ನಾನೂರು ಕೋಟಿಗೂ ಅಧಿಕ ನಷ್ಟ

ಕಾರವಾರ: ಉತ್ತರ ಕನ್ನಡ ಎಂದರೆ ಮಳೆನಾಡು… ಇಲ್ಲಿಗೆ ಮಳೆ ಹೊಸದಲ್ಲ… ಪ್ರತಿ ವರ್ಷ ಭಾರಿ ಮಳೆಯಾಗುತ್ತದೆ. ಕೆಲವೆಡೆ ನೀರು ತುಂಬುತ್ತದೆ. ಇನ್ನು ಕೆಲವೆಡೆ ಗುಡ್ಡ ಕುಸಿತವಾಗುವುದು ಸಾಮಾನ್ಯ. ಆದರೆ, ಇಡೀ ಜಿಲ್ಲೆ ಪ್ರವಾಹ ಪರಿಸ್ಥಿತಿಯಿಂದ ತತ್ತರಿಸಿ…

View More ನಾನೂರು ಕೋಟಿಗೂ ಅಧಿಕ ನಷ್ಟ

6ರ ವಯಸ್ಸಿನಲ್ಲಿಯೇ 55 ಕೋಟಿ.ರೂ ಮೌಲ್ಯದ 5 ಅಂತಸ್ತಿನ ಕಟ್ಟಡ ಖರೀದಿಸಿದ ಪುಟ್ಟ ಪೋರಿಯ ಕತೆಯೇ ಬಲು ರೋಚಕ!

ನವದೆಹಲಿ: ಜೀವಮಾನ ಜೀವ ತೇಯ್ದರು 2 ರಿಂದ 3 ಕೋಟಿ ರೂ. ಆಸ್ತಿ ಸಂಪಾದನೆ ಮಾಡುವುದು ಬಹುತೇಕರಿಗೆ ದೂರದ ನಕ್ಷತ್ರವಾಗಿದೆ. ಆದರೆ, ದಕ್ಷಿಣ ಕೊರಿಯಾದ ಬಾಲಕಿಯೊಬ್ಬಳು 6 ವರ್ಷ ವಯಸ್ಸಿನಲ್ಲಿಯೇ 8 ಮಿಲಿಯನ್​ ಡಾಲರ್​…

View More 6ರ ವಯಸ್ಸಿನಲ್ಲಿಯೇ 55 ಕೋಟಿ.ರೂ ಮೌಲ್ಯದ 5 ಅಂತಸ್ತಿನ ಕಟ್ಟಡ ಖರೀದಿಸಿದ ಪುಟ್ಟ ಪೋರಿಯ ಕತೆಯೇ ಬಲು ರೋಚಕ!

ಬೆಳೆ ಹಾನಿ ಪರಿಶೀಲಿಸಿದ ಶಾಸಕ ಉದಾಸಿ

ಹಾನಗಲ್ಲ;ಅಕಾಲಿಕ ಮಳೆ ಹಾಗೂ ಬಿರುಗಾಳಿಗೆ ತಾಲೂಕಿನಾದ್ಯಂತ ನೆಲ ಕಚ್ಚಿರುವ ಬಾಳೆ, ಮಾವು, ಅಡಕೆ ಮುಂತಾದ ತೋಟಗಳಿಗೆ ಶಾಸಕ ಸಿ.ಎಂ. ಉದಾಸಿ ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿ ಫಸಲು ಹಾನಿಯ ಕುರಿತು ರೈತರೊಂದಿಗೆ ಸಮಾಲೋಚನೆ ನಡೆಸಿದರು.…

View More ಬೆಳೆ ಹಾನಿ ಪರಿಶೀಲಿಸಿದ ಶಾಸಕ ಉದಾಸಿ

ಅನುದಾನ ಬಂದರೂ ನಿರ್ವಣಕ್ಕೆ ವಿಘ್ನ

ಕಾರವಾರ: ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್​ಗಾಗಿ 700 ಹಾಸಿಗೆಗಳ ಹೊಸ ಆಸ್ಪತ್ರೆ ನಿರ್ವಣಕ್ಕೆ ಒಟ್ಟು 319 ಕೋಟಿ ರೂ.ಗಳ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಲ್ಲಿ ಮೊದಲ ಹಂತದಲ್ಲಿ ಸರ್ಕಾರ 150 ಕೋಟಿ…

