ಬೀಡಾಡಿ ದನಗಳ ಹಿಡಿಯುವ ಕಾರ್ಯ

ಭದ್ರಾವತಿ: ನಗರದ ಪ್ರಮುಖ ರಸ್ತೆಗಳಲ್ಲಿ ಬೀಡಾಡಿ ದನಗಳ ಹಾವಳಿ ಮಿತಿಮೀರಿದ್ದು ಅವುಗಳನ್ನು ಹಿಡಿದು ಗೋಶಾಲೆಗೆ ಸಾಗಿಸುವ ಕಾರ್ಯಕ್ಕೆ ನಗರಸಭೆ ಮುಂದಾಗಿದೆ. ಹಾಲಪ್ಪ ವೃತ್ತ, ಚನ್ನಗಿರಿ ರಸ್ತೆ, ತರೀಕೆರೆ ರಸ್ತೆಗಳಲ್ಲಿ ತಿರುಗುತ್ತಿದ್ದ 14 ದನ ಗುರುವಾರ…

View More ಬೀಡಾಡಿ ದನಗಳ ಹಿಡಿಯುವ ಕಾರ್ಯ

ಬಿಡಾಡಿ ದನಗಳಿಗೆ ಬೇಕು ಕಡಿವಾಣ

ಗದಗ: ಗದಗ-ಬೆಟಗೇರಿ ಅವಳಿನಗರದ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ನಿರಂತರವಾಗಿ ಸುರದಿ ಮಳೆ ಹಾಗೂ ಅಪೂರ್ಣ ಕಾಮಗಾರಿಗಳಿಂದಾಗಿ ಬಹುತೇಕ ರಸ್ತೆಗಳು ತಗ್ಗುದಿನ್ನೆಗಳಿಂದ ಕೂಡಿವೆ. ಇಷ್ಟು ಸಾಲದೆಂಬಂತೆ ರಸ್ತೆ ಮಧ್ಯೆ ಹಿಂಡು-ಹಿಂಡಾಗಿ ನಿಲ್ಲುವ ಬಿಡಾಡಿ ದನಗಳು. ಇವುಗಳ…

View More ಬಿಡಾಡಿ ದನಗಳಿಗೆ ಬೇಕು ಕಡಿವಾಣ

ಗಾಯಗೊಂಡ ಹಸುವಿಗೆ ಚಿಕಿತ್ಸೆ

ಬಾಳೆಹೊನ್ನೂರು: ಮುಖ್ಯರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ನರಳಾಡುತ್ತಿದ್ದ ಹಸುವಿಗೆ ಸ್ಥಳೀಯ ಗೂಡ್ಸ್ ಆಟೋ ಚಾಲಕರು, ಪಶುಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಿಸಿ ಮಾನವೀಯತೆ ಮೆರೆದಿದ್ದಾರೆ. ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದರಿಂದ ಹಸು ತೀವ್ರವಾಗಿ ಗಾಯಗೊಂಡು…

View More ಗಾಯಗೊಂಡ ಹಸುವಿಗೆ ಚಿಕಿತ್ಸೆ

ಸುರಂಗದಲ್ಲಿ 3 ದಿನ ಸಿಲುಕಿ ಬದುಕುಳಿದ ಹಸು

ಶಿಕಾರಿಪುರ: ಕಳೆದೊಂದು ವಾರದಿಂದ ಸುರಿದ ರಕ್ಕಸ ಮಳೆಗೆ ತಾಲೂಕು ತತ್ತರಿಸಿ ಹೋಗಿದೆ. ಈ ನಡುವೆ ಹಸುವೊಂದು ಶ್ರೀ ಹುಚ್ಚರಾಯ ಸ್ವಾಮಿ ಕೆರೆಯನ್ನು ಸಂರ್ಪಸುವ ಕಾಲುವೆಯ ಸುರಂಗದಲ್ಲಿ 3 ದಿನ ಸಿಲುಕಿ ಅದೃಷ್ಟವಶಾತ್ ಬದುಕುಳಿದಿದೆ.</p><p>ಹಸು ಸುರಂಗದಲ್ಲಿ…

View More ಸುರಂಗದಲ್ಲಿ 3 ದಿನ ಸಿಲುಕಿ ಬದುಕುಳಿದ ಹಸು

48 ಜಾನುವಾರು ಅಕ್ರಮ ಸಾಗಾಟ ಪತ್ತೆ

ಕಾಪು: ಕೇರಳದ ವಯನಾಡಿನಿಂದ ಕಾಪು ತಾಲೂಕಿನ ಕುರ್ಕಾಲಿಗೆ ನಿಯಮ ಉಲ್ಲಂಘಿಸಿ ಹಿಂಸಾತ್ಮಕ ರೀತಿಯಲ್ಲಿ ಮೂರು ಲಾರಿಗಳಲ್ಲಿ 48 ಗೋವುಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಕಾಪು ತಾಲೂಕು ಕಚೇರಿ ಮುಂಭಾಗ ಪೊಲೀಸರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ.…

View More 48 ಜಾನುವಾರು ಅಕ್ರಮ ಸಾಗಾಟ ಪತ್ತೆ

ಕಪ್ಪತಗುಡ್ಡ ಸೆರಗಲ್ಲಿ ಗೋಸ್ವರ್ಗ!

