ಡಿಎಲ್, ಆರ್​ಸಿ ಡಿಜಿಟಲ್ ದಾಖಲೆ ಪರೀಕ್ಷಿಸಲು ಮಾರ್ಗಸೂಚಿ

| ಅಭಿಲಾಷ್ ಪಿಲಿಕೂಡ್ಲು ಬೆಂಗಳೂರು: ವಾಹನ ಚಾಲಕರು ಸಲ್ಲಿಸುವ ಡಿಜಿಟಲ್ ಮಾದರಿ ದಾಖಲೆಗಳು ಅಸಲಿಯೋ ನಕಲಿಯೋ ಎಂದು ಪರೀಕ್ಷಿಸಲು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹಲವು ಮಾರ್ಗಸೂಚಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್-…

View More ಡಿಎಲ್, ಆರ್​ಸಿ ಡಿಜಿಟಲ್ ದಾಖಲೆ ಪರೀಕ್ಷಿಸಲು ಮಾರ್ಗಸೂಚಿ

ಪತ್ರಿಕೋದ್ಯಮ ಸಮಾಜಮುಖಿ ಆಗಿರಲಿ

ಹುಬ್ಬಳ್ಳಿ:ಸಮಾಜದಲ್ಲಿ ಪತ್ರಕರ್ತರ ಜವಾಬ್ದಾರಿ ಬಹಳ ಪ್ರಮುಖವಾದದ್ದು. ಮಾಧ್ಯಮ ಎಂದರೆ ಅದು ಸಮಾಜದ ಪ್ರತಿಬಿಂಬ, ಆಡಳಿತ ಹಾಗೂ ಸಮಾಜವನ್ನು ಎಚ್ಚರಿಸುವಲ್ಲಿ ಪತ್ರಕರ್ತರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದರು. ಸಾಂಸ್ಕೃತಿಕ…

View More ಪತ್ರಿಕೋದ್ಯಮ ಸಮಾಜಮುಖಿ ಆಗಿರಲಿ

ಆರ್ಥಿಕ ವೃದ್ಧಿಗೆ ಪ್ರವಾಸೋದ್ಯಮ

ವಿಜಯಪುರ: ಪ್ರವಾಸೋದ್ಯಮ ದೇಶದ ಆದಾಯದ ಮೂಲಗಳಲ್ಲಿ ಒಂದಾಗಿದ್ದು, ಆರ್ಥಿಕ ಶಕ್ತಿಗೆ ಪೂರಕವಾಗಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿವಿ ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಪಿ.ಜಿ. ತಡಸದ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದ ಜಿಪಂ ಸಭಾಂಗಣದಲ್ಲಿ…

View More ಆರ್ಥಿಕ ವೃದ್ಧಿಗೆ ಪ್ರವಾಸೋದ್ಯಮ

ಡಿಜಿಟಲ್ ಪ್ರವಾಸೋದ್ಯಮ ಅವಶ್ಯ

ವಿಜಯಪುರ: ಪ್ರವಾಸೋದ್ಯಮಕ್ಕೆ ಮುಖ್ಯವಾಗಿ ಮೂಲ ಸೌಕರ್ಯದ ಅವಶ್ಯಕತೆ ಇದೆ. ಪ್ರವಾಸಿಗರನ್ನು ಆಕರ್ಷಿಸಲು ಡಿಜಿಟಲ್ ಪ್ರವಾಸೋದ್ಯಮ ಹೆಚ್ಚು ಅಭಿವೃದ್ಧಿಯಾಗಬೇಕು ಎಂದು ಹಿರಿಯ ಪತ್ರಕರ್ತ ಡಾ.ಗಣೇಶ ಅಮೀನಗಡ ಅಭಿಪ್ರಾಯಪಟ್ಟರು. ಇಲ್ಲಿನ ಮಹಿಳಾ ವಿವಿ ಜ್ಞಾನಶಕ್ತಿ ಆವರಣದ ಪತ್ರಿಕೋದ್ಯಮ ಮತ್ತು…

View More ಡಿಜಿಟಲ್ ಪ್ರವಾಸೋದ್ಯಮ ಅವಶ್ಯ

ಡಿಜಿ ಲಾಕರ್​ಗೆ ಚಾಲನೆ

ಹಾವೇರಿ: ಪ್ರಧಾನ ಮಂತ್ರಿಯವರ ಡಿಜಿಟಲ್ ಇಂಡಿಯಾ ಪರಿಕಲ್ಪನೆಯ ಡಿಜಿ ಲಾಕರ್ ಮಹತ್ವದ ಕುರಿತು ಯುವಜನತೆಗೆ ಅರಿವು ಮೂಡಿಸಬೇಕು. ತಾಂತ್ರಿಕ ಬಳಕೆಯಲ್ಲಿ ಜಿಲ್ಲೆ ಮಾದರಿಯಾಗಿ ಬೆಳವಣಿಗೆ ಹೊಂದಲಿ ಎಂದು ಪ್ರಾದೇಶಿಕ ಆಯುಕ್ತ ಪಿ.ಎ. ಮೇಘಣ್ಣನವರ ಹೇಳಿದರು.…

View More ಡಿಜಿ ಲಾಕರ್​ಗೆ ಚಾಲನೆ

ಆನ್​ಲೈನ್​ನಲ್ಲಿ ಹಣ ವಂಚನೆ, ಹಣ ವಾಪಸ್ ಕೊಡಲು ಆಗ್ರಹ

ಬಾಳೆಹೊನ್ನೂರು: ಸಿಂಡಿಕೇಟ್ ಬ್ಯಾಂಕ್​ನಲ್ಲಿಟ್ಟಿದ್ದ ಹಣವನ್ನು ಆನ್​ಲೈನ್ ಮೂಲಕ ಎಗರಿಸಿದ್ದ ಪ್ರಕರಣದಲ್ಲಿ ಗ್ರಾಹಕನಿಗೆ ಜು.23ರೊಳಗೆ ಹಣ ವಾಪಸ್ ನೀಡುವಂತೆ ಆಗ್ರಹಿಸಿ ಹಣ ಕಳೆದುಕೊಂಡ ಮುರುಗೇಶ್ ಪರವಾಗಿ ಗ್ರಾಮಸ್ಥರು, ಸ್ಥಳೀಯ ಮುಖಂಡರು ಕೊಪ್ಪ ತಾಲೂಕಿನ ಹೇರೂರು ಗ್ರಾಮದ…

View More ಆನ್​ಲೈನ್​ನಲ್ಲಿ ಹಣ ವಂಚನೆ, ಹಣ ವಾಪಸ್ ಕೊಡಲು ಆಗ್ರಹ