ಪ್ಲಾಸ್ಟಿಕ್ ತ್ಯಾಜ್ಯ ತಿಂದ 5 ಹಸುಗಳು ಸಾವು

< ದನದ ಹೊಟ್ಟೆಯಲ್ಲಿ 10 ಕೆ.ಜಿ. ತ್ಯಾಜ್ಯ ಪತ್ತೆ> ಕುಂದಾಪುರ: ಶಿರೂರು ಸಮೀಪದ ನೀರ‌್ಗದ್ದೆಯಲ್ಲಿ ಒಂದು ವಾರದಲ್ಲಿ ಐದಕ್ಕೂ ಮಿಕ್ಕ ಹಸುಗಳು ಮರಣ ಹೊಂದಿದ್ದು, ಎರಡು ಹಸುಗಳ ಗಂಭೀರ ಸ್ಥಿತಿಯಲ್ಲಿವೆ. ಬೈಂದೂರು ಸಮೀಪ ಹೇನ್ಬೇರು…

View More ಪ್ಲಾಸ್ಟಿಕ್ ತ್ಯಾಜ್ಯ ತಿಂದ 5 ಹಸುಗಳು ಸಾವು

ರೋಣಕ್ಕೂ ಬಹುಗ್ರಾಮ ನೀರು ಕೊಡಿ

ರೋಣ: ಕುಡಿಯಲು ನೀರಿಲ್ಲದೇ ರೈತರು ತಮ್ಮ ದನಕರುಗಳನ್ನು ಕಸಾಯಿಖಾನೆಗೆ ಕಳಿಸುವಂತ ಪರಿಸ್ಥಿತಿ ನಿರ್ವಣವಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಅವರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ (ಡಿಬಿಒಟಿ) ಮೂಲಕ ಪಟ್ಟಣಕ್ಕೆ ನೀರು…

View More ರೋಣಕ್ಕೂ ಬಹುಗ್ರಾಮ ನೀರು ಕೊಡಿ

ಬಂಡೀಪುರ ಅರಣ್ಯ ಪ್ರದೇಶದಲ್ಲಿ ಮತ್ತೆ ಕೇಳಿ ಬರುತ್ತಿದೆ ಪಕ್ಷಿಗಳ ಕಲರವ, ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗುತ್ತಿವೆ ಪ್ರಾಣಿಗಳು

ಚಾಮರಾಜನಗರ: ಎರಡು ತಿಂಗಳ ಹಿಂದೆ ಕಾಡ್ಗಿಚ್ಚಿನಿಂದಾಗಿ ಪ್ರಾಣಿ, ಪಕ್ಷಿಗಳ ಕಲರವವಿಲ್ಲದೆ ಮೂಕವೇದನೆ ಅನುಭವಿಸುತ್ತಿದ್ದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮತ್ತೆ ಪ್ರಾಣಿ, ಪಕ್ಷಗಳ ಕಲರವ ಕೇಳಿ ಬರುತ್ತಿದೆ.…

View More ಬಂಡೀಪುರ ಅರಣ್ಯ ಪ್ರದೇಶದಲ್ಲಿ ಮತ್ತೆ ಕೇಳಿ ಬರುತ್ತಿದೆ ಪಕ್ಷಿಗಳ ಕಲರವ, ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗುತ್ತಿವೆ ಪ್ರಾಣಿಗಳು

ಬೆಳೆ ರಕ್ಷಣೆಗೆ ವಿದೇಶಿ ತಂತ್ರಜ್ಞಾನ ಅಗತ್ಯ

ಕುಮಟಾ: ರೈತರ ಬೆಳೆಗೆ ಕಾಡು ಪ್ರಾಣಿ ಹಾವಳಿ ತಡೆಗಟ್ಟಲು ವಿದೇಶಿ ತಂತ್ರಜ್ಞಾನ ಬಳಸಿಕೊಳ್ಳುವ ಅವಶ್ಯಕತೆ ಇದೆ. ಕಾಡಿನಲ್ಲಿ ಹಣ್ಣು-ಹಂಪಲು ಗಿಡದ ಕೊರತೆ, ಗಿಡಗ ಸಂತತಿ ನಾಶ, ಕೋತಿಯ ಬಗೆಗಿನ ಧಾರ್ವಿುಕ ಭಾವನೆ ಇತ್ಯಾದಿಗಳಿಂದ ಸಮಸ್ಯೆ…