ಮುಂಡರಗಿ: ಸಸ್ಯಕಾಶಿ ಕಪ್ಪತಗುಡ್ಡದ ಸೆರಗಲ್ಲಿ ಗೋಸ್ವರ್ಗ ಸೃಷ್ಟಿಯಾಗಿದೆ. ನೂರಾರು ದೇಶಿ ಗೋವುಗಳು ಮುದ್ದಾದ ಕರುಗಳೊಂದಿಗೆ ಸ್ವಚ್ಛಂದವಾಗಿ ಸಂಚರಿಸುತ್ತ ಸುಂದರ ಲೋಕ ಸೃಷ್ಟಿಸಿವೆ. ಯಾವ ಬಂಧನವೂ ಇಲ್ಲದೇ ಪ್ರಕೃತಿಯ ಮಡಿಲಲ್ಲಿ ಹಾಯಾಗಿ ವಿರಮಿಸುತ್ತಿವೆ. 900ಕ್ಕೂ ಹೆಚ್ಚು…

View More ಕಪ್ಪತಗುಡ್ಡ ಸೆರಗಲ್ಲಿ ಗೋಸ್ವರ್ಗ!

ಗೋಹತ್ಯೆ ನಿಷೇಧಕ್ಕೆ ಆಗ್ರಹ

ನರಗುಂದ: ಪಟ್ಟಣ ಸೇರಿ ತಾಲೂಕಿನಾದ್ಯಂತ ನಡೆಯುತ್ತಿರುವ ಗೋಹತ್ಯೆ ಮತ್ತು ಗೋಮಾಂಸ ಮಾರಾಟ ಸಂಪೂರ್ಣ ನಿಷೇಧಿಸುವಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳದ ನರಗುಂದ ತಾಲೂಕು ಘಟಕದ ಕಾರ್ಯಕರ್ತರು ಶುಕ್ರವಾರ ತಹಸೀಲ್ದಾರ್ ಕೆ.ಬಿ. ಕೋರಿಶೆಟ್ಟರ್ ಮೂಲಕ…

View More ಗೋಹತ್ಯೆ ನಿಷೇಧಕ್ಕೆ ಆಗ್ರಹ

ಧಾರವಾಡದಲ್ಲಿ ಬಿಡಾಡಿ ದನಗಳ ದರ್ಬಾರ್

ಧಾರವಾಡ: ಅಲ್ಲಿ ರಾಜಾರೋಷವಾಗಿ ಸಂಚರಿಸುವ ಹಸುಗಳು. ಜಪ್ಪಯ್ಯ ಎಂದರೂ ಸ್ಥಳದಿಂದ ಕದಲದೇ ನಿದ್ದೆಗೆ ಜಾರುವ ಜಾನುವಾರುಗಳ ಹಿಂಡು. ಇದು ಯಾವುದೋ ದನದ ಕೊಟ್ಟಿಗೆ ಅಲ್ಲ. ಬದಲಿಗೆ ನಗರದ ರೈಲ್ವೆ ಸ್ಟೇಷನ್ ಮುಖ್ಯ ರಸ್ತೆಯಲ್ಲೇ ಪ್ರತಿದಿನ ಕಾಣುವ…

View More ಧಾರವಾಡದಲ್ಲಿ ಬಿಡಾಡಿ ದನಗಳ ದರ್ಬಾರ್

ಪಾಳು ಬಾವಿಗೆ ಬಿದ್ದ ಹಸು ರಕ್ಷಣೆ

ರೋಣ: ಪಟ್ಟಣದ ಪಂ. ಭೀಮಸೇನ ಜೋಷಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಬಳಿಯ ಪಾಳು ಬಾವಿಗೆ ಬುಧವಾರ ಬೆಳಗಿನ ಜಾವ ಬಿದ್ದಿದ್ದ ಹಸುವನ್ನು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ರಕ್ಷಿಸಿದರು. ಇತ್ತೀಚೆಗೆ ಸುರಿದ ಮಳೆಯಿಂದ ಈ ಪಾಳು…

View More ಪಾಳು ಬಾವಿಗೆ ಬಿದ್ದ ಹಸು ರಕ್ಷಣೆ

ಪ್ಲಾಸ್ಟಿಕ್ ತ್ಯಾಜ್ಯ ತಿಂದ 5 ಹಸುಗಳು ಸಾವು

< ದನದ ಹೊಟ್ಟೆಯಲ್ಲಿ 10 ಕೆ.ಜಿ. ತ್ಯಾಜ್ಯ ಪತ್ತೆ> ಕುಂದಾಪುರ: ಶಿರೂರು ಸಮೀಪದ ನೀರ‌್ಗದ್ದೆಯಲ್ಲಿ ಒಂದು ವಾರದಲ್ಲಿ ಐದಕ್ಕೂ ಮಿಕ್ಕ ಹಸುಗಳು ಮರಣ ಹೊಂದಿದ್ದು, ಎರಡು ಹಸುಗಳ ಗಂಭೀರ ಸ್ಥಿತಿಯಲ್ಲಿವೆ. ಬೈಂದೂರು ಸಮೀಪ ಹೇನ್ಬೇರು…

View More ಪ್ಲಾಸ್ಟಿಕ್ ತ್ಯಾಜ್ಯ ತಿಂದ 5 ಹಸುಗಳು ಸಾವು