ಅಗಸರ ಹಳ್ಳದ ಒತ್ತುವರಿ ತೆರವು

ನರೇಗಲ್ಲ: ಜಕ್ಕಲಿ ಗ್ರಾಮದ ಅಗಸರ ಹಳ್ಳದ ಒತ್ತುವರಿಯನ್ನು ತಹಸೀಲ್ದಾರ್ ಶರಣಮ್ಮ ಕಾರಿ ನೇತೃತ್ವದಲ್ಲಿ ಗುರುವಾರ ತೆರವು ಮಾಡಲಾಯಿತು. ಗ್ರಾಮದ ಸವಡಿ ರಸ್ತೆಯ ಅಗಸರ ಹಳ್ಳದ ಸುತ್ತಲಿನ ಜಮೀನು ಒತ್ತುವರಿಯಾದ ಕಾರಣ ಆ ಭಾಗದಲ್ಲಿ ಬರುವ…

View More ಅಗಸರ ಹಳ್ಳದ ಒತ್ತುವರಿ ತೆರವು

ಜೂಜಾಡುತ್ತಿದ್ದ 14 ಜನರ ಬಂಧನ

ಹಿರೇಬಾಗೇವಾಡಿ: ಸಮೀಪದ ಬಸ್ತವಾಡ ಗ್ರಾಮದಲ್ಲಿ ಜೂಜಾಡುತ್ತಿದ್ದ ಹದಿನಾಲ್ಕು ಜನರನ್ನು ಹಿರೇಬಾಗೇವಾಡಿ ಪೊಲೀಸರು ಭಾನುವಾರ ಸಂಜೆ ಬಂಧಿಸಿ ನಗದು ಮತ್ತು ಮೊಬೈಲ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ. ಬಸ್ತವಾಡ ಗ್ರಾಮದ ಕೆಳಗಿನ ಕೇರಿಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟದಲ್ಲಿ ನಿರತರಾಗಿದ್ದ…

View More ಜೂಜಾಡುತ್ತಿದ್ದ 14 ಜನರ ಬಂಧನ

200 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ವಶ

ವಿಜಯಪುರ: ಅನ್ನಭಾಗ್ಯ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ವಾಹನ ತಡೆದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಒಟ್ಟು 450 ಪ್ಲಾಸ್ಟಿಕ್ ಅಕ್ಕಿ ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ. ಸರ್ಕಾರದಿಂದ ಯಾವುದೇ ಅನುಮತಿ ಇಲ್ಲದೆ ಲಾರಿಯಲ್ಲಿ…

View More 200 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ವಶ

ಮೊಸಳೆ ಸೆರೆಹಿಡಿದ ಗ್ರಾಮಸ್ಥರು

ತೇರದಾಳ: ಸಮೀಪದ ಹಳಿಂಗಳಿ ಗ್ರಾಮದ ಕಲಗೌಡ ಪಾಟೀಲ ಅವರ ತೋಟದ ಹತ್ತಿರ ಹಳ್ಳದ ಕೆಸರಿನಲ್ಲಿದ್ದ ಮೊಸಳೆಯನ್ನು ಗ್ರಾಮಸ್ಥರು ಸೆರೆಹಿಡಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗೆ ಒಪ್ಪಿಸಿದ್ದಾರೆ. ಮೊಸಳೆ ಹಿಡಿಯಲು ಗ್ರಾಮಸ್ಥರು ಹರಸಾಹಪಟ್ಟರು. ಒಂದು ಗಂಟೆ…

View More ಮೊಸಳೆ ಸೆರೆಹಿಡಿದ ಗ್ರಾಮಸ್ಥರು

56.77 ಕೆಜಿ ಪ್ಲಾಸ್ಟಿಕ್ ಬ್ಯಾಗ್ ವಶ

ಧಾರವಾಡ: ಪ್ಲಾಸ್ಟಿಕ್ ನಿಷೇಧವಿದ್ದರೂ ಅನೇಕ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್​ಗಳ ಬಳಕೆ ಮಾಹಿತಿ ಅರಿತ ಪಾಲಿಕೆ ಅಧಿಕಾರಿಗಳು ಸೋಮವಾರ ಬೆಳಗ್ಗೆ ಮಾರುಕಟ್ಟೆ ಪ್ರದೇಶದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಂಡರು. ಪಾಲಿಕೆ ವಲಯ…