View More ಬೆಳೆ ರಕ್ಷಣೆಗೆ ವಿದೇಶಿ ತಂತ್ರಜ್ಞಾನ ಅಗತ್ಯ

‘ಪಕ್ಷಿ’ ದಾಹ ನೀಗಿಸುವ ‘ಪ್ರೇಮಿ’

ರೋಣ: ದಿನೇದಿನೆ ಏರುತ್ತಿರುವ ತಾಪಮಾನದಿಂದ ಪ್ರಾಣಿಪಕ್ಷಿಗಳು ತತ್ತರಿಸುತ್ತಿವೆ. ಮನುಷ್ಯರು ಹೇಗಾದರೂ ಮಾಡಿ ಬಾಯಾರಿಕೆ ನೀಗಿಸಿಕೊಳ್ಳುತ್ತಾರೆ. ಆದರೆ, ಪ್ರಾಣಿಗಳು ಜೀವಜಲಕ್ಕಾಗಿ ಅಲೆದಾಡಬೇಕಾಗಿದೆ. ಅದನ್ನು ಅರಿತು ಪ್ರಾಣಿ, ಪಕ್ಷಿಗಳ ದಾಹ ತೀರಿಸಲು ಇಲ್ಲಿನ ಪರಿಸರ ಪ್ರೇಮಿಯೊಬ್ಬರು ಮುಂದಾಗಿದ್ದಾರೆ.…

View More ‘ಪಕ್ಷಿ’ ದಾಹ ನೀಗಿಸುವ ‘ಪ್ರೇಮಿ’

ತೆರೆಮರೆಗೆ ಸರಿಯುತಿಹ ಕಾಡಿನ ಕಣ್ಮಣಿಗಳು

ಒಂದೆಡೆ ಕಾಡಿಗೆ ಬೆಂಕಿ ಇಡುತ್ತಿರುವ ಕಿಡಿಗೇಡಿಗಳು, ಇನ್ನೊಂದೆಡೆ ಕಾಡಿನ ಜಾಗವನ್ನೂ ತನ್ನ ತೆಕ್ಕೆಯೊಳಕ್ಕೆ ಸೇರಿಸಿಕೊಂಡು, ನಂತರ ಪ್ರಾಣಿಗಳೇ ನಮ್ಮಲ್ಲಿಗೆ ನುಗ್ಗಿ ಬಂದವು ಎಂದು ತಗಾದೆ ತೆಗೆಯುವ ಮನುಷ್ಯ ಜಾತಿ… ಇಂಥ ಸಂಕಷ್ಟಗಳ ಮಧ್ಯೆ ನಲುಗಿ…

View More ತೆರೆಮರೆಗೆ ಸರಿಯುತಿಹ ಕಾಡಿನ ಕಣ್ಮಣಿಗಳು

ಪಿಲಿಕುಳ ಮೃಗಾಲಯಕ್ಕೆ ಕಾಡುಕೋಣ ಜೋಡಿ

<16 ಜೊತೆ ಬಕ, 3 ಜೊತೆ ರೆಟಿಕ್ಯುಲೇಟೆಡ್ ಹೆಬ್ಬಾವುಗಳ ಆಗಮನ> ಮಂಗಳೂರು: ಪ್ರಾಣಿ ವಿನಿಮಯ ಕಾರ್ಯಕ್ರಮದಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮತಿ ಮೇರೆಗೆ ಚೆನ್ನೈನ ವಂಡಲೂರು ಮೃಗಾಲಯದಿಂದ ಒಂದು ಜೊತೆ ಕಾಡುಕೋಣ(ಕಾಟಿ) ಸಹಿತ ಹಲವು ಪ್ರಾಣಿಗಳು…

