ಹೆಸರು ಖರೀದಿ ಪ್ರಕ್ರಿಯೆ ಪ್ರಾರಂಭ

ಧಾರವಾಡ: ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರು ಖರೀದಿ ಪ್ರಕ್ರಿಯೆ ಬುಧವಾರದಿಂದ ಪ್ರಾರಂಭವಾಗಿದ್ದು, ವಿವಿಧ ಭಾಗಗಳ ರೈತರು ಎಪಿಎಂಸಿಯಲ್ಲಿನ ಖರೀದಿ ಕೇಂದ್ರಕ್ಕೆ ಆಗಮಿಸಿ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಅ. 4ರಿಂದಲೇ ಖರೀದಿ ಪ್ರಕ್ರಿಯೆ ಪ್ರಾರಂಭವಾಗಬೇಕಿತ್ತು. ಆದರೆ,…

View More ಹೆಸರು ಖರೀದಿ ಪ್ರಕ್ರಿಯೆ ಪ್ರಾರಂಭ

ಬೆಳಗಾವಿ: ಬೇಡಿಕೆ ಈಡೇರಿಕೆಗೆ ಆಗ್ರಹ

ಬೆಳಗಾವಿ: ರಾಜ್ಯದಲ್ಲಿ ನೆರೆ ಪ್ರದೇಶಗಳನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಶನಿವಾರ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.…

View More ಬೆಳಗಾವಿ: ಬೇಡಿಕೆ ಈಡೇರಿಕೆಗೆ ಆಗ್ರಹ

ಮಳೆಗೆ ಕಾಫಿ ಬೆಳೆಗಾರರು ತತ್ತರ

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿಆಶ್ಲೇಷ ಮಳೆ ಅಬ್ಬರದಿಂದ ಎದುರಾಗಿದ್ದ ಪ್ರವಾಹಕ್ಕೆ ಕೊಡಗಿನ ಕಾಫಿ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಕಾವೇರಿ, ಲಕ್ಷ್ಮಣತೀರ್ಥ ಸೇರಿ ಕೊಡಗಿನಲ್ಲಿ ಹುಟ್ಟಿ ಹರಿಯುವ ನದಿಗಳು ಸಂಕಷ್ಟ ತಂದೊಡ್ಡಿವೆ. ನದಿ ತೀರದ ಕಾಫಿ…

View More ಮಳೆಗೆ ಕಾಫಿ ಬೆಳೆಗಾರರು ತತ್ತರ

ಅಡಕೆ ಬೆಳೆಗಾರರಲ್ಲಿ ಆತಂಕ

ಶ್ರೀಧರ ಅಣಲಗಾರ ಯಲ್ಲಾಪುರ ಬೇಸಿಗೆಯ ತೀವ್ರತೆಗೆ ಪಟ್ಟಣ ಹಾಗೂ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ನೀರಿನ ಸಮಸ್ಯೆ ತಲೆದೋರುತ್ತಿದೆ. ಉಷ್ಣಾಂಶದ ತೀವ್ರತೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದ್ದು, ನೀರಿನ ತುಟಾಗ್ರತೆ ಉಂಟಾಗಿದೆ. ಗ್ರಾಮೀಣ ಭಾಗಗಳಲ್ಲಿ ಕೆರೆ-ಕಟ್ಟೆ, ಹಳ್ಳ-…

View More ಅಡಕೆ ಬೆಳೆಗಾರರಲ್ಲಿ ಆತಂಕ

ಎಪಿಎಂಸಿಗೆ ತರಕಾರಿ ಮಾರುಕಟ್ಟೆ ಸ್ಥಳಾಂತರಿಸಿ

ಬೆಳಗಾವಿ: ನಗರದ ದಂಡುಮಂಡಳಿ ಪ್ರದೇಶದಲ್ಲಿರುವ ಖಾಸಗಿ ತರಕಾರಿ ಮಾರುಕಟ್ಟೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿರುವ ಹೈಟೆಕ್ ಸಗಟು ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿ ಸೋಮವಾರ ಜಿಲ್ಲಾ ತರಕಾರಿ ವ್ಯಾಪಾರಸ್ಥರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು…

