ದೇಸಿ ಖಾದ್ಯ ಸವಿಯಲು ನೂಕುನುಗ್ಗಲು

ಸಾಗರ: ಜೀವನದ ನಾಗಾಲೋಟದಲ್ಲಿ ದೇಸಿ ಖಾದ್ಯಗಳನ್ನು ತಯಾರಿಸುವ ಮತ್ತು ತಿನ್ನುವ ಪರಂಪರೆ ಕ್ಷೀಣಿಸುತ್ತ ಬಂದಿದೆ. ಎಲ್ಲರೂ ಫಾಸ್ಟ್ ಫುಡ್, ಜಂಕ್​ಫುಡ್​ಗೆ ಜೋತು ಬೀಳುತ್ತಿರುವ ಇಂತಹ ಸಂದರ್ಭದಲ್ಲಿ ಕೆಳದಿ ರಾಜಗುರು ಹಿರೇಮಠದಿಂದ ಸಾಗರದ ರಾಜಗುರು ಕಲ್ಯಾಣ…

View More ದೇಸಿ ಖಾದ್ಯ ಸವಿಯಲು ನೂಕುನುಗ್ಗಲು

ರುದ್ರಾಕ್ಷಿ ಕಿರೀಟ ಧರಿಸಿ ಶೂನ್ಯಪೀಠಾರೋಹಣ ನೆರವೇರಿಸಿದ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು: ಪರಂಪರೆ ಬದಲಿಸಿದ ಶರಣರು

ಚಿತ್ರದುರ್ಗ : ಚಿನ್ನದ ಬದಲು ರುದ್ರಾಕ್ಷಿ ಕಿರೀಟ ಧರಿಸಿ, ವಚನ ಗ್ರಂಥ ಹಿಡಿದು ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು ಬುಧವಾರ ಮಠದ ರಾಜಾಂಗಣದಲ್ಲಿ ಶೂನ್ಯಪೀಠಾರೋಹಣ ಮಾಡಿದರು. ಹಿಂದಿನ ಜಗದ್ಗುರುಗಳು ಬಂಗಾರದ ಕಿರೀಟ ಹಾಗೂ ಬಂಗಾರದ…

View More ರುದ್ರಾಕ್ಷಿ ಕಿರೀಟ ಧರಿಸಿ ಶೂನ್ಯಪೀಠಾರೋಹಣ ನೆರವೇರಿಸಿದ ಡಾ.ಶ್ರೀ ಶಿವಮೂರ್ತಿ ಮುರುಘಾ ಶರಣರು: ಪರಂಪರೆ ಬದಲಿಸಿದ ಶರಣರು

ಮಂದಿರಗಳ ದೇಶ ಭಾರತ

ದಾವಣಗೆರೆ: ದೇವರು, ಧರ್ಮಕ್ಕೆ ಯಾವುದೇ ಭೇದ ಭಾವನೆ ಇಲ್ಲ. ಆದರೆ, ಇವುಗಳನ್ನು ಅನುಸರಿಸುವ ವ್ಯಕ್ತಿ ಮನಸಿನಲ್ಲಿ ಇದೆ ಎಂದು ಉಜ್ಜಯಿನಿ ಶ್ರೀ ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ…

View More ಮಂದಿರಗಳ ದೇಶ ಭಾರತ

ಮತ್ತೊಬ್ಬರ ಜೀವ ಉಳಿಸುವ ರಕ್ತದಾನ ಮಹಾದಾನ

ಚಿತ್ರದುರ್ಗ: ವಿಶ್ವ ರಕ್ತದಾನ ದಿನದ ಅಂಗವಾಗಿ ನಗರ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆ ಒನಕೆ ಓಬವ್ವ ವೃತ್ತದಲ್ಲಿ ಶುಕ್ರವಾರ ರಕ್ತದಾನ ಶಿಬಿರ ಆಯೋಜಿಸಿತ್ತು. ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಹಾಗೂ ಪೋಷಕರು ರಕ್ತದಾನ ಮಾಡಿದರು. ಒಟ್ಟು 60…

View More ಮತ್ತೊಬ್ಬರ ಜೀವ ಉಳಿಸುವ ರಕ್ತದಾನ ಮಹಾದಾನ

ಜನತೆಗೆ ದೇಸಿ ಸಂಸ್ಕೃತಿ, ಪರಂಪರೆ ತಿಳಿಸಿ

ಮುನವಳ್ಳಿ: ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಸಾಮಾಜಿಕ ಸೇವಾ ಸಂಸ್ಥೆಗಳು ಸೇವಾ ಕಾರ್ಯಗಳ ಜತೆಗೆ ಮೌಲ್ಯಗಳನ್ನು ಬೆಳೆಸಲು ಸೂಕ್ತ ಕಾರ್ಯಕ್ರಮ, ವಿವಿಧ ಶಿಬಿರಗಳನ್ನು ಹಮ್ಮಿಕೊಂಡು ನಮ್ಮ ಸಂಸ್ಕೃತಿ ಪರಂಪರೆಯ ಕುರಿತು ತಿಳಿಹೇಳಬೇಕು. ಮೌಲ್ಯಗಳನ್ನು…