View More ಅನುದಾನ ಬಂದರೂ ನಿರ್ವಣಕ್ಕೆ ವಿಘ್ನ

ಬಹುಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ

ಅರಸೀಕೆರೆ: ಜನಪರ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದೇ ಜನಪ್ರತಿನಿಧಿಗಳ ಆದ್ಯ ಕರ್ತವ್ಯ ಎಂದು ಮಾಡಾಳು ನಿರಂಜನ ಪೀಠದ ಶ್ರೀ ರುದ್ರಮುನಿ ಸ್ವಾಮೀಜಿ ಹೇಳಿದರು. ತಾಲೂಕಿನ ಮಾಡಾಳು ಗ್ರಾಮದಲ್ಲಿ ಆಯೋಜಿಸಿದ್ದ ಬಹುಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ…

View More ಬಹುಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿಪೂಜೆ

ಬಾಕಿ ಹಣ ನೀಡಲು ಗುತ್ತಿಗೆದಾರರ ಒತ್ತಾಯ

ಹುಬ್ಬಳ್ಳಿ: ಟೆಂಡರ್ ಕಾಮಗಾರಿಗಳ ಬಾಕಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ಹು-ಧಾ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದಿಂದ ಪಾಲಿಕೆ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.120ಕ್ಕೂ ಹೆಚ್ಚು ಗುತ್ತಿಗೆದಾರರಿಗೆ 25-30 ಕೋಟಿ ರೂ. ಬಾಕಿ ಹಣ ಬರಬೇಕಿದೆ.…

View More ಬಾಕಿ ಹಣ ನೀಡಲು ಗುತ್ತಿಗೆದಾರರ ಒತ್ತಾಯ

100 ಲಾಕರ್​ನಲ್ಲಿದ್ದ ಅಘೋಷಿತ 25 ಕೋಟಿ ರೂಪಾಯಿ ಜಪ್ತಿ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭಾರಿ ಹವಾಲಾ ಜಾಲವನ್ನು ಆದಾಯ ತೆರಿಗೆ ಅಧಿಕಾರಿಗಳು ಬೇಧಿಸಿದ್ದಾರೆ. ಚಾಂದಿನಿ ಚೌಕ್ ಪ್ರದೇಶದಲ್ಲಿರುವ ಖಾಸಗಿ ಸಂಸ್ಥೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಭಾನುವಾರ ದಾಳಿ ನಡೆಸಿ, 100…

View More 100 ಲಾಕರ್​ನಲ್ಲಿದ್ದ ಅಘೋಷಿತ 25 ಕೋಟಿ ರೂಪಾಯಿ ಜಪ್ತಿ

5 ಕೋಟಿಯಲ್ಲಿ ಶತಮಾನೋತ್ಸವ ಭವನ ಪೂರ್ಣ

ಗದಗ: ಒಂದೂವರೆ ವರ್ಷದಲ್ಲಿ ಸರ್ಕಾರದ 5 ಕೋಟಿ ರೂ.ನಲ್ಲಿ ಶತಮಾನೋತ್ಸವ ಭವನ ಪೂರ್ಣಗೊಳಿಸಿದ್ದೇವೆ. 14 ಜಿಲ್ಲೆಗಳಲ್ಲಿ ಹಳೆಗನ್ನಡ ಹಾಗೂ ಶಾಸ್ತ್ರೀಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ. ಮನು ಬಳಿಗಾರ ಹೇಳಿದರು. ನಗರದ ಜಿಲ್ಲಾ ಕನ್ನಡ…

View More 5 ಕೋಟಿಯಲ್ಲಿ ಶತಮಾನೋತ್ಸವ ಭವನ ಪೂರ್ಣ

ಜಿ.ಪಂ.ಗೆ 279.28 ಕೋಟಿ ರೂ. ನಿಗದಿ

ಧಾರವಾಡ:  ಧಾರವಾಡ ಜಿ.ಪಂ., ತಾ.ಪಂ. ಹಾಗೂ ಗ್ರಾಮ ಪಂಚಾಯಿತಿಗಳು ಸೇರಿ 2018- 19ನೇ ಸಾಲಿಗೆ 738 ಕೋಟಿ ರೂ. ಅನುದಾನ ಲಭ್ಯವಾಗಿದೆ. ಮೂರೂ ಸ್ಥಳೀಯ ಸಂಸ್ಥೆಗಳಿಗೆ ಈ ಬಾರಿ ಲಭ್ಯವಾದ ಅನುದಾನ ಕಳೆದ ಆರ್ಥಿಕ ವರ್ಷಕ್ಕೆ…

View More ಜಿ.ಪಂ.ಗೆ 279.28 ಕೋಟಿ ರೂ. ನಿಗದಿ