ್ರದಾಯದಂತೆ ದಹಿಕಾಲ ಉತ್ಸವದೊಂದಿಗೆ ಸಂಪನ್ನವಾಯಿತು. ನಾಗದೇವತೆಯ ಭಕ್ತರನ್ನು ಬಾಲಗೋಪಾಲ, ವಾನರರು ಎಂದು ಕರೆಯುವ ವಾಡಿಕೆ ಇದೆ. ಇವರು ಜಾತ್ರೆಯ ಒಂದು…

View More ದಹಿಂಕಾಲ ಉತ್ಸವ ಸಂಪನ್ನ