Thursday, 13th December 2018  

Vijayavani

ಕಬ್ಬು ದರ ಬಾಕಿ ನೀಡಲು ರೈತರ ಆಗ್ರಹ -ಸುವರ್ಣ ಸೌಧದಕ್ಕೆ ಮುತ್ತಿಗೆ ಯತ್ನ - ಪೊಲೀಸರೊಂದಿಗೆ ಅನ್ನದಾತರ ಜಟಾಪಟಿ        ರಾಜಸ್ಥಾನ ಸಿಎಂ ಆಗಿ ಗೆಹ್ಲೋಟ್ ಹೆಸರು ಫೈನಲ್ - ರಾಹುಲ್ ಆಪ್ತ ಸಚಿನ್ ಪೈಲಟ್​ಗೆ ಡಿಸಿಎಂ ಪಟ್ಟ - ಅಧಿಕೃತ ಘೋಷಣೆ ಬಾಕಿ        ಬಳ್ಳಾರಿಯ ಮೈಲಾರದಲ್ಲಿ ಗೊರವಯ್ಯನ ಗಲಾಟೆ - ಸಣ್ಣಪ್ಪ ಮಲ್ಲಪ್ಪನವರಿಗೆ ಗೊರವಯ್ಯನ ದೀಕ್ಷೆ ಕೊಟ್ಟಿದ್ದಕ್ಕೆ ವಿರೋಧ         ಟ್ರಿನಿಟಿ ಸರ್ಕಲ್​​ನಲ್ಲಿ ಮೆಟ್ರೋ ಪಿಲ್ಲರ್ ಬಿರುಕು - ಜೀವದ ಜತೆ ಚೆಲ್ಲಾಟ ಬೇಡ - ದಿಗ್ವಿಜಯ ನ್ಯೂಸ್ ಜತೆ ಎಕ್ಸ್​​ಪರ್ಟ್​​ಗಳ ಮಾತು        ತಿರುವನಂತಪುರದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ -ಹಿಂಸಾಚಾರಕ್ಕೆ ಯತ್ನ, ಪೊಲೀಸರಿಂದ ಲಾಠಿಚಾರ್ಜ್       
Breaking News
ಹಸಿರು ಕಟ್ಟಡದತ್ತ ಜನತೆ ಚಿತ್ತ

ವಾಹನದಟ್ಟಣೆ, ವಾಯುಮಾಲಿನ್ಯ ಸೇರಿದಂತೆ ವಿವಿಧ ಸಮಸ್ಯೆಯಿಂದ ಕಂಗೆಟ್ಟ ಜನತೆಗೆ ಮನೆಯೇ ನೆಮ್ಮದಿಯದು ತಾಣ. ಹೀಗಾಗಿ ಮನಸಿಗೆ ಮುದ ನೀಡುವ ಮನೆಗೆ...

ಫ್ಲ್ಯಾಟ್ ಖರೀದಿಗೆ ಬಿಡಿಎ ಭರ್ಜರಿ ಕೊಡುಗೆ

| ವರುಣ ಹೆಗಡೆ ಸ್ವಂತ ಸೂರು ಹೊಂದಬೇಕೆಂಬ ಕನಸು ಹೊತ್ತು ಕುಳಿತವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಭರ್ಜರಿ ಕೊಡುಗೆ...

ಸ್ಟೂಡೆಂಟ್ ಹೌಸ್ ರಿಯಾಲ್ಟಿ ಕ್ಷೇತ್ರದ ಹೊಸ ಕಲ್ಪನೆ

ರಿಯಾಲ್ಟಿ ಕ್ಷೇತ್ರ ಎಂದರೆ ಹಿಂದೆ ನಿವೇಶನ, ಮನೆ ಅಪಾರ್ಟ್​ವೆುಂಟ್ ಹಾಗೂ ಕಚೇರಿ ಕಟ್ಟಡ ನಿರ್ಮಾಣ ಮಾಡಿ ಮಾರಾಟ ಮಾಡುವುದಕ್ಕೆ ಮಾತ್ರ ಸೀಮಿತವಾಗಿತ್ತು. ಕಾಲ ಬದಲಾಗಿದೆ. ರಿಯಾಲ್ಟಿ ಕ್ಷೇತ್ರ ಕೂಡ ಜನರ ಅಭಿರುಚಿಗೆ ತಕ್ಕಂತೆ ನಿವೇಶನ,...

ಆಸ್ತಿ ಪತ್ತೆ, ತೆರಿಗೆ ನಿಗದಿಗೆ ಏರಿಯಲ್ ಸರ್ವೆ

| ಗಿರೀಶ್ ಗರಗ ಬೆಂಗಳೂರು ಒಂದೊಮ್ಮೆ ಉದ್ಯಾನನಗರಿ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರು, ಇದೀಗ ಕಾಂಕ್ರೀಟ್ ಕಾಡಾಗಿ ಪರಿವರ್ತನೆಗೊಂಡಿದೆ. ದಿನದಿಂದ ದಿನಕ್ಕೆ ನಗರದಲ್ಲಿ ಕಟ್ಟಡಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ, ಹೊಸದಾಗಿ ನಿರ್ವಣವಾಗುವ ಕಟ್ಟಡಗಳು ತೆರಿಗೆ ವ್ಯಾಪ್ತಿಗೆ...

ದೊಡ್ಡಬಳ್ಳಾಪುರ ಹೆದ್ದಾರಿ ಮೇಲೆ ಹೂಡಿಕೆದಾರರ ಕಣ್ಣು

| ಶಿವರಾಜ ಎಂ. ರಾಜ್ಯ ರಾಜಧಾನಿಯಿಂದ ಕೇವಲ 42 ಕಿ.ಮೀ ಅಂತರದಲ್ಲಿರುವ ದೊಡ್ಡಬಳ್ಳಾಪುರ ಈಗ ರಿಯಲ್​ಎಸ್ಟೇಟ್ ಉದ್ಯಮದಲ್ಲಿ ಸಂಚಲನ ಹುಟ್ಟುಹಾಕಿದೆ. ಬೆಂಗಳೂರು-ಹಿಂದುಪುರ ರಾಜ್ಯ ಹೆದ್ದಾರಿಯ ಆಸುಪಾಸಿನ ಜಮೀನಿಗೆ ಚಿನ್ನದ ಬೆಲೆ ಬಂದಿದೆ. ದೊಡ್ಡ ದೊಡ್ಡ...

ಫ್ಲ್ಯಾಟ್​ನ 8ನೇ ಮಹಡಿಯಿಂದ ಬಿದ್ದು ಮೃತಪಟ್ಟ ಹೆಣ್ಣು ಮಗು

ಮಂಗಳೂರು: ಐದು ವರ್ಷದ ಹೆಣ್ಣು ಮಗುವೊಂದು ಫ್ಲ್ಯಾಟ್​ನ ಎಂಟನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಗುರುವಾರ ಶಕ್ತಿನಗರದಲ್ಲಿ ನಡೆದಿದೆ. ಶಾನೆಲ್​ ಜೆನಿಶೀಯಾ ಡಿಸೋಜಾ (5) ಮೃತ ಮಗು. ವಿಲ್ಸನ್​, ಆಲಿತಾ ದಂಪತಿ ಶಾನೆಲ್​ ಜತೆಗೆ...

Back To Top