View More ಜನತೆಗೆ ದೇಸಿ ಸಂಸ್ಕೃತಿ, ಪರಂಪರೆ ತಿಳಿಸಿ

ಬಾಲ್ಯದಲ್ಲೇ ಮಕ್ಕಳಿಗೆ ಸಂಸ್ಕಾರ ನೀಡಿ

ಲಕ್ಷ್ಮೇಶ್ವರ: ಬುದ್ಧಿ, ಭಾವನೆಗಳ ವಿಕಸನಕ್ಕೆ ಸಂಸ್ಕಾರ, ಸಂಸ್ಕೃತಿ, ಉಪದೇಶ ಅವಶ್ಯಕ. ಈ ನಿಟ್ಟಿನಲ್ಲಿ ವೀರಶೈವ ಧರ್ಮ ಪರಂಪರೆಯಂತೆ ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಸ್ಕಾರ ನೀಡಬೇಕು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳು ಹೇಳಿದರು.…

View More ಬಾಲ್ಯದಲ್ಲೇ ಮಕ್ಕಳಿಗೆ ಸಂಸ್ಕಾರ ನೀಡಿ

ದಾವಣಗೆರೆಯ ಎಂಎಸ್ಬಿ ಕಾಲೇಜಿನಲ್ಲಿ ಪಾರಂಪರಿಕ ಜಾಗೃತಿ ಜಾಥಾ

ದಾವಣಗೆರೆ: ನಗರದ ಎಂಎಸ್’ಬಿ ಪದವಿ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಪಾರಂಪರಿಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಬಳಿಕ ಪ್ರಾಚಾರ್ಯ ಡಾ.ಕೆ.ಹನುಮಂತಪ್ಪ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರ ಆಸಕ್ತಿ ಆಧುನಿಕ ಜೀವನ ಶೈಲಿಯತ್ತ ಹೊರಳುತ್ತಿದೆ. ನಮ್ಮ…

View More ದಾವಣಗೆರೆಯ ಎಂಎಸ್ಬಿ ಕಾಲೇಜಿನಲ್ಲಿ ಪಾರಂಪರಿಕ ಜಾಗೃತಿ ಜಾಥಾ

ಕೆಆರ್‌ಎಸ್ ರಕ್ಷಣೆಗೆ ಸಿಎಂಗೆ ಪತ್ರ

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆ ಪಾರಂಪಾರಿಕ ಸ್ವರೂಪ ರಕ್ಷಣೆ, ಭದ್ರತೆ ಮತ್ತು ಉಳಿವಿಗಾಗಿ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಯ ಶಾಶ್ವತ ನಿಷೇಧ ಹಾಗೂ ಡಿಸ್ನಿಲ್ಯಾಂಡ್ ಯೋಜನೆ ರದ್ಧತಿ ಮಾಡುವಂತೆ ಕಾವೇರಿ-ಕೆ.ಆರ್.ಎಸ್. ಉಳಿವಿಗಾಗಿ ಜನಾಂದೋಲನ ಸಮಿತಿ…

View More ಕೆಆರ್‌ಎಸ್ ರಕ್ಷಣೆಗೆ ಸಿಎಂಗೆ ಪತ್ರ

ಮಂಟೇಸ್ವಾಮಿ ಕಥಾಪ್ರಸಂಗ ಪ್ರದರ್ಶನ

ಚಿಕ್ಕಮಗಳೂರು: ನಾಟಕಗಳ ಉದ್ದೇಶ ಮನರಂಜನೆ ಮಾತ್ರವಾಗಿರದೆ ಸಮಾಜ ತಿದ್ದುವ ಕೆಲಸವೂ ಆಗಿದೆ ಎಂದು ಬೆಂಗಳೂರು ವಿವಿ ಪ್ರದರ್ಶನ ಕಲಾ ವಿಭಾಗದ ಮುಖ್ಯಸ್ಥ ಡಾ. ಕೆ.ರಾಮಕೃಷ್ಣಯ್ಯ ಅಭಿಪ್ರಾಯಪಟ್ಟರು. ನಗರದ ಕುವೆಂಪು ಕಲಾಮಂದಿರದಲ್ಲಿ ರಂಗರಾಮ್ ಆರ್ಟ್ಸ್ ಫೌಂಡೇಶನ್​ನಿಂದ ಶನಿವಾರ…

View More ಮಂಟೇಸ್ವಾಮಿ ಕಥಾಪ್ರಸಂಗ ಪ್ರದರ್ಶನ

ಕರ್ನಾಟಕ ದರ್ಶನದಲ್ಲಿ ನಾಡಿನ ಸಾಂಸ್ಕೃತಿಕ ಲೋಕ ಅನಾವರಣ

ದಾವಣಗೆರೆ: ನಾಡಿನ ಹಬ್ಬಗಳು, ಆಚರಣೆಗಳು, ದೇವಸ್ಥಾನ, ಮಂದಿರಗಳು, ಪ್ರಮುಖ ವ್ಯಕ್ತಿಗಳು, ಆಹಾರ ಕ್ರಮಗಳು, ವೇಷಭೂಷಣಗಳು ಹೀಗೆ ನಾಡಿನ ಸಾಂಸ್ಕೃತಿಕ ವೈಭವ ನಗರದ ಸಿದ್ಧಗಂಗಾ ಶಾಲಾ ಆವರಣದಲ್ಲಿ ಭಾನುವಾರ ಅನಾವರಣಗೊಂಡಿತು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ…

View More ಕರ್ನಾಟಕ ದರ್ಶನದಲ್ಲಿ ನಾಡಿನ ಸಾಂಸ್ಕೃತಿಕ ಲೋಕ ಅನಾವರಣ