ಕೆ.ಎಲ್. ರಾಹುಲ್ ಈ ಕ್ರಮಾಂಕದಲ್ಲಿ ಆಡುವುದೇ ಸೂಕ್ತ; ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಕೆವಿನ್ ಪೀಟರ್ಸನ್ ಸಲಹೆ | KL Rahul
KL Rahul: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯಲ್ಲಿ ಭಾರತ ಭರ್ಜರಿ…
ಭಾರತ ಚಾಂಪಿಯನ್ಸ್ ಟ್ರೋಫಿ ಗೆಲ್ಲಲಿದೆ! ಆದ್ರೆ..: ಮೆನ್ ಇನ್ ಬ್ಲ್ಯೂ ಕುರಿತು ಭವಿಷ್ಯ ನುಡಿದ ಮಾಜಿ ಕ್ಯಾಪ್ಟನ್ | Rohit Sharma
Rohit Sharma: ಪ್ರಸಕ್ತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ವಶಪಡಿಸಿಕೊಂಡಿರುವ ಭಾರತ, ಈಗಾಗಲೇ ಟಿ20…
ಈ ಇಬ್ಬರ ಭವಿಷ್ಯ ನಿರ್ಧಾರ ಮಾಡಲು ಗಂಭೀರ್-ಅಗರ್ಕರ್ಗೆ BCCI ಮುಕ್ತ ಅವಕಾಶ; ಚಾಂಪಿಯನ್ಸ್ ಟ್ರೋಫಿ ಬಳಿಕ ರೋಹಿತ್, ಕೊಹ್ಲಿ ನಿವೃತ್ತಿ?
ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭವಿಷ್ಯ ನಿರ್ಧಾರ ಮಾಡಲು…
ಭಾರತ-ಇಂಗ್ಲೆಂಡ್ ಮೊದಲ ಏಕದಿನ: ದಾಖಲೆಯ ಸನಿಹ ಕೊಹ್ಲಿ, ಟೀಮ್ ಇಂಡಿಯಾ ಹೊಸ ಜೆರ್ಸಿ ಅನಾವರಣ!
ನಾಗ್ಪುರ: ಭಾರತ ತಂಡ 2023ರ ಏಕದಿನ ವಿಶ್ವಕಪ್ ೈನಲ್ ಬಳಿಕ ಮೊದಲ ಬಾರಿಗೆ ತವರಿನಲ್ಲಿ ಏಕದಿನ…
ಚಾಂಪಿಯನ್ಸ್ ಟ್ರೋಫಿ ಬಳಿಕ ರೋಹಿತ್ ಶರ್ಮ ನಿವೃತ್ತಿ? ಕ್ಯಾಪ್ಟನ್ ಎಚ್ಚರಿಸಿದ ಬಿಸಿಸಿಐ ಅಲಾರಾಂ! | Rohit Sharma
Rohit Sharma: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ…
ಟಿ20 ಸರಣಿ ಗೆದ್ದ ಬೆನ್ನಲ್ಲೇ ಏಕದಿನ ಸಮರಕ್ಕೆ ಭಾರತ ಸನ್ನದ್ಧ; ಗೆಲುವಿಗಾಗಿ ತಂಡದಲ್ಲಿ ಮಹತ್ವದ ಬದಲಾವಣೆ | IND vs ENG ODI
IND vs ENG ODI: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಲ್ಲಿ…
ಭಾರತಕ್ಕೆ ಸತತ 2ನೇ ಕಿರಿಯರ ಟಿ20 ವಿಶ್ವ ಕಿರೀಟ: ಕನ್ನಡತಿ ನಿಕಿ ಪ್ರಸಾದ್ ಸಾರಥ್ಯದಲ್ಲಿ ಪ್ರಶಸ್ತಿ ಸಾಧನೆ
ಕೌಲಾಲಂಪುರ: ಎರಡನೇ ಆವೃತ್ತಿಯ ಐಸಿಸಿ 19 ವಯೋಮಿತಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ…
ಮುಂಬೈನಲ್ಲಿ ಇಂದು ಭಾರತ-ಇಂಗ್ಲೆಂಡ್ 5ನೇ ಟಿ20: ಶತಕದ ಸನಿಹ ಎಡಗೈ ವೇಗಿ ಅರ್ಷದೀಪ್ ಸಿಂಗ್
ಮುಂಬೈ: ತವರಿನಲ್ಲಿ ಗೆಲುವಿನ ಓಟವನ್ನು ಸತತ 17ನೇ ಸರಣಿಗೆ ವಿಸ್ತರಿಸಿರುವ ಭಾರತ ತಂಡ ವಾಂಖೆಡೆ ಕ್ರೀಡಾಂಗಣದಲ್ಲಿ…
BCCIAWARDS: ಸಚಿನ್, ಅಶ್ವಿನ್, ಬುಮ್ರಾ, ಸ್ಮತಿಗೆ ಬಿಸಿಸಿಐ ಪ್ರಶಸ್ತಿ ಗೌರವ
ಮುಂಬೈ: ದಿಗ್ಗಜ ಸಚಿನ್ ತೆಂಡುಲ್ಕರ್, ಮಾಜಿ ಸ್ಪಿನ್ನರ್ ಆರ್. ಅಶ್ವಿನ್, ಭಾರತ ತಂಡದ ವೇಗಿ ಜಸ್‌ಪ್ರೀತ್…
ಕ್ರಿಕೆಟ್ ದಂತಕಥೆ ಸಚಿನ್ಗೆ BCCI ನಿಂದ ಜೀವಮಾನ ಸಾಧನೆ ಪ್ರಶಸ್ತಿ ಘೋಷಣೆ
ಇದೇ ಫೆ.2ರಂದು (ಶನಿವಾರ) ನಡೆಯುವ ವಾರ್ಷಿಕ ಗಾಲಾ ಕಾರ್ಯಕ್ರಮದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI)ಯು ಕ್ರಿಕೆಟ್…