ಹುಕ್ಕೇರಿ: ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಹುಕ್ಕೇರಿ ರಾಜ್ಯಕ್ಕೆ ತೃತೀಯ

ಹುಕ್ಕೇರಿ: ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ಹುಕ್ಕೇರಿ ತಾಲೂಕಿನ ಕೀರ್ತಿಯನ್ನು ನಮ್ಮ ಮಕ್ಕಳು ಹೆಚ್ಚಿಸಿದ್ದಾರೆ ಎಂದು ಬಿ.ಇ.ಒ ಮೋಹನ ದಂಡಿನ ಹೇಳಿದ್ದಾರೆ. ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ…

View More ಹುಕ್ಕೇರಿ: ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಹುಕ್ಕೇರಿ ರಾಜ್ಯಕ್ಕೆ ತೃತೀಯ

ಪ್ರಾದೇಶಿಕ ಅಸಮಾನತೆ ನಿವಾರಣೆಗೆ ನಂಜುಂಡಪ್ಪ ವರದಿ ಮದ್ದು

ಧಾರವಾಡ: ಪ್ರಾದೇಶಿಕ ಅಸಮಾನತೆ ವಿಶ್ವಮಟ್ಟದಲ್ಲಿದೆ. ಇದನ್ನ ವಿಸõತ ನೆಲೆಗಟ್ಟಿನಲ್ಲಿ ನೋಡಬೇಕು. ಪ್ರಾದೇಶಿಕ ಅಸಮಾನತೆಯ ನಿವಾರಣೆಗೆ ಸಿದ್ಧವಾಗಿದ್ದೇ ನಂಜುಂಡಪ್ಪ ವರದಿ ಎಂದು ಎಂದು ಸಮಾಜ ಪರಿವರ್ತನಾ ಸಮಿತಿ ಅಧ್ಯಕ್ಷ ಎಸ್.ಆರ್. ಹಿರೇಮಠ ಹೇಳಿದರು. 84ನೇ ಅಖಿಲ…

View More ಪ್ರಾದೇಶಿಕ ಅಸಮಾನತೆ ನಿವಾರಣೆಗೆ ನಂಜುಂಡಪ್ಪ ವರದಿ ಮದ್ದು

ಕಣ್ಣೂರು ವಿಮಾನ ನಿಲ್ದಾಣ ಷಾ ಮೊದಲ ಪ್ರಯಾಣಿಕ

ಕಾಸರಗೋಡು: ಪೂರ್ವನಿಗದಿತ ಕಾರ್ಯಕ್ರಮದನ್ವಯ ಬಿಜೆಪಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಮಿತ್ ಷಾ ಕಣ್ಣೂರು ವಿಮಾನ ನಿಲ್ದಾಣಕ್ಕೆ ಶನಿವಾರ ಬೆಳಗ್ಗೆ 11.50ಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದರು. ಈ ಮೂಲಕ ಉದ್ಘಾಟನೆಗೂ ಮೊದಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ…

View More ಕಣ್ಣೂರು ವಿಮಾನ ನಿಲ್ದಾಣ ಷಾ ಮೊದಲ ಪ್ರಯಾಣಿಕ

ತುಕ್ಕು ಹಿಡಿದ ಆಡಳಿತಕ್ಕೆ ಸಾಣೆ ಹಿಡಿಯುವ ಕೆಲಸ

ಚಿಕ್ಕಮಗಳೂರು: ರಾಜ್ಯದಲ್ಲಿಯೇ ಮೊದಲ ಬಾರಿಗೆ ಹೋಬಳಿ ಮಟ್ಟದ ಜನ ಸಂಪರ್ಕ ಸಭೆ ತರೀಕೆರೆ ತಾಲೂಕು ದೋರನಾಳು ಗ್ರಾಮದಲ್ಲಿ ಮಂಗಳವಾರ ಆರಂಭಿಸಿರುವ ಜಿಲ್ಲಾ ಪಂಚಾಯಿತಿ ತುಕ್ಕು ಹಿಡಿದ ಆಡಳಿತಕ್ಕೆ ಸಾಣೆ ಹಿಡಿಯುವ ಕೆಲಸ ಮಾಡಿತು. ಅಧಿಕಾರಿ,…