View More ಪಿಲಿಕುಳ ಮೃಗಾಲಯಕ್ಕೆ ಕಾಡುಕೋಣ ಜೋಡಿ

ಸೇತುವೆ ಸೃಷ್ಟಿಸಿದೆ ನೀರಿನ ಸಮಸ್ಯೆ

< ಅವರಾಲು ಮಟ್ಟುವಿನಲ್ಲಿ ಶಾಂಭವಿ ನದಿ ಸೇತುವೆ * ಕೊಪ್ಪಳ, ನಡಿಕೊಪ್ಪಲಗಳಲ್ಲಿ ಬತ್ತುತ್ತಿರುವ ಬಾವಿಗಳು> ಹೇಮನಾಥ್ ಪಡುಬಿದ್ರಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಗಳನ್ನು ಸಂಪರ್ಕಿಸಲು ಪಲಿಮಾರು ಗ್ರಾಮದ ಅವರಾಲು ಮಟ್ಟುವಿನಲ್ಲಿ ಶಾಂಭವಿ…

View More ಸೇತುವೆ ಸೃಷ್ಟಿಸಿದೆ ನೀರಿನ ಸಮಸ್ಯೆ

ಭಕ್ತರಿಂದ ವಶಪಡಿಸಿಕೊಂಡಿದ್ದ ಪ್ರಾಣಿಗಳು ವಾಪಸ್

ಕೊಳ್ಳೇಗಾಲ: ತಾಲೂಕಿನ ಇತಿಹಾಸ ಪ್ರಸಿದ್ಧ ಘನನೀಲಿ ಶ್ರೀ ಸಿದ್ದಪ್ಪಾಜಿ ಚಿಕ್ಕಲ್ಲೂರು ಜಾತ್ರೆ 5 ದಿನಗಳ ಕಾಲ ಯಶಸ್ವಿಯಾಗಿ ನಡೆದಿದ್ದು, ಈ ಪೈಕಿ ಭಕ್ತರಿಂದ ಜಾತ್ರೆ ವೇಳೆ ವಶಪಡಿಸಿಕೊಂಡಿದ್ದ ಪ್ರಾಣಿಗಳನ್ನು ಶನಿವಾರ ವಾಪಸ್ ನೀಡಲಾಯಿತು. ಸೋಮವಾರದಿಂದ…

View More ಭಕ್ತರಿಂದ ವಶಪಡಿಸಿಕೊಂಡಿದ್ದ ಪ್ರಾಣಿಗಳು ವಾಪಸ್

ಜಾನುವಾರು ಗಣತಿ ಮಾಸಾಂತ್ಯಕ್ಕೆ ವಿಸ್ತರಣೆ

| ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ ದೇಶಾದ್ಯಂತ ಕಳೆದ ಅಕ್ಟೋಬರ್ 1ರಿಂದ ಏಕಕಾಲಕ್ಕೆ 20ನೇ ಜಾನುವಾರು ಗಣತಿ ಆರಂಭವಾಗಿತ್ತಾದರೂ ವಿಳಂಬದ ಹಿನ್ನೆಲೆಯಲ್ಲಿ ಡಿಸೆಂಬರ್​ನಿಂದ ಜನವರಿ ಅಂತ್ಯಕ್ಕೆ ಅವಧಿ ವಿಸ್ತರಿಸಲಾಗಿದೆ. ಆದರೆ, ಗಣತಿಯಲ್ಲಿ ದೇಶದಲ್ಲೇ ಮೊದಲ ಸ್ಥಾನದತ್ತ…

View More ಜಾನುವಾರು ಗಣತಿ ಮಾಸಾಂತ್ಯಕ್ಕೆ ವಿಸ್ತರಣೆ