ಪರಿಹಾರ ವಿತರಿಸಿದ ಕುಂದುವಾಡ ಯುವಕರು

ದಾವಣಗೆರೆ: ನೆರೆ ಹಾವಳಿಗೆ ಸಿಲುಕಿರುವ ಗೋಕಾಕ್ ತಾಲೂಕಿನ ವಿವಿಧ ಹಳ್ಳಿಗಳ ಜನರಿಗೆ ಹಳೇ ಕುಂದುವಾಡದ ಯುವಕರು ತಂಡ 100 ಚೀಲ ಅಕ್ಕಿ ಸೇರಿ ಅಗತ್ಯ ವಸ್ತುಗಳೊಂದಿಗೆ ಅಲ್ಲಿಗೆ ತೆರಳಿ ವಿತರಿಸಿದ್ದಾರೆ. ಗ್ರಾಮದ ಪ್ರತಿ ಮನೆಯಲ್ಲಿ…

View More ಪರಿಹಾರ ವಿತರಿಸಿದ ಕುಂದುವಾಡ ಯುವಕರು

ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದವರಿಗೆ ತಕ್ಕ ಶಾಸ್ತಿಯಾಗಿದೆ, ಇತರರಿಗೆ ಎಚ್ಚರಿಕೆಯ ಗಂಟೆ: ಸಿದ್ದರಾಮಯ್ಯ

ಬೆಂಗಳೂರು: ಕಾಂಗ್ರೆಸ್​ ಶಾಸಕರಾಗಿದ್ದ ರಮೇಶ್​ ಜಾರಕಿಹೊಳಿ, ಮಹೇಶ್​ ಕುಮಟಹಳ್ಳಿ ಹಾಗೂ ಆರ್​. ಶಂಕರ್​ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ 15ನೇ ವಿಧಾನಸಭೆಯಿಂದ ಅನರ್ಹಗೊಳಿಸಿದ್ದಕ್ಕಾಗಿ ವಿಧಾನಸಭಾಧ್ಯಕ್ಷ ಕೆ.ಆರ್​. ರಮೇಶ್​ ಕುಮಾರ್​ ಅವರನ್ನು ಕಾಂಗ್ರೆಸ್​ ಶಾಸಕಾಂಗ ಪಕ್ಷದ…

View More ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದವರಿಗೆ ತಕ್ಕ ಶಾಸ್ತಿಯಾಗಿದೆ, ಇತರರಿಗೆ ಎಚ್ಚರಿಕೆಯ ಗಂಟೆ: ಸಿದ್ದರಾಮಯ್ಯ

ದೋಸ್ತಿ ಸರ್ಕಾರದ ಪತನಕ್ಕೆ ಕಾರಣವಾದ ಮೂವರು ಶಾಸಕರು ಅನರ್ಹ: ಉಳಿದವರ ಬಗ್ಗೆ ಕೆಲವೇ ದಿನಗಳಲ್ಲಿ ಸ್ಪೀಕರ್​ ತೀರ್ಮಾನ

ಬೆಂಗಳೂರು: ಎಚ್​.ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರ ಪತನದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ರಮೇಶ್​ ಜಾರಕಿಹೊಳಿ, ಮಹೇಶ್​ ಕುಮಟಹಳ್ಳಿ ಸೇರಿ ಮೂವರು ಶಾಸಕರನ್ನು ಅನರ್ಹತೊಳಿಸಿ ವಿಧಾನಸಭಾಧ್ಯಕ್ಷ ಕೆ.ಆರ್​. ರಮೇಶ್​ಕುಮಾರ್​ ಆದೇಶ ಹೊರಡಿಸಿದ್ದಾರೆ. ಗುರುವಾರ…

View More ದೋಸ್ತಿ ಸರ್ಕಾರದ ಪತನಕ್ಕೆ ಕಾರಣವಾದ ಮೂವರು ಶಾಸಕರು ಅನರ್ಹ: ಉಳಿದವರ ಬಗ್ಗೆ ಕೆಲವೇ ದಿನಗಳಲ್ಲಿ ಸ್ಪೀಕರ್​ ತೀರ್ಮಾನ

