ಆರೋಗ್ಯವಂತ ಕರುವಿಗೆ ಶಸ್ತ್ರ ಚಿಕಿತ್ಸೆ!

ಸಾಗರ: ಒಂದೂವರೆ ವರ್ಷದ ಮಿಶ್ರತಳಿಯ ಆರೋಗ್ಯವಂತ ಕರು ತನ್ನದಲ್ಲದ ತಪ್ಪಿಗೆ ಶಸ್ತ್ರಚಿಕಿತ್ಸೆಗೊಳಪಟ್ಟಿದೆ! ಇದಕ್ಕೆ ಕಾರಣವಾಗಿದ್ದು 20 ಗ್ರಾಂ ಚಿನ್ನದ ಸರ. ವಿಚಿತ್ರವಾದರು ಸತ್ಯ ಘಟನೆ ಇದು. ತಾಲೂಕಿನ ಕಾನ್ಮನೆಯಲ್ಲಿ ವಿಜಯದಶಮಿಯಂದು ದೇವರ ಪೂಜೆ ಸಮಯದಲ್ಲಿ…

View More ಆರೋಗ್ಯವಂತ ಕರುವಿಗೆ ಶಸ್ತ್ರ ಚಿಕಿತ್ಸೆ!

ತುಂಗಭದ್ರಾ ನದಿಯ ನಡುಗುಡ್ಡೆಯಲ್ಲಿ ಹಸುವಿನ ಮೇಲೆ ಮೊಸಳೆ ದಾಳಿ; ಗಾಯಗೊಂಡ ಆಕಳಿಗೆ ಚಿಕಿತ್ಸೆನೀಡಿದ ಪಶುವೈದ್ಯರು

ಸಿರಗುಪ್ಪ: ತಾಲೂಕಿನ ಕೆಂಚನಗುಡ್ಡ ಹತ್ತಿರದ ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿ ಹುಲ್ಲು ಮೇಯಲು ಹೊರಟಿದ್ದ ಹಸುವಿನ ಮೇಲೆ ಮೊಸಳೆಯೊಂದು ಬುಧವಾರ ದಾಳಿ ಮಾಡಿದೆ. ನೂರಾರು ದನಕರುಗಳು ಮೇಯಲೆಂದು ಕೆಂಚನಗುಡ್ಡ ಗ್ರಾಮದಿಂದ ಪ್ರತಿದಿನ ನದಿ ಈಜಿಕೊಂಡು ನಡುಗಡ್ಡೆಗೆ…

View More ತುಂಗಭದ್ರಾ ನದಿಯ ನಡುಗುಡ್ಡೆಯಲ್ಲಿ ಹಸುವಿನ ಮೇಲೆ ಮೊಸಳೆ ದಾಳಿ; ಗಾಯಗೊಂಡ ಆಕಳಿಗೆ ಚಿಕಿತ್ಸೆನೀಡಿದ ಪಶುವೈದ್ಯರು

ಒಂದೂವರೆ ವರ್ಷದ ಕರುವಿನ ಮೇಲೆ ನಿರಂತರ ಅತ್ಯಾಚಾರ: ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಆರೋಪಿ ಹೇಳಿದ್ದು ಹೀಗೆ…

ಹೈದರಾಬಾದ್​: ಒಂದೂವರೆ ವರ್ಷದ ಕರುವಿನ ಮೇಲೆ ನಿರಂತರ ಅತ್ಯಾಚಾರ ಮಾಡಿದ ಆರೋಪದ ಮೇಲೆ ನಿಜಾಮಬಾದ್​ ಜಿಲ್ಲೆಯ ನಿಜಾಮ್​ಪುರ್​ ಗ್ರಾಮದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಆರೋಪಿಯನ್ನು ಲಕ್ಷ್ಮಣ್​ ಎಂದು ಗುರುತಿಸಲಾಗಿದ್ದು, ಸುಮಾರು ಒಂದು ವರ್ಷಗಳಿಂದ ಆರೋಪಿ ಈ…

