ಗೋಡ್ಸೆ ದೇಶಭಕ್ತನೆಂಬ ಹೇಳಿಕೆಗೆ ಕೈ ಆಕ್ರೋಶ

ಚಿತ್ರದುರ್ಗ: ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆ ದೇಶಭಕ್ತ ಎಂಬ ಬಿಜೆಪಿ ನಾಯಕರ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಡಿಸಿ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಸಾಧ್ವಿ ಪ್ರಜ್ಞಾಸಿಂಗ್ ಹಾಗೂ ಅವರ…

View More ಗೋಡ್ಸೆ ದೇಶಭಕ್ತನೆಂಬ ಹೇಳಿಕೆಗೆ ಕೈ ಆಕ್ರೋಶ

ನಿಧಿ ಆಸೆಗಾಗಿ ನೆಲ ಅಗೆದ ದುರುಳರು?

ಗುತ್ತಲ: ನಿಧಿ ಆಸೆಗಾಗಿ ಕಿಡಿಗೇಡಿಗಳು ಹಳೇ ಮಣ್ಣೂರ ಗ್ರಾಮದ ನಿರ್ಜನ ಪ್ರದೇಶದಲ್ಲಿ ಭೂಮಿ ಅಗೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವರದಾ ನದಿಯ ಪ್ರವಾಹಕ್ಕೆ ತುತ್ತಾಗುತ್ತಿದ್ದ ಮಣ್ಣೂರ ಗ್ರಾಮವನ್ನು ಟಾಟಾ ಕಂಪನಿ ಸ್ಥಳಾಂತರ ಮಾಡಿ…

View More ನಿಧಿ ಆಸೆಗಾಗಿ ನೆಲ ಅಗೆದ ದುರುಳರು?

ಜ್ಞಾನಮಾರ್ಗದಿಂದ ಬದುಕು ಪರಿಪೂರ್ಣತೆ: ಶ್ರೀ ಶಾಂತವೀರ ಸ್ವಾಮೀಜಿ ಅಭಿಮತ

ಹೊಸದುರ್ಗ: ಆಸೆಯ ಬೆನ್ನು ಹತ್ತದೆ ಜ್ಞಾನ ಮಾರ್ಗದಲ್ಲಿ ನಡೆದರೆ ಬದುಕು ಪರಿಪೂರ್ಣತೆ ಹೊಂದುತ್ತದೆ ಎಂದು ಕುಂಚಿಟಿಗ ಮಠದ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು. ಪಟ್ಟಣದ ಕುಂಚಿಟಿಗ ಮಠದಲ್ಲಿ ಆಯೋಜಿಸಿದ್ದ 26ನೇ ಸುಜ್ಞಾನ ಸಂಗಮ ಕಾರ್ಯಕ್ರಮದ…

View More ಜ್ಞಾನಮಾರ್ಗದಿಂದ ಬದುಕು ಪರಿಪೂರ್ಣತೆ: ಶ್ರೀ ಶಾಂತವೀರ ಸ್ವಾಮೀಜಿ ಅಭಿಮತ

ಸೈನ್ಯ ಸೇರುವುದೇ ಗೌರವದ ಸಾಧನೆಯಾಗಲಿ

ತಾಳಿಕೋಟೆ: ಭಾರತಕ್ಕೆ ಸ್ವಾತಂತ್ರೃ ಬಂದಾಗಲೇ ಯುದ್ಧ ಸನ್ನಿವೇಶ ನಿರ್ಮಾಣವಾಗಿತ್ತು. ಅಂದಿನಿಂದ ಇಂದಿನವರೆಗೆ ದೇಶದಲ್ಲಿ ಯುದ್ಧ ಭೀತಿಯ ವಾತಾವರಣ ಇದ್ದರೂ ವೀರ ಸೈನಿಕರ ಕಾವಲಿನಿಂದ ದೇಶವಾಸಿಗಳು ನೆಮ್ಮದಿಯಾಗಿದ್ದೇವೆ ಎಂದು ಪ್ರೊ.ದಿನಕರ ಜೋಶಿ ಹೇಳಿದರು. ಪಟ್ಟಣದ ನಿಮಿಷಾಂಬಾದೇವಿ…

