ಅನಾರೋಗ್ಯದಿಂದ ಪೌರ ಕಾರ್ಮಿಕ ಸಾವು

ಬೆಳಗಾವಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಹಾನಗರ ಪಾಲಿಕೆಯ ಹೊರ ಗುತ್ತಿಗೆ ಪೌರ ಕಾರ್ಮಿಕ, ವಂಟಮೂರಿ ಕಾಲನಿ ನಿವಾಸಿ ಅನಿಲ ಕಾಂಬಳೆ (29) ಸೋಮವಾರ ಬೆಳಗ್ಗೆ ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅನಿಲ ಡೆಂೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.…

View More ಅನಾರೋಗ್ಯದಿಂದ ಪೌರ ಕಾರ್ಮಿಕ ಸಾವು

ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ

ಧಾರವಾಡ: ವಿಪರೀತ ಮಳೆಯಿಂದಾಗಿ ಹಾನಿಗೀಡಾದ ಮನೆಗಳ ಮಾಲೀಕರಿಗೆ ಪರಿಹಾರ ವಿತರಣೆ ಮಾಡುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ನವಲಗುಂದ ತಾಲೂಕಿನ ಶಿರೂರ ಗ್ರಾಮದ ರೈತರು, ರೈತ ಮುಖಂಡ ಮಲ್ಲಿಕಾರ್ಜುನಗೌಡ ಬಾಳನಗೌಡರ ನೇತೃತ್ವದಲ್ಲಿ ಸೋಮವಾರ ಗ್ರಾಮ…

View More ಗ್ರಾಮ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ

ಹಾವೇರಿ ತಹಸೀಲ್ದಾರ್ ಶಿವಕುಮಾರಗೆ ಡಿಸಿ ನೋಟಿಸ್

ಹಾವೇರಿ: ತಾಲೂಕಿನಲ್ಲಿ ನೆರೆಪೀಡಿತ ಗ್ರಾಮಗಳ ಸಮರ್ಪಕ ವಿವರ ಹಾಗೂ ತುರ್ತು ಪರಿಹಾರ ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಹಾವೇರಿ ತಹಸೀಲ್ದಾರ್ ಎಚ್.ಸಿ. ಶಿವಕುಮಾರ ಅವರಿಗೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಶನಿವಾರ ಕಾರಣ ಕೇಳಿ…

View More ಹಾವೇರಿ ತಹಸೀಲ್ದಾರ್ ಶಿವಕುಮಾರಗೆ ಡಿಸಿ ನೋಟಿಸ್

ಎಸ್​ಬಿಐ ಬ್ಯಾಂಕ್​ಗೆ ಮುತ್ತಿಗೆ

ಸವಣೂರ: ರೈತರಿಗೆ ಋಣಮುಕ್ತ ಪತ್ರ ವಿತರಿಸುವಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಅನ್ನದಾತ ಕೃಷಿಕ ಸಮಾಜದ ಪದಾಧಿಕಾರಿಗಳು ಸೋಮವಾರ ಪಟ್ಟಣದ ಎಸ್​ಬಿಐ ಬ್ಯಾಂಕ್​ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಮಂತ್ರೋಡಿ ಗ್ರಾಮದ ಕಾರಡಗಿ,…

View More ಎಸ್​ಬಿಐ ಬ್ಯಾಂಕ್​ಗೆ ಮುತ್ತಿಗೆ

ಸೇತುವೆ ನಿರ್ವಣ ವಿಳಂಬಕ್ಕೆ ಆಕ್ರೋಶ

ಮುಳಗುಂದ: ಸಮೀಪದ ಅಂತೂರ- ಬೆಂತೂರ ಗ್ರಾಮದ ರೈತರು ತಮ್ಮ ಹೊಲದ ರಸ್ತೆಗೆ ಸೇತುವೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಗ್ರಾಪಂ ಕಾರ್ಯಾಲಯಕ್ಕೆ ಟ್ರ್ಯಾಕ್ಟರ್ ಸಮೇತ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಗ್ರಾಮದಿಂದ ನೀಲಗುಂದ ರಸ್ತೆಯಲ್ಲಿನ…

View More ಸೇತುವೆ ನಿರ್ವಣ ವಿಳಂಬಕ್ಕೆ ಆಕ್ರೋಶ

ಬಿಸಿಯೂಟಕ್ಕೆ ನೀರು ಸಾರೇ ಗತಿ

ಲಕ್ಷೆ್ಮೕಶ್ವರ: ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಬೇಳೆ ಪೂರೈಕೆ ಮಾಡದಿರುವುದರಿಂದ ನೀರು ಸಾರೇ ಗತಿಯಾಗಿದೆ. ಸರ್ಕಾರದ ಮಟ್ಟದಲ್ಲಿ ಬಿಸಿಯೂಟಕ್ಕೆ ಆಹಾರ ಧಾನ್ಯಗಳ ಪೂರೈಕೆಗೆ ಟೆಂಡರ್ ಕರೆಯದಿರುವುದರಿಂದ…