View More ಒಂದೂವರೆ ವರ್ಷದ ಕರುವಿನ ಮೇಲೆ ನಿರಂತರ ಅತ್ಯಾಚಾರ: ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಆರೋಪಿ ಹೇಳಿದ್ದು ಹೀಗೆ…

ಬೀಡಾಡಿ ದನಗಳ ಹಿಡಿಯುವ ಕಾರ್ಯ

ಭದ್ರಾವತಿ: ನಗರದ ಪ್ರಮುಖ ರಸ್ತೆಗಳಲ್ಲಿ ಬೀಡಾಡಿ ದನಗಳ ಹಾವಳಿ ಮಿತಿಮೀರಿದ್ದು ಅವುಗಳನ್ನು ಹಿಡಿದು ಗೋಶಾಲೆಗೆ ಸಾಗಿಸುವ ಕಾರ್ಯಕ್ಕೆ ನಗರಸಭೆ ಮುಂದಾಗಿದೆ. ಹಾಲಪ್ಪ ವೃತ್ತ, ಚನ್ನಗಿರಿ ರಸ್ತೆ, ತರೀಕೆರೆ ರಸ್ತೆಗಳಲ್ಲಿ ತಿರುಗುತ್ತಿದ್ದ 14 ದನ ಗುರುವಾರ…

View More ಬೀಡಾಡಿ ದನಗಳ ಹಿಡಿಯುವ ಕಾರ್ಯ

ಗಾಯಗೊಂಡ ಹಸುವಿಗೆ ಚಿಕಿತ್ಸೆ

ಬಾಳೆಹೊನ್ನೂರು: ಮುಖ್ಯರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ನರಳಾಡುತ್ತಿದ್ದ ಹಸುವಿಗೆ ಸ್ಥಳೀಯ ಗೂಡ್ಸ್ ಆಟೋ ಚಾಲಕರು, ಪಶುಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಿಸಿ ಮಾನವೀಯತೆ ಮೆರೆದಿದ್ದಾರೆ. ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದರಿಂದ ಹಸು ತೀವ್ರವಾಗಿ ಗಾಯಗೊಂಡು…

View More ಗಾಯಗೊಂಡ ಹಸುವಿಗೆ ಚಿಕಿತ್ಸೆ

ಸುರಂಗದಲ್ಲಿ 3 ದಿನ ಸಿಲುಕಿ ಬದುಕುಳಿದ ಹಸು

ಶಿಕಾರಿಪುರ: ಕಳೆದೊಂದು ವಾರದಿಂದ ಸುರಿದ ರಕ್ಕಸ ಮಳೆಗೆ ತಾಲೂಕು ತತ್ತರಿಸಿ ಹೋಗಿದೆ. ಈ ನಡುವೆ ಹಸುವೊಂದು ಶ್ರೀ ಹುಚ್ಚರಾಯ ಸ್ವಾಮಿ ಕೆರೆಯನ್ನು ಸಂರ್ಪಸುವ ಕಾಲುವೆಯ ಸುರಂಗದಲ್ಲಿ 3 ದಿನ ಸಿಲುಕಿ ಅದೃಷ್ಟವಶಾತ್ ಬದುಕುಳಿದಿದೆ.</p><p>ಹಸು ಸುರಂಗದಲ್ಲಿ…

View More ಸುರಂಗದಲ್ಲಿ 3 ದಿನ ಸಿಲುಕಿ ಬದುಕುಳಿದ ಹಸು

ಕಪ್ಪತಗುಡ್ಡ ಸೆರಗಲ್ಲಿ ಗೋಸ್ವರ್ಗ!