View More ಸೈನ್ಯ ಸೇರುವುದೇ ಗೌರವದ ಸಾಧನೆಯಾಗಲಿ

ವಿದ್ಯುತ್ ಅವಘಡಕ್ಕೆ ಮೂರು ವರ್ಷದಲ್ಲಿ 333 ಬಲಿ

ಬೆಳಗಾವಿ: ವಿದ್ಯುತ್ ಅವಘಡ ತಪ್ಪಿಸಲು ಹಾಗೂ ವಿದ್ಯುತ್ ಇಲಾಖೆಯನ್ನು ಸಕಾಲ ಯೋಜನೆ ಅಡಿ ಅಳವಡಿಸುವ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಆಗಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿ,…

View More ವಿದ್ಯುತ್ ಅವಘಡಕ್ಕೆ ಮೂರು ವರ್ಷದಲ್ಲಿ 333 ಬಲಿ

ಶುಶ್ರೂಷಕರ ಪ್ರತಿಭಟನೆ ಮುಂದುವರಿಕೆ

ಚಾಮರಾಜನಗರ: ಶುಶ್ರೂಷಕ ಸೇವೆಯಲ್ಲಿ ಮುಂದುವರಿಸಬೇಕೆಂದು ಆಗ್ರಹಿಸಿ ಜಿಲ್ಲಾಸ್ಪತ್ರೆಯ ಸ್ಟೈಪಂಡರಿ ಆಧಾರಿತ ಶುಶ್ರೂಷಕರು ನಗರದ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ಮುಂದುವರಿಸಿದ್ದಾರೆ. ನಗರದ ಜಿಲ್ಲಾಡಳಿತ ಭವನದ ಮುಂಭಾಗ ಮಂಗಳವಾರ ಸಂಜೆ ಜಮಾಯಿಸಿ ನಮಗೆ ನ್ಯಾಯ ದೊರಕಿಸಬೇಕೆಂದು…

View More ಶುಶ್ರೂಷಕರ ಪ್ರತಿಭಟನೆ ಮುಂದುವರಿಕೆ

ವೈದ್ಯರು ಹಣ ಗಳಿಕೆಗೆ ಆಸೆ ಪಡಬಾರದು

ಘಟಪ್ರಭಾ: ವೈದ್ಯರಾದವರು ಎಂದೂ ಹಣಗಳಿಕೆಗೆ ಆಸೆ ಪಡಬಾರದು. ತಮ್ಮ ಕರ್ತವ್ಯವನ್ನು ಅತಿ ಶ್ರದ್ಧೆ ಹಾಗೂ ಪ್ರಮಾಣಿಕತೆಯಿಂದ ಮಾಡಿದರೆ ಹಣ ತಾನಾಗಿಯೆ ಬರುತ್ತದೆ ಎಂದು ಹುಬ್ಬಳ್ಳಿಯ ಖ್ಯಾತ ನರರೋಗ ತಜ್ಞ ಡಾ. ಸುರೇಶ ಎನ್.ದುಗ್ಗಾಣಿ ಹೇಳಿದ್ದಾರೆ. ಅವರು…

View More ವೈದ್ಯರು ಹಣ ಗಳಿಕೆಗೆ ಆಸೆ ಪಡಬಾರದು

ಐದು ಅಂಗಡಿಗಳಲ್ಲಿ ಸರಣಿ ಕಳ್ಳತನ

ಮೂಡಿಗೆರೆ: ಪಟ್ಟಣದ ಕೆಎಂ ರಸ್ತೆಯ ನಾಲ್ಕೈದು ಅಂಗಡಿಗಳಲ್ಲಿ ಶನಿವಾರ ರಾತ್ರಿ ಸರಣಿ ಕಳವು ನಡೆದಿದ್ದು, ಚಿಲ್ಲರೆ ಹಣ ದೋಚಿದ್ದಾರೆ. ಕೃತ್ಯ ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಮಂಚೇಗೌಡ, ಕೇಶವ ಸುವರ್ಣ ವೈನ್ಸ್, ಹಾಸನದ ನಾರಾಯಣ…

View More ಐದು ಅಂಗಡಿಗಳಲ್ಲಿ ಸರಣಿ ಕಳ್ಳತನ