ಪಾತಾಳ ಕಂಡ ಅಂತರ್ಜಲ

ಲಕ್ಷ್ಮೇಶ್ವರ: ಕಳೆದ 4 ವರ್ಷಗಳಿಂದ ಸಮರ್ಪಕ ಮಳೆಯಾಗದೇ ಅಂತರ್ಜಲಮಟ್ಟ ಪಾತಾಳ ಕಂಡಿದೆ. ಇದರಿಂದ ಪರಿಹಾರ ಕಂಡುಕೊಳ್ಳಲು ರೈತರು ಕೊಳವೆಬಾವಿ ಕೊರೆಯಿಸಿ ತೋಟಗಾರಿಕೆ ಬೆಳೆಯತ್ತ ಚಿತ್ತ ಹರಿಸಿದ್ದರು. ಆದರೆ, ಬೋರ್​ವೆಲ್​ಗಳಿಂದಲೂ ನಿರೀಕ್ಷಿತ ಪ್ರಮಾಣದ ನೀರು ಬಾರದೇ…

View More ಪಾತಾಳ ಕಂಡ ಅಂತರ್ಜಲ

ಹಳ್ಳ ಹಿಡಿದ ಕೆರೆ ತುಂಬಿಸುವ ಯೋಜನೆ

ಲಕ್ಷ್ಮೇಶ್ವರ: ತಾಲೂಕಿನ ಬಾಲೇಹೊಸೂರ ಗ್ರಾಮದಲ್ಲಿನ ಎರಡು ಕೆರೆಗಳಿಗೆ ಸಮೀಪದ ವರದಾ ನದಿಯಿಂದ ನೀರು ತುಂಬಿಸುವ ಸಣ್ಣ ನೀರಾವರಿ ಇಲಾಖೆಯ 9.45 ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷಿ ಯೋಜನೆ ಒಂದೂವರೆ ವರ್ಷದಿಂದಲೂ ಕುಂಟುತ್ತಾ ಸಾಗಿ ಗ್ರಹಣ…

View More ಹಳ್ಳ ಹಿಡಿದ ಕೆರೆ ತುಂಬಿಸುವ ಯೋಜನೆ

ಶಿಬಿರಗಳಿಂದ ಸಂತೋಷ, ಬಾಂಧವ್ಯ ವೃದ್ಧಿ

ಲಕ್ಷ್ಮೇಶ್ವರ: ಬೇಸಿಗೆ ಶಿಬಿರಗಳು ಮಕ್ಕಳನ್ನು ಸಂತೋಷದೊಂದಿಗೆ ಇತರೆ ಮಕ್ಕಳೊಂದಿಗೆ ಬೆರೆಯುವ ಮನೋಭಾವ ಬೆಳೆಸುತ್ತವೆ ಎಂದು ಬಿಇಒ ವಿ.ವಿ. ಸಾಲಿಮಠ ಹೇಳಿದರು. ತಾಲೂಕಿನ ಅಡರಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6, 7ನೇ ತರಗತಿ ವಿದ್ಯಾರ್ಥಿಗಳಿಗಾಗಿ…

View More ಶಿಬಿರಗಳಿಂದ ಸಂತೋಷ, ಬಾಂಧವ್ಯ ವೃದ್ಧಿ

ಬರದಲ್ಲೂ ಬತ್ತದ ಯತ್ನಳ್ಳಿ ಕೆರೆ

ಲಕ್ಷ್ಮೇಶ್ವರ: ಪೂರ್ವಜರ ಕಾಲದಿಂದ ಬಳುವಳಿಯಾಗಿ ಬಂದ ಕೆರೆ, ಬಾವಿಗಳು ಇಂದು ಅಸಡ್ಡೆಗೊಳಗಾಗಿವೆ. ಅಂಥದ್ದರಲ್ಲಿ ತಾಲೂಕಿನ ಯತ್ನಳ್ಳಿ ಗ್ರಾಮಸ್ಥರು ಗ್ರಾಮದಲ್ಲಿರುವ ಏಕೈಕ ಕೆರೆಯನ್ನು ಸಂರಕ್ಷಿಸಿಕೊಂಡು ಬಂದಿರುವುದರಿಂದ ಬರಗಾಲ ಸ್ಥಿತಿಯಲ್ಲೂ ನೀರಿನ ತೊಂದರೆ ಉಂಟಾಗಿಲ್ಲ. ಇದು ಸುತ್ತಮುತ್ತಲಿನ…