ಮುಂಡರಗಿ: ಸಸ್ಯಕಾಶಿ ಕಪ್ಪತಗುಡ್ಡದ ಸೆರಗಲ್ಲಿ ಗೋಸ್ವರ್ಗ ಸೃಷ್ಟಿಯಾಗಿದೆ. ನೂರಾರು ದೇಶಿ ಗೋವುಗಳು ಮುದ್ದಾದ ಕರುಗಳೊಂದಿಗೆ ಸ್ವಚ್ಛಂದವಾಗಿ ಸಂಚರಿಸುತ್ತ ಸುಂದರ ಲೋಕ ಸೃಷ್ಟಿಸಿವೆ. ಯಾವ ಬಂಧನವೂ ಇಲ್ಲದೇ ಪ್ರಕೃತಿಯ ಮಡಿಲಲ್ಲಿ ಹಾಯಾಗಿ ವಿರಮಿಸುತ್ತಿವೆ. 900ಕ್ಕೂ ಹೆಚ್ಚು…

View More ಕಪ್ಪತಗುಡ್ಡ ಸೆರಗಲ್ಲಿ ಗೋಸ್ವರ್ಗ!

ಪಾಳು ಬಾವಿಗೆ ಬಿದ್ದ ಹಸು ರಕ್ಷಣೆ

ರೋಣ: ಪಟ್ಟಣದ ಪಂ. ಭೀಮಸೇನ ಜೋಷಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಬಳಿಯ ಪಾಳು ಬಾವಿಗೆ ಬುಧವಾರ ಬೆಳಗಿನ ಜಾವ ಬಿದ್ದಿದ್ದ ಹಸುವನ್ನು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ರಕ್ಷಿಸಿದರು. ಇತ್ತೀಚೆಗೆ ಸುರಿದ ಮಳೆಯಿಂದ ಈ ಪಾಳು…

View More ಪಾಳು ಬಾವಿಗೆ ಬಿದ್ದ ಹಸು ರಕ್ಷಣೆ

ಆಶ್ರಮದ ಶೆಲ್ಟರ್‌ನಲ್ಲಿದ್ದ ಏಳು ಹಸುಗಳ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಬಿಚ್ಚಿಟ್ಟ ಕಥೆಯಿದು…

ಅಯೋಧ್ಯೆ: ಹಸುಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರಾಜ್‌ಕುಮಾರ್‌ ಎಂದು ಗುರುತಿಸಲಾಗಿದ್ದು, ಕರ್ತಾಲಿಯ ಬಾಬಾ ಆಶ್ರಮದಿಂದ ನಡೆಸಲಾಗುತ್ತಿದ್ದ ಶೆಲ್ಟರ್‌ನಲ್ಲಿ ಕೃತ್ಯ ಎಸಗುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಕೃತ್ಯವನ್ನು…

View More ಆಶ್ರಮದ ಶೆಲ್ಟರ್‌ನಲ್ಲಿದ್ದ ಏಳು ಹಸುಗಳ ಮೇಲೆ ಅತ್ಯಾಚಾರ ಮಾಡಿದ್ದ ಆರೋಪಿ ಬಿಚ್ಚಿಟ್ಟ ಕಥೆಯಿದು…

ಬೀಡಾಡಿ ದನಗಳಿಗೆ ಹಟ್ಟಿ, ತೊಟ್ಟಿ

ಭರತ್‌ರಾಜ್ ಸೊರಕೆ ಮಂಗಳೂರು ಸುರತ್ಕಲ್, ನವಮಂಗಳೂರು ಬಂದರು ಪ್ರದೇಶದಲ್ಲಿ ಬೀಡಾಡಿ ದನಗಳ ಸಂಖ್ಯೆ ಹೆಚ್ಚಿದ್ದು, ಬೇಸಿಗೆಯಲ್ಲಿ ನೀರು ಮತ್ತು ಆಹಾರಕ್ಕೆ ಪರದಾಡುತ್ತಿವೆ. ಇದನ್ನರಿತ ನವಮಂಗಳೂರು ಬಂದರು ಮತ್ತು ಶಕ್ತಿನಗರದ ಅನಿಮಲ್ ಕೇರ್ ಟ್ರಸ್ಟ್ ದನಗಳ…

View More ಬೀಡಾಡಿ ದನಗಳಿಗೆ ಹಟ್ಟಿ, ತೊಟ್ಟಿ