ದೊಡ್ಡಅರಸಿನಕೆರೆಯಲ್ಲಿ ಮಾರಾಮಾರಿ

ಕೆ.ಎಂ.ದೊಡ್ಡಿ/ಮಳವಳ್ಳಿ: ಅತಿಸೂಕ್ಷ್ಮ ಮತಗಟ್ಟೆ ಎನಿಸಿಕೊಂಡಿದ್ದ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಗ್ರಾಮ ದೊಡ್ಡಅರಸಿನಕೆರೆಯಲ್ಲಿ ಗುರುವಾರ ಜೆಡಿಎಸ್ ಹಾಗೂ ಸುಮಲತಾ ಬೆಂಬಲಿಗರ ನಡುವೆ ಮಾರಾಮಾರಿ ನಡೆದು ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ತಕ್ಷಣ ಪೊಲೀಸರು ಜನರನ್ನು…

View More ದೊಡ್ಡಅರಸಿನಕೆರೆಯಲ್ಲಿ ಮಾರಾಮಾರಿ

ಗುಂಪುಗಳ ನಡುವೆ ವಾಗ್ವಾದದಿಂದ ಕೇರೂರು ಉದ್ವಿಗ್ನ

ಚಿಕ್ಕೋಡಿ : ಕೇರೂರ ಗ್ರಾಮದ ಬಸ್ ನಿಲ್ದಾಣದ ಬಳಿ ಕನಕದಾಸ ಮೂರ್ತಿ ಪ್ರತಿಷ್ಠಾಪನೆ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಂಗಳವಾರ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ ಪರಿಸ್ಥಿತಿ ಕೆಲಹೊತ್ತು ಉದ್ವಿಗ್ನಗೊಂಡಿತ್ತು. ಅಂಕಲಿ ಪೊಲೀಸರು ಸ್ಥಳಕ್ಕೆ…

View More ಗುಂಪುಗಳ ನಡುವೆ ವಾಗ್ವಾದದಿಂದ ಕೇರೂರು ಉದ್ವಿಗ್ನ

ರೂಪ ಪಡೆಯುತ್ತಿರುವ ಎಂಎಲ್​ಎ ಕಚೇರಿ

ಕಾರವಾರ: ಕ್ಷೇತ್ರದಲ್ಲಿ ಶಾಸಕರ ಕಚೇರಿ ವಿವಾದ ತಾರಕಕ್ಕೇರಿದೆ. ಹಾಲಿ, ಮಾಜಿಗಳ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ. ಸಾರ್ವಜನಿಕರಲ್ಲಿ ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ. ಇದೇ ವಿವಾದದಲ್ಲಿ ಬಿಜೆಪಿ ತಾಲೂಕು ಪಂಚಾಯಿತಿ ಸದಸ್ಯರೊಬ್ಬರನ್ನು ಉಚ್ಛಾಟಿಸಿದೆ. ತಾಲೂಕು ಪಂಚಾಯಿತಿ…

View More ರೂಪ ಪಡೆಯುತ್ತಿರುವ ಎಂಎಲ್​ಎ ಕಚೇರಿ

ಯಲ್ಲಾಪುರದಲ್ಲಿ ಬಿಗಿ ಬಂದೋಬಸ್ತ್

ಯಲ್ಲಾಪುರ: ಪಟ್ಟಣದ ನೂತನನಗರ ಜಡ್ಡಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಕೋಮಿನ ಯುವಕರ ನಡುವೆ ಭಾನುವಾರ ಘರ್ಷಣೆ ನಡೆದ ಹಿನ್ನೆಲೆಯಲ್ಲಿ ಪೊಲೀಸರು ವ್ಯಾಪಕ ಬಂದೋಬಸ್ತ್ ಏರ್ಪಡಿಸಿದ್ದಾರೆ. ಹೆಚ್ಚುವರಿಯಾಗಿ ಡಿಆರ್ ಪೊಲೀಸ್ ಪಡೆ ನಿಯೋಜಿಸಲಾಗಿದ್ದು, ಪೊಲೀಸರು ಸ್ಥಳದಲ್ಲೇ…

View More ಯಲ್ಲಾಪುರದಲ್ಲಿ ಬಿಗಿ ಬಂದೋಬಸ್ತ್