ಉಪ್ಪಾರ ಹತ್ಯೆ ಪ್ರಕರಣ ಸಿಬಿಐ ಒಪ್ಪಿಸಿ

ಕೊಲ್ಹಾರ: ಬೆಳಗಾವಿ ಜಿಲ್ಲೆಯ ಗೋಕಾಕದ ಭಜರಂಗದಳದ ಸಕ್ರಿಯ ಕಾರ್ಯಕರ್ತ ಹಾಗೂ ಹಿಂದುಪರ ಸಂಘಟನೆಯ ಶಿವು ಉಪ್ಪಾರ ಅವರ ಹತ್ಯೆ ಪ್ರಕರಣವನ್ನು ಕೂಡಲೇ ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿ ವಿವಿಧ ಹಿಂದುಪರ ಸಂಘಟನೆಗಳು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ…

View More ಉಪ್ಪಾರ ಹತ್ಯೆ ಪ್ರಕರಣ ಸಿಬಿಐ ಒಪ್ಪಿಸಿ

ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ: ಕೇರಳಕ್ಕೆ ಗೋವು ಸಾಗಣೆ ತಡೆದದ್ದಕ್ಕೆ ಕೊಂದು ಕುಣಿಕೆಗೇರಿಸಿರುವ ಶಂಕೆ

ಬೆಳಗಾವಿ: ಹಿರೇಬಾಗೇವಾಡಿ ಗ್ರಾಮದ ಎಪಿಎಂಸಿ ಆವರಣದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಶನಿವಾರ ರಾತ್ರಿ ಪತ್ತೆಯಾಗಿದೆ. ಗೋಕಾಕ್​ ತಾಲೂಕಿನ ಅಡಿವೆಪ್ಪನ ಅಂಕಲಗಿ ಗ್ರಾಮದ ಶಿವಕುಮಾರ್​ ಬಲರಾಮ್​ ಉಪ್ಪಾರ (19) ಮೃತ ಯುವಕ. ಹಿಂದೂ…

View More ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ: ಕೇರಳಕ್ಕೆ ಗೋವು ಸಾಗಣೆ ತಡೆದದ್ದಕ್ಕೆ ಕೊಂದು ಕುಣಿಕೆಗೇರಿಸಿರುವ ಶಂಕೆ

ಗೋಕಾಕದಲ್ಲಿ ಪೂರ್ವಿಕಾ ಮಳಿಗೆ ಉದ್ಘಾಟನೆ

ಗೋಕಾಕ: ಮೊಬೈಲ್ ಉದ್ಯಮದಲ್ಲಿ ಪ್ರಖ್ಯಾತಿ ಗಳಿಸಿ ಗೋಕಾಕ್ಕೆ ಕಾಲಿಟ್ಟಿರುವ ಪೂರ್ವಿಕಾದ ನೂತನ ಮಳಿಗೆಯನ್ನು ಯುವ ಮುಖಂಡ ಲಖನ್ ಜಾರಕಿಹೊಳಿ ಶನಿವಾರ ಉದ್ಘಾಟಿಸಿದರು. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಆದಿತ್ಯಾ ಕಾಂಪ್ಲೆಕ್ಸ್‌ನಲ್ಲಿರುವ ಮಳಿಗೆಯಲ್ಲಿ ಐಫೋನ್, ಸ್ಯಾಮಸಂಗ್,…