View More ಎಪಿಎಂಸಿಗೆ ತರಕಾರಿ ಮಾರುಕಟ್ಟೆ ಸ್ಥಳಾಂತರಿಸಿ

ತಂಬಾಕು ನಾಟಿಗೆ ಬೆಳೆಗಾರರ ಸಿದ್ಧತೆ

ವಿಜಯವಾಣಿ ವಿಶೇಷ ರಾಮನಾಥಪುರ ಈ ಭಾಗದ ಪ್ರಮುಖ ವಾಣಿಜ್ಯ ಬೆಳೆಯಾದ ಹೊಗೆಸೊಪ್ಪು (ತಂಬಾಕು) ಕೃಷಿ ಕಾಯದಲ್ಲಿ ರೈತರು ತೊಡಗಿದ್ದು, ಬೆಳೆದು ನಿಂತಿರುವ ಸಸಿ ಮಡಿಗಳು ನಳನಳಿಸುತ್ತಿವೆ. ಆದಾಯದ ಬೆಳೆಯಾದ ತಂಬಾಕು ಉತ್ಪಾದಿಸಲು ಬೆಳೆಗಾರರು ಈಗಾಗಲೇ…

View More ತಂಬಾಕು ನಾಟಿಗೆ ಬೆಳೆಗಾರರ ಸಿದ್ಧತೆ

ಅನುಕೂಲಕ್ಕೆ ತಕ್ಕಂತೆ ರಾಜಕಾರಣ ಮಾಡುವ ಶೋಭಾ

ಕಳಸ: ಐದು ವರ್ಷ ಕ್ಷೇತ್ರದಲ್ಲಿ ಸುಳಿದಾಡದ ಶೋಭಾ ಕರಂದ್ಲಾಜೆ ಈಗ ಮೋದಿಯ ಹೆಸರು ಹೇಳಿಕೊಂಡು ಮತಯಾಚನೆಗೆ ಹೊರಟಿದ್ದಾರೆ. ಟಿಕೆಟ್ ಬೇಕಾದಾಗ ಯಡಿಯೂರಪ್ಪ, ವೋಟು ಬೇಕಾದಾಗ ಮೋದಿಯ ಹೆಸರು ಹೇಳಿಕೊಂಡು ರಾಜಕಾರಣ ಮಾಡುವ ಶೋಭಾ ಬೇಕೆ…

View More ಅನುಕೂಲಕ್ಕೆ ತಕ್ಕಂತೆ ರಾಜಕಾರಣ ಮಾಡುವ ಶೋಭಾ

ರೈತರ ಮೆಟ್ರಿಕ್ ಟನ್ ಕಬ್ಬಿಗೆ 2300 ರೂ. ನಿಗದಿ

ವಿಜಯಪುರ: ಜಿಲ್ಲೆ ಪ್ರತಿಷ್ಠಿತ ಕಾರ್ಖಾನೆಗಳಲ್ಲೊಂದಾದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ 2300 ರೂ. ದರ ಘೊಷಣೆ ಮಾಡಲಾಯಿತು. 2018-19ನೇ ಸಾಲಿಗೆ ಕಾರ್ಖಾನೆಗೆ ಪೂರೈಕೆಯಾಗುವ ಕಬ್ಬಿಗೆ ಸಾರಿಗೆ ಮತ್ತು ಕಟಾವು ಹೊರತುಪಡಿಸಿ…

View More ರೈತರ ಮೆಟ್ರಿಕ್ ಟನ್ ಕಬ್ಬಿಗೆ 2300 ರೂ. ನಿಗದಿ

ಪ್ರತಿಭಟನಾ ನಿರತ ಕಬ್ಬುಬೆಳೆಗಾರರ ಜತೆ ಸಚಿವ ಜಾರ್ಜ್​ ಮಾತುಕತೆ: ಸಮಸ್ಯೆ ಪರಿಹಾರದ ಭರವಸೆ

ಬೆಳಗಾವಿ: ಸುವರ್ಣ ಸೌಧದ ಸಮೀಪ ಕೊಂಡಸಕೊಪ್ಪದಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನಾ ಸ್ಥಳಕ್ಕೆ ಸಕ್ಕರೆ ಇಲಾಖೆ ಸಚಿವ ಕೆ.ಜೆ.ಜಾರ್ಜ್​ ಭೇಟಿ ನೀಡಿ ಮಾತುಕತೆ ನಡೆಸಿದರು. ನಂತರ ಮಾತನಾಡಿ, ರೈತರೊಂದಿಗೆ ನಡೆದ ಒಪ್ಪಂದದ ಪ್ರಕಾರ ದರ…

View More ಪ್ರತಿಭಟನಾ ನಿರತ ಕಬ್ಬುಬೆಳೆಗಾರರ ಜತೆ ಸಚಿವ ಜಾರ್ಜ್​ ಮಾತುಕತೆ: ಸಮಸ್ಯೆ ಪರಿಹಾರದ ಭರವಸೆ