View More ಬರದಲ್ಲೂ ಬತ್ತದ ಯತ್ನಳ್ಳಿ ಕೆರೆ

ಹೆಸರಿಗಷ್ಟೇ ಉದ್ಯೋಗ ‘ಖಾತ್ರಿ’!

 ಲಕ್ಷ್ಮೇಶ್ವರ: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದುಡಿದ ಕೂಲಿಕಾರರಿಗೆ ಎರಡು ತಿಂಗಳುಗಳಿಂದ ಕೂಲಿನೂ ಇಲ್ಲ, ಕೆಲಸವೂ ಇಲ್ಲ. ಇದು ಬರಗಾಲದ ಸಂಕಷ್ಟದಲ್ಲಿರುವವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನರು ತಮ್ಮ ಜಾನುವಾರುಗಳನ್ನು ಮಾರಿ, ಮಕ್ಕಳನ್ನು…

View More ಹೆಸರಿಗಷ್ಟೇ ಉದ್ಯೋಗ ‘ಖಾತ್ರಿ’!

ಸಮಗ್ರ ಕೃಷಿಯಿಂದ ಸ್ವಾವಲಂಬಿ ಬದುಕು

ಲಕ್ಷ್ಮೇಶ್ವರ: ರೈತನ ಬದುಕು ಹಸನಾಗಿಸಲು ಸರ್ಕಾರದ ಕೃಷಿ ಪೂರಕ ಸೌಲಭ್ಯಗಳ ಲಾಭ ಪಡೆದು ಸಾಂಪ್ರದಾಯಿಕ ಸಾವಯವ ಕೃಷಿ ಪದ್ಧತಿ ಜತೆಗೆ ವೈಜ್ಞಾನಿಕ, ಸಮಗ್ರ ಕೃಷಿ, ಮತ್ತಿತರ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದಾಗಿದೆ…

View More ಸಮಗ್ರ ಕೃಷಿಯಿಂದ ಸ್ವಾವಲಂಬಿ ಬದುಕು

ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಪ್ರಾರಂಭ

ಲಕ್ಷೇಶ್ವರ: ಸರ್ವ ಧರ್ಮ ಸಮನ್ವಯತೆಯ ಸಾಕಾರ ಕೇಂದ್ರದ ಅಧಿಪತಿ ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಪ್ರಾರಂಭವಾಗಿದೆ. ಗದಗ ಜಿಲ್ಲೆಯ ಲಕ್ಷೇಶ್ವರ ಪಟ್ಟಣದ ಶಿವಪ್ಪ ಮಹಾಂತ ಶೆಟ್ಟರ್ ಅವರ ಭವ್ಯ ನಿವೇಶನದಲ್ಲಿ…

View More ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಪ್ರಾರಂಭ

ದಸರಾ ಧರ್ಮ ಸಮ್ಮೇಳನ

ಲಕ್ಷ್ಮೇಶ್ವರ: ಸರ್ವ ಧರ್ಮ ಸಮನ್ವಯತೆಯ ಸಾಕಾರ ಕೇಂದ್ರದ ಅಧಿಪತಿ ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜನರಲ್ಲಿ ಧಾರ್ವಿುಕ ಬೆಳಕು ಬೀರಲು ಅ. 10 ರಿಂದ 10 ದಿನಗಳ ಕಾಲ ಪಟ್ಟಣದಲ್ಲಿ 27ನೇ…

View More ದಸರಾ ಧರ್ಮ ಸಮ್ಮೇಳನ