ಜಾತ್ರೆಗಾಗಿ ಸಿಹಿ ಪದಾರ್ಥಗಳ ಸಂಗ್ರಹ

ಹಾನಗಲ್ಲ: ಚೌಡಯ್ಯದಾನಪುರದಲ್ಲಿ ಜ. 14 ಹಾಗೂ 15ರಂದು ನಡೆಯಲಿರುವ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವ, ಲಿಂ. ಶಾಂತಮುನಿ ಮಹಾಸ್ವಾಮಿಗಳ ತೃತೀಯ ಸ್ಮರಣೋತ್ಸವ ಮತ್ತು ಜಗದ್ಗುರು ಶಾಂತಭೀಷ್ಮ ಮಹಾಸ್ವಾಮಿಗಳ ಪೀಠಾರೋಹಣದ ದ್ವಿತೀಯ ವಾರ್ಷಿಕೋತ್ಸವದ ದಾಸೋಹಕ್ಕಾಗಿ ತಾಲೂಕಿನಿಂದ ರೊಟ್ಟಿ…

View More ಜಾತ್ರೆಗಾಗಿ ಸಿಹಿ ಪದಾರ್ಥಗಳ ಸಂಗ್ರಹ

‘ಹಾನಗಲ್ಲ ಮಾವು’ ಬ್ರ್ಯಾಂಡ್ ಸೃಷ್ಟಿಯಿಂದ ಲಾಭ ಸಾಧ್ಯ

ವಿಜಯವಾಣಿ ಸುದ್ದಿಜಾಲ ಹಾನಗಲ್ಲ ತಾಲೂಕಿನ ಮಾವು ಬೆಳೆಗಾರರರು ಮಧ್ಯವರ್ತಿಗಳಿಂದ ದೂರವುಳಿದು ಮಾರುಕಟ್ಟೆ ಸೃಷ್ಟಿಗೆ ಮುಂದಾಗಬೇಕು ಎಂದು ಶಾಸಕ ಸಿ.ಎಂ. ಉದಾಸಿ ಹೇಳಿದರು. ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದ ಮಲ್ಲನಗೌಡ ವೀರನಗೌಡ್ರರ ಮಾವಿನ ತೋಟದಲ್ಲಿ ತೋಟಗಾರಿಕೆ ಇಲಾಖೆ,…

View More ‘ಹಾನಗಲ್ಲ ಮಾವು’ ಬ್ರ್ಯಾಂಡ್ ಸೃಷ್ಟಿಯಿಂದ ಲಾಭ ಸಾಧ್ಯ

ದಂಪತಿಯಿಂದ ಮಹಿಳೆ ಕೊಲೆ

ವಿಜಯವಾಣಿ ಸುದ್ದಿಜಾಲ ಹಾನಗಲ್ಲ ಕೊಟ್ಟ ಹಣ ಮರಳಿಸುವಂತೆ ಕೇಳಿದ ಮಹಿಳೆಯನ್ನು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ತಾಲೂಕಿನ ಗೆಜ್ಜಿಹಳ್ಳಿ ಗ್ರಾಮದಲ್ಲಿ ಡಿ. 25ರಂದು ನಡೆದಿದೆ. ಗುತ್ತೆವ್ವ ಕಾಂತಪ್ಪ ಯಳವಟ್ಟಿ…

View More ದಂಪತಿಯಿಂದ ಮಹಿಳೆ ಕೊಲೆ

ಧ್ಯಾನ-ಯೋಗ ಮಂದಿರ ಲೋಕಾರ್ಪಣೆ ನಾಳೆ

ಬೀದರ್: ಭಾಲ್ಕಿ ತಾಲೂಕಿನ ಭಾತಂಬ್ರಾದಲ್ಲಿ ನಿಮರ್ಾಣವಾಗಿರುವ ಸುಸಜ್ಜಿತ ಶ್ರೀ ಹಾನಗಲ್ ಗುರುಕುಮಾರ ಶಿವಯೋಗಿಗಳ ಧ್ಯಾನ-ಯೋಗ ಮಂದಿರ ಹಾಗೂ ಜಗದ್ಗುರು ನಿರಂಜನ ಸಂಸ್ಥಾನ ಮಠದ ಉದ್ಘಾಟನೆ ಮಂಗಳವಾರ ನಡೆಯಲಿದ್ದು, ಅದ್ದೂರಿ ಸಮಾರಂಭಕ್ಕಾಗಿ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಾತಂಬ್ರಾದ…