View More ತುಕ್ಕು ಹಿಡಿದ ಆಡಳಿತಕ್ಕೆ ಸಾಣೆ ಹಿಡಿಯುವ ಕೆಲಸ

ಸಾಹಿತ್ಯ ಓದುವ ವ್ಯವಧಾನ ಕಾಣೆ

ಹುಬ್ಬಳ್ಳಿ: ಸಮಯದ ಕೊರತೆಯಿಂದ ಸುದೀರ್ಘ ಸಾಹಿತ್ಯ ಓದುವ ವ್ಯವಧಾನ ಇಲ್ಲವಾಗಿದೆ. ಮಿತಮಾತು ಇಂದಿನ ಅಗತ್ಯ, ಅನಿವಾರ್ಯವಾಗಿದ್ದು, ಚುಟುಕು ಸಾಹಿತ್ಯ ಹೆಚ್ಚು ಪ್ರಚಲಿತವಾಗಿದೆ ಎಂದು ಕನಕದಾಸ ಶಿಕ್ಷಣ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಫ್. ದಂಡಿನ…

View More ಸಾಹಿತ್ಯ ಓದುವ ವ್ಯವಧಾನ ಕಾಣೆ

ಮಾನವ ಧರ್ಮ ಪ್ರತಿಪಾದಿಸಿದ ಮೂಲ ಪುರುಷ ಶ್ರೀ ಕೃಷ್ಣ

ಮೈಸೂರು: ಜಗತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಮಾನವ ಧರ್ಮ ಪ್ರತಿಪಾದಿಸಿದ ಮೂಲ ಪುರುಷ ಶ್ರೀ ಕೃಷ್ಣ ಎಂದು ಸಾಹಿತಿ ಬನ್ನೂರು ಕೆ.ರಾಜು ಬಣ್ಣಿಸಿದರು. ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ…

View More ಮಾನವ ಧರ್ಮ ಪ್ರತಿಪಾದಿಸಿದ ಮೂಲ ಪುರುಷ ಶ್ರೀ ಕೃಷ್ಣ

 ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹ

ಸಿದ್ದಾಪುರ: ಪಟ್ಟಣದಿಂದ 6 ಕಿ.ಮೀ. ದೂರವಿರುವ ತ್ಯಾರ್ಸಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ಗೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾರಿಗೆ ಇಲಾಖೆ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿ,…

View More  ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹ

ಮೊದಲ ಮಳೆಗೆ ಮೈದುಂಬಿ ಹಿಡಕಲ್ ಜಲಾಶಯ ದಾಖಲೆ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಹಿಡಕಲ್ ಜಲಾಶಯ ಆಗಸ್ಟ್ ಮೊದಲ ವಾರದಲ್ಲಿಯೇ ಭರ್ತಿಯಾಗಿದೆ. ಹಿಡಕಲ್ ಜಲಾಶಯದ ಗರಿಷ್ಠ ಮಟ್ಟ 2,175 ಅಡಿಗಳಿದ್ದು, ಆಗಸ್ಟ್ 2 ಕ್ಕೆ ಜಲಾಶಯದ ಮಟ್ಟ 2,172.13 ಅಡಿ…

View More ಮೊದಲ ಮಳೆಗೆ ಮೈದುಂಬಿ ಹಿಡಕಲ್ ಜಲಾಶಯ ದಾಖಲೆ

ವಿಮಾನ ನಿಲ್ದಾಣದ ಬಳಿ ಮೊದಲ ಇ ಶೌಚಗೃಹ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಮೊದಲ ಇ ಶೌಚಗೃಹ ಸ್ಮಾರ್ಟ್​ಸಿಟಿ ಯೋಜನೆಯಡಿ ಇಲ್ಲಿನ ಗೋಕುಲ ರಸ್ತೆ ವಿಮಾನ ನಿಲ್ದಾಣ ಬಳಿಯ ಕೆಇಸಿ ಸಂತೆ ಬಯಲಿನಲ್ಲಿ ಪ್ರಾರಂಭಗೊಂಡಿದೆ.  ಸುಮಾರು 4.50 ಲಕ್ಷ ರೂ.ಗೆ ಒಂದರಂತೆ ಒಟ್ಟು ಎರಡು…

View More ವಿಮಾನ ನಿಲ್ದಾಣದ ಬಳಿ ಮೊದಲ ಇ ಶೌಚಗೃಹ