View More ಗೋಕಾಕದಲ್ಲಿ ಪೂರ್ವಿಕಾ ಮಳಿಗೆ ಉದ್ಘಾಟನೆ

ಗೋಕಾಕದಲ್ಲಿ ಇಂದು ಪೂರ್ವಿಕಾ ಮಳಿಗೆ ಆರಂಭ

ಬೆಳಗಾವಿ: ಮೊಬೈಲ್ ಉದ್ಯಮದಲ್ಲಿ ಪ್ರಖ್ಯಾತಿ ಗಳಿಸಿರುವ ಪೂರ್ವಿಕಾ ಬೆಳಗಾವಿ ಜಿಲ್ಲೆಯಾದ್ಯಂತ ತನ್ನ ಮಾರಾಟ ಜಾಲ ವಿಸ್ತರಿಸಿದ್ದು, ಗೋಕಾಕ ನಗರದ ಸಂಗೋಳ್ಳಿ ರಾಯಣ್ಣ ವೃತ್ತದ ಸಮೀಪ ಮೇ 25ರಿಂದ ನೂತನ ಮಳಿಗೆ ಕಾರ್ಯಾರಂಭ ಮಾಡಲಿದೆ. ನಗರದಲ್ಲಿ…

View More ಗೋಕಾಕದಲ್ಲಿ ಇಂದು ಪೂರ್ವಿಕಾ ಮಳಿಗೆ ಆರಂಭ

ಗೋಕಾಕ: ವಾರ್ಷಿಕೋತ್ಸವ, ಮಹಿಳಾ ದಿನಾಚರಣೆ

ಗೋಕಾಕ: ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಪುರುಷನ ಸರಿಸಮಾನಳಾಗಿ ಕಾರ್ಯನಿರ್ವಹಿಸುತ್ತ ಆಸ್ತಿತ್ವ ಉಳಿಸಿಕೊಳ್ಳುತ್ತಿದ್ದಾಳೆ ಎಂದು ರಾಷ್ಟ್ರಪ್ರಶಸ್ತ್ರಿ ಪುರಸ್ಕೃತ ಕೃಷಿಕ ಮಹಿಳೆ ಶಿವಲೀಲಾ ಗಾಣಿಗೇರ ಹೇಳಿದ್ದಾರೆ. ಇಲ್ಲಿನ ಬಸವ ನಗರದ ಡಾ.ನಿಂಗಣ್ಣ ಸಣ್ಣಕ್ಕಿ ಸಭಾ ಭವನದಲ್ಲಿ ಭಾರತೀಯ…

View More ಗೋಕಾಕ: ವಾರ್ಷಿಕೋತ್ಸವ, ಮಹಿಳಾ ದಿನಾಚರಣೆ

ಗೋಕಾಕ: ಮಹಿಳಾ ದಿನಾಚರಣೆ

ಗೋಕಾಕ: ಮಹಿಳೆಯರು ಇಂದು ಪ್ರತಿ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದು ಸಂತಸದ ವಿಚಾರ ಎಂದು ಸಿದ್ದಲಿಂಗೇಶ್ವರ ಬಿಸಿಎ ಕಾಲೇಜಿನ ಎಚ್‌ಒಡಿ ಶಿರೀನ್ ಮೊಮಿನ್ ಹೇಳಿದ್ದಾರೆ. ಶುಕ್ರವಾರ ನಗರದ ಶೂನ್ಯ ಸಂಪಾದನಾ ಮಠದ ಸಿದ್ದಲಿಂಗೇಶ್ವರ ಬಿಸಿಎ ಕಾಲೇಜಿನಲ್ಲಿ…

View More ಗೋಕಾಕ: ಮಹಿಳಾ ದಿನಾಚರಣೆ

ಕಲಾಪದಿಂದ ಹೊರಗುಳಿದ ವಕೀಲರು

ಗೋಕಾಕ: ನಗರದ ವಕೀಲರ ಸಂಘದ ಸದಸ್ಯರು ಮಂಗಳವಾರ ನ್ಯಾಯಾಲಯದ ಕಲಾಪದಿಂದ ದೂರ ಉಳಿದರು. ವಕೀಲರಿಗೆ ರಕ್ಷಣೆ ಒದಗಿಸುವ ವಕೀಲರ ರಕ್ಷಣೆ ಕಾಯ್ದೆಯನ್ನು ರಾಷ್ಟ್ರವಾಪ್ತಿಯಲ್ಲಿ ಕೂಡಲೇ ಜಾರಿಗೆ ತರುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಕೇಂದ್ರ ಮತ್ತು…

View More ಕಲಾಪದಿಂದ ಹೊರಗುಳಿದ ವಕೀಲರು