View More 56.77 ಕೆಜಿ ಪ್ಲಾಸ್ಟಿಕ್ ಬ್ಯಾಗ್ ವಶ

ಸರಗಳ್ಳರ ಸೆರೆಗೆ ಆಪರೇಷನ್ ಫಾಸ್ಟ್‌ಟ್ರ್ಯಾಕ್

ಮೈಸೂರು: ಮೈಸೂರಿನ ಜನರನ್ನು ಬೆಚ್ಚಿಬೀಳಿಸಿರುವ ಸರಣಿ ಸರಗಳ್ಳತನ ಬೆನ್ನಹಿಂದೆಯೇ ಮತ್ತೆ ಸರಗಳ್ಳರು ತಮ್ಮ ಕೈಚಳಕವನ್ನು ಪ್ರದರ್ಶಿಸಿದ್ದು, ಈ ಮೂಲಕ ಪೊಲೀಸರಿಗೆ ಸವಾಲು ಎಸೆದಿದ್ದಾರೆ. ಘಟನೆ ಬಳಿಕ ಹೈಅಲರ್ಟ್ ಆಗಿರುವ ಪೊಲೀಸರು, ಸರಗಳ್ಳರನ್ನು ಹಿಡಿಯಲು ಆಪರೇಷನ್…

View More ಸರಗಳ್ಳರ ಸೆರೆಗೆ ಆಪರೇಷನ್ ಫಾಸ್ಟ್‌ಟ್ರ್ಯಾಕ್

ಬೆಳಗಾವಿ: ಅಂತಾರಾಜ್ಯ ವಂಚಕರ ಬಂಧನ, ಕಾರು ವಶ

ಬೆಳಗಾವಿ: ಮ್ಯಾಜಿಕ್ ಮೂಲಕ ಹಣ ಹಣ ದ್ವಿಗುಣ ಮಾಡಿ ಕೊಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ 6 ಅಂತಾರಾಜ್ಯ ವಂಚಕರನ್ನು ಸಂಕೇಶ್ವರ ಠಾಣೆ ಪೊಲೀಸರು ಶನಿವಾರ ರಾತ್ರಿ ಬಂಧಿಸಿದ್ದಾರೆ. ಕೊಲ್ಲಾಪುರ ಜಿಲ್ಲೆ ಪಂಡೇವಾಡಿಯ ಅಪ್ಪಾ…

View More ಬೆಳಗಾವಿ: ಅಂತಾರಾಜ್ಯ ವಂಚಕರ ಬಂಧನ, ಕಾರು ವಶ

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 12.94 ಲಕ್ಷ ರೂ.ವಶ

ನಿಪ್ಪಾಣಿ: ಮುರ್ಗುಡ್ ರಸ್ತೆಯಲ್ಲಿರುವ ಚೆಕ್‌ಪೋಸ್ಟ್ ಬಳಿ ಸೋಮವಾರ ಸಂಜೆ ಬಸ್‌ನಲ್ಲಿ ವ್ಯಕ್ತಿಯೊಬ್ಬ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 12.94 ಲಕ್ಷ ರೂ.ಗಳನ್ನು ಎಸ್.ಎಸ್.ಟಿ. ತಂಡ ವಶಪಡಿಸಿಕೊಂಡಿದೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ರಾಧಾನಗರ ಘಟಕದ ಬಸ್ (ನಂ.ಎಂ.ಎಚ್.1…

View More ದಾಖಲೆ ಇಲ್ಲದೆ ಸಾಗಿಸುತ್ತಿದ್ದ 12.94 ಲಕ್ಷ ರೂ.ವಶ

ಮಾಚಕನೂರಿನಲ್ಲಿ ಮೊಸಳೆ ಸೆರೆ

ಮುಧೋಳ: ತಾಲೂಕಿನ ಮಾಚಕನೂರ ಹೊರವಲಯದ ಘಟಪ್ರಭಾ ನದಿ ದಂಡೆಯಲ್ಲಿ 6 ಅಡಿ ಉದ್ದದ ಬೃಹತ್ ಮೊಸಳೆಯನ್ನು ಗ್ರಾಮಸ್ಥರು ಸೆರೆ ಹಿಡಿದು ಅರಣ್ಯ ಇಲಾಖೆ ವಶಕ್ಕೆ ನೀಡಿದರು. ಗ್ರಾಮದಿಂದ ಒಂದೂವರೆ ಕಿ.ಮೀ. ದೂರದಲ್ಲಿರುವ ಘಟಪ್ರಭಾ ನದಿ…

View More ಮಾಚಕನೂರಿನಲ್ಲಿ ಮೊಸಳೆ ಸೆರೆ

ಅಧಿಕಾರಿಗಳ ದಾಳಿ, ಮರಳು ವಶಕ್ಕೆ

ವಿಜಯವಾಣಿ ಸುದ್ದಿಜಾಲ ಯಾದಗಿರಿಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ವಡಿಗೇರಾ ತಾಲೂಕಿನ ಐಕೂರು ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿದ್ದ ಮರಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಐಕೂರು ಗ್ರಾಮದ…

View More ಅಧಿಕಾರಿಗಳ ದಾಳಿ, ಮರಳು ವಶಕ್ಕೆ