ಅಪಾಯಕಾರಿ ಅಂಡರ್‌ಪಾಸ್

ಚಿತ್ರದುರ್ಗ: ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿಗಳ ವಿಭಾಗ ನಗರದ ಎನ್.ಎಚ್.13ರ ಭೀಮಸಮುದ್ರ ಮಾರ್ಗದಲ್ಲಿ ನಿರ್ಮಿಸಲುದ್ದೇಶಿಸಿರುವ 60 ಲಕ್ಷ ರೂ. ವೆಚ್ಚದ ವೆಹಿಕಲ್ ಅಂಡರ್ ಪಾಸ್ (ವಿಯುಪಿ) ನಿರ್ಮಾಣ ಕಾಮಗಾರಿ ಎರಡು ವರ್ಷದಿಂದ ನನೆಗುದಿಗೆ ಬಿದ್ದಿದೆ.…

View More ಅಪಾಯಕಾರಿ ಅಂಡರ್‌ಪಾಸ್

ಕುಮಟಾದಲ್ಲಿ ಚತುಷ್ಪಥ ಬೈಪಾಸ್ ಅಧಿಕೃತ

ಕುಮಟಾ: ಕುಮಟಾ ಪಟ್ಟಣದಲ್ಲಿ ಚತುಷ್ಪಥ ಹಾದು ಹೋಗುವುದಿಲ್ಲ ಎಂಬುದು ಖಚಿತವಾಗಿದ್ದು, ಪರ, ವಿರೋಧ ಚರ್ಚೆ ಮತ್ತೆ ಪ್ರಾರಂಭವಾಗಿದೆ. ರಾಷ್ಟ್ರೀಯ ಹೆದ್ದಾರಿ 66 ರ ಚತುಷ್ಪಥ ಕಾಮಗಾರಿಯ ಮೂಲ ಯೋಜನೆಯನ್ನು ಬದಲಾಯಿಸಿ ಬೈಪಾಸ್ ನಿರ್ಮಾಣ ಮಾಡುವ ಸಂಬಂಧ…

View More ಕುಮಟಾದಲ್ಲಿ ಚತುಷ್ಪಥ ಬೈಪಾಸ್ ಅಧಿಕೃತ

ವರ್ಷದಲ್ಲಿ ಬೈಪಾಸ್ ರಸ್ತೆ ಕಾಮಗಾರಿ ಪೂರ್ಣ

ಹುಬ್ಬಳ್ಳಿ: ನಗರದ ಹೊರವಲಯದಲ್ಲಿ ನಿರ್ವಣಗೊಳ್ಳುತ್ತಿರುವ ವಿಜಯಪುರ-ಗದಗ-ಬೆಂಗಳೂರು-ಕಾರವಾರ ಹೆದ್ದಾರಿ ಸಂರ್ಪಸುವ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿ ಇನ್ನು ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಈ ಬೈಪಾಸ್ ರಸ್ತೆ ನಿರ್ವಣಗೊಂಡ ನಂತರ ಹುಬ್ಬಳ್ಳಿ-ಧಾರವಾಡದಲ್ಲಿನ ವಾಹನ ದಟ್ಟಣೆ ಕೆಲ ಮಟ್ಟಿಗೆ…

View More ವರ್ಷದಲ್ಲಿ ಬೈಪಾಸ್ ರಸ್ತೆ ಕಾಮಗಾರಿ ಪೂರ್ಣ

ಹೆಚ್ಚಿನ ಪರಿಹಾರಕ್ಕೆ ರೈತರ ಆಗ್ರಹ

ಕಡೂರು: ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆ ನಿರ್ಮಾಣ ಸಂಬಂಧ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು, ಇದಕ್ಕಾಗಿ ಭೂಮಿ ಕಳೆದುಕೊಳ್ಳುತ್ತಿರುವ ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಆಗ್ರಹಿಸಿ ರೈತ ಸಂತ್ರಸ್ತರ ಹೋರಾಟ ಸಮಿತಿ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ…

View More ಹೆಚ್ಚಿನ ಪರಿಹಾರಕ್ಕೆ ರೈತರ ಆಗ್ರಹ

ಬೈಪಾಸ್ ಯೋಜನೆಗೆ ವಿರೋಧ

ಕುಮಟಾ: ಬೈಪಾಸ್ ಯೋಜನೆ ವಿರೋಧಿಸಿ ಶುಕ್ರವಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದವು. ಬೈಪಾಸ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಂತ್ರಸ್ತರು ಸೇರಿ ವಿವಿಧ ಸಂಘಟನೆಗಳು ಪಟ್ಟಣದ ಮಾಸ್ತಿಕಟ್ಟೆ ದೇವಸ್ಥಾನದ ಆವರಣದಲ್ಲಿ ಜಮಾಯಿಸಿದರು. ಅಲ್ಲಿಂದ…

View More ಬೈಪಾಸ್ ಯೋಜನೆಗೆ ವಿರೋಧ

ಹೆಚ್ಚತೊಡಗಿದೆ ಪ್ರತಿಭಟನೆ ಕಾವು

ಕುಮಟಾ: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತಟಸ್ಥವಾಗಿದ್ದ ಬೈಪಾಸ್ ಯೋಜನೆಯ ಪ್ರಕ್ರಿಯೆ ಈಗ ಚುರುಕು ಪಡೆಯುತ್ತಿದ್ದಂತೆ ಪ್ರತಿಭಟನೆ ಕಾವೇರತೊಡಗಿದೆ. ಕುಮಟಾ ಪಟ್ಟಣದ ಹೊರಭಾಗದಲ್ಲಿ ಬೈಪಾಸ್ ನಿರ್ವಿುಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆ ರೂಪಿಸಿದೆ. ಬೈಪಾಸ್ ಸಾಗುವ ಹಂದಿಗೋಣ,…

View More ಹೆಚ್ಚತೊಡಗಿದೆ ಪ್ರತಿಭಟನೆ ಕಾವು

ಬೈಪಾಸ್ ರಸ್ತೆಗೆ ಬಿಡದ ವಿಘ್ನ

ಹುಬ್ಬಳ್ಳಿ: ನಗರದ ಹೊರವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ವಿಜಯಪುರ-ಗದಗ-ಬೆಂಗಳೂರು-ಕಾರವಾರ ಮಾರ್ಗಗಳನ್ನು ಜೋಡಿಸುವ ಮತ್ತೊಂದು ಬೈಪಾಸ್ ರಸ್ತೆ ಕಾಮಗಾರಿಗೆ ಸುತ್ತಿಕೊಂಡ ವಿಘ್ನಗಳಿಗೆ ಮುಕ್ತಿ ಕೊಡಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಇನ್ನೂ ಆಗುತ್ತಿಲ್ಲ. ಈ ಯೋಜನೆ ಕಾಮಗಾರಿಯ ವೇಗ…

View More ಬೈಪಾಸ್ ರಸ್ತೆಗೆ ಬಿಡದ ವಿಘ್ನ