View More ಬಿಸಿಯೂಟಕ್ಕೆ ನೀರು ಸಾರೇ ಗತಿ

ಮುಂಗಾರು ಮಳೆ ಇನ್ನೂ 8 ದಿನ ವಿಳಂಬ: ಬಿಸಿಲ ಝುಳಕ್ಕೆ ಬರಡಾದ ಭೂಮಿ, ಆತಂಕದಲ್ಲಿ ಅನ್ನದಾತ

ಬೆಂಗಳೂರು: ಈ ಬಾರಿ ಹದಿನಾಲ್ಕು ದಿನ ತಡವಾಗಿ ರಾಜ್ಯಕ್ಕೆ ಕಾಲಿಟ್ಟಿರುವ ಮುಂಗಾರು ರಾಜ್ಯಾದ್ಯಂತ ವ್ಯಾಪಿಸಲು ಇನ್ನೂ 8 ದಿನ ಕಾಯಬೇಕು. ಬಿರು ಬಿಸಿಲಿಗೆ ಹಳ್ಳಕೊಳ್ಳ, ನದಿ ತೊರೆ, ಜಲಾಶಯಗಳು ಬತ್ತಿ ಬರಡಾಗಿ ಹನಿ ನೀರಿಗೂ…

View More ಮುಂಗಾರು ಮಳೆ ಇನ್ನೂ 8 ದಿನ ವಿಳಂಬ: ಬಿಸಿಲ ಝುಳಕ್ಕೆ ಬರಡಾದ ಭೂಮಿ, ಆತಂಕದಲ್ಲಿ ಅನ್ನದಾತ

ನಾಡದೋಣಿ ಮೀನುಗಾರಿಕೆ ವಿಳಂಬ

ಗಂಗೊಳ್ಳಿ: ಯಾಂತ್ರೀಕೃತ ಮೀನುಗಾರಿಕೆಗೆ ಜೂನ್ 1ರಿಂದ ನಿಷೇಧ ಆರಂಭವಾಗಿದ್ದು, ಮಳೆಯಾಗದ ಹಿನ್ನೆಲೆಯಲ್ಲಿ ಕಡಲು ಪ್ರಕ್ಷುಬ್ಧಗೊಳ್ಳದ ಕಾರಣ ನಾಡದೋಣಿ ಮೀನುಗಾರಿಕೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಕಡಲನ್ನೇ ನಂಬಿ ಬದುಕುವ ಬಡ ಮೀನುಗಾರರಿಗೆ ನಿಷೇಧ ಅವಧಿಯಲ್ಲಿ…

View More ನಾಡದೋಣಿ ಮೀನುಗಾರಿಕೆ ವಿಳಂಬ

ಎಐಡಿಎಸ್‌ಒ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ವಿಜಯಪುರ: ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆಯಲ್ಲಾಗುತ್ತಿರುವ ವಿಳಂಬ ಖಂಡಿಸಿ ಎಐಡಿಎಸ್‌ಒ ಸಂಘಟನೆ ನೇತೃತ್ವ ನೂರಾರು ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಹಾಗೂ ಸಂಘಟಕರು ಜಿಲ್ಲಾಡಳಿತ ಕಚೇರಿಗೆ…

View More ಎಐಡಿಎಸ್‌ಒ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಅಧಿಕಾರಿಗಳ‌ ಎಡವಟ್ಟಿನಿಂದ ವಿಳಂಬ ಆಗಲಿದೆ ಧಾರವಾಡ ಕ್ಷೇತ್ರದ ಫಲಿತಾಂಶ ಘೋಷಣೆ

ಧಾರವಾಡ: ಎಲ್ಲರೂ ಲೋಕಸಭಾ ಕ್ಷೇತ್ರದ ಫಲಿತಾಂಶ ಮೇಲೆ ಕಣ್ಣಿಟ್ಟಿದ್ದಾರೆ. ಮೇ 23ರಂದು ಎಷ್ಟು ಹೊತ್ತಿನ ವೇಳೆಗೆ ಫಲಿತಾಂಶ ಬರುತ್ತದೋ ಎಂದು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಆದರೆ ಧಾರವಾಡ ಕ್ಷೇತ್ರದ ಲೋಕಸಭಾ ಚುನಾವಣೆಯ ಮತಗಟ್ಟೆಯಲ್ಲಿ ಅಧಿಕಾರಿಗಳು…

View More ಅಧಿಕಾರಿಗಳ‌ ಎಡವಟ್ಟಿನಿಂದ ವಿಳಂಬ ಆಗಲಿದೆ ಧಾರವಾಡ ಕ್ಷೇತ್ರದ ಫಲಿತಾಂಶ ಘೋಷಣೆ