View More ಧ್ಯಾನ-ಯೋಗ ಮಂದಿರ ಲೋಕಾರ್ಪಣೆ ನಾಳೆ

ದತ್ತ ಸೇವಕರ ಬೃಹತ್ ಶೋಭಾಯಾತ್ರೆ

ಹಾನಗಲ್ಲ: ಪಟ್ಟಣದ ದತ್ತ ದೇವಸ್ಥಾನ ಶತಮಾನೋತ್ಸವ ಅಂಗವಾಗಿ ದತ್ತ ಸೇವಕರ ಶೋಭಾಯಾತ್ರೆ ಗುರುವಾರ ಜರುಗಿತು. ತಾರಕೇಶ್ವರ ದೇವಸ್ಥಾನದಿಂದ ಆರಂಭಗೊಂಡ ಶೋಭಾಯಾತ್ರೆಯಲ್ಲಿ ಅಲಂಕೃತ ದತ್ತ ಮೂರ್ತಿ ಇರಿಸಲಾಗಿತ್ತು. ನಗುಮೊಗದ ದತ್ತನ ಮೂರ್ತಿಯನ್ನು ಕಂಡ ಭಕ್ತರು ಧನ್ಯತಾ…

View More ದತ್ತ ಸೇವಕರ ಬೃಹತ್ ಶೋಭಾಯಾತ್ರೆ

ಕರೆಂಟ್ ಶಾಕ್​ನಿಂದ ಚಾಲಕ ಸಾವು

ವಿಜಯವಾಣಿ ಸುದ್ದಿಜಾಲ ಹಾನಗಲ್ಲ ಕಬ್ಬಿನ ಲಾರಿಯೊಂದಕ್ಕೆ ವಿದ್ಯುತ್ ತಂತಿ ತಗುಲಿ ಶಾಕ್ ಹೊಡೆದ ಪರಿಣಾಮ ಚಾಲಕ ಮೃತಪಟ್ಟ ಘಟನೆ ತಾಲೂಕಿನ ಜಕ್ಕನಾಯಕನಕೊಪ್ಪ-ಆಡೂರ ಮಾರ್ಗದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಹಗರಿಬೊಮ್ಮನಹಳ್ಳಿಯ ತಾಳಿಬಸಾಪುರ ತಾಂಡಾದ ನಿವಾಸಿ, ಲಾರಿ…

View More ಕರೆಂಟ್ ಶಾಕ್​ನಿಂದ ಚಾಲಕ ಸಾವು

ಹಣದ ಬ್ಯಾಗ್ ಮರಳಿಸಿದ ನಿರ್ವಾಹಕ

ಹಾನಗಲ್ಲ: ಹಾವೇರಿಯಿಂದ ಹಾನಗಲ್ಲಿಗೆ ಬರುತ್ತಿದ್ದ ಬಸ್ಸಿನಲ್ಲಿ ಪ್ರಯಾಣಿಕರೊಬ್ಬರು ಕಳೆದುಕೊಂಡಿದ್ದ ಬ್ಯಾಗ್, ಹಣವನ್ನು ಮರಳಿಸಿ ಚಾಲಕ, ನಿರ್ವಾಹಕರು ಪ್ರಾಮಾಣಿಕತೆ ಮೆರೆದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಹಾನಗಲ್ಲ ಘಟಕದ ಸಾರಿಗೆ ಚಾಲಕ ಎಸ್.ಎಸ್. ಗಂಗಣ್ಣ ಹಾಗೂ…

View More ಹಣದ ಬ್ಯಾಗ್ ಮರಳಿಸಿದ ನಿರ್ವಾಹಕ

ಕುರುಹಿನಶೆಟ್ಟಿ ಸಮಾಜದ ಪ್ರತಿಭಟನಾ ರ‍್ಯಾಲಿ

ಸವಣೂರ: ಕುರುಹಿನಶೆಟ್ಟಿ ಸಮಾಜದವರಿಗೆ ಹಿಂದುಳಿದ ವರ್ಗ 2ಎ ಜಾತಿ ಪ್ರಮಾಣ ಪತ್ರ ನೀಡಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಹಾಗೂ ತಾಲೂಕು ಘಟಕದ ನೇತೃತ್ವದಲ್ಲಿ ಗುರುವಾರ ಹಾನಗಲ್ಲ ಪಟ್ಟಣದಲ್ಲಿ ಪ್ರತಿಭಟನಾ…

View More ಕುರುಹಿನಶೆಟ್ಟಿ ಸಮಾಜದ ಪ್ರತಿಭಟನಾ ರ‍್ಯಾಲಿ

ಮುಸುಕಿನ ಗುದ್ದಾಟ ಬಯಲು

ಹಾವೇರಿ: ಜಿಲ್ಲೆಯ ಹಾನಗಲ್ಲ ತಾಲೂಕು ಯುವ ಕಾಂಗ್ರೆಸ್​ನಲ್ಲಿನ ಮುಸುಕಿನ ಗುದ್ದಾಟ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿಯೇ ಬಯಲಿಗೆ ಬಂದ ಘಟನೆ ಸೋಮವಾರ ಜರುಗಿತು. ನಗರದಲ್ಲಿ ಸೋಮವಾರ ಜಿಲ್ಲಾ ಯುವ ಕಾಂಗ್ರೆಸ್​ನಿಂದ ಆಯೋಜಿಸಿದ್ದ ವಿಭಿನ್ನ ವಿಚಾರಗಳ…

View More ಮುಸುಕಿನ ಗುದ್ದಾಟ ಬಯಲು