ಕೋಲಾರ ನಗರಸಭೆ ಕೈ ವಶ
ಕೋಲಾರ: ಕೋಲಾರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಕಾಂಗ್ರೆಸ್‌ನ ಸದಸ್ಯೆ…
ರೆಡ್ಡಿ ಬೆಂಬಲಿಗರಿಗೆ ಗಂಗಾವತಿ ಅಧಿಕಾರ
ಗಂಗಾವತಿ: ಕಳೆದ ವಿಧಾನಸಭೆ ಚುನಾವಣೆ ವೇಳೆ ಕೆಆರ್‌ಪಿಪಿ ಬೆಂಬಲಿಸಿ ಜನಾರ್ದನರೆಡ್ಡಿ ಗೆಲುವಿಗೆ ಕಾರಣರಾಗಿದ್ದ ಕಾಂಗ್ರೆಸ್ ಮೂಲದ…
ಕೈ ನಗರಸಭೆ ಚುನಾವಣೆಯಲ್ಲಿ ಮೇಲುಗೈ
ಚಿತ್ರದುರ್ಗ: ಅಲ್ಪಮತವಿದ್ದರೂ ಪಕ್ಷಾತೀತವಾಗಿ ಸದಸ್ಯರ ವಿಶ್ವಾಸ ಗಳಿಸುವ ಮೂಲಕ ಕಾಂಗ್ರೆಸ್ ಚಿತ್ರದುರ್ಗ ನಗರಸಭೆಯ ಅಧಿಕಾರ ಪಡೆಯುವಲ್ಲಿ…
ಅಧ್ಯಕ್ಷರಾಗಿ ಸುಮಿತಾ,ಉಪಾಧ್ಯಕ್ಷರಾಗಿ ಶ್ರೀದೇವಿ
ಚಿತ್ರದುರ್ಗ:ಚಿತ್ರದುರ್ಗ ನಗರಸಭೆ ನೂತನ ಅಧ್ಯಕ್ಷರಾಗಿ ಬಿ.ಎನ್.ಸುಮಿತಾ ರಾಘವೇಂದ್ರ ಹಾಗೂ ಜಿ.ಎಸ್.ಶ್ರೀದೇವಿ ಅವರು ಆಯ್ಕೆಯಾಗಿ ದ್ದಾರೆ. ಹೊಸ…
ಪಾರದರ್ಶಕ ಆಡಳಿತಕ್ಕೆ ಅದ್ಯತೆ
ಜಮಖಂಡಿ: ನಗರಸಭೆಯಲ್ಲಿ ಪಾರದರ್ಶಕ ಆಡಳಿತ ನೀಡುವುದರೊಂದಿಗೆ ನಗರದ ಜನತೆಗೆ ಮೂಲಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಕಾರ್ಯ ಮಾಡುತ್ತೇನೆ…
ಕಮಲದ ಮಡಿಲಿಗೆ ಶಿರಸಿ ನಗರಸಭೆ, ಶರ್ವಿುಳಾ ಅಧ್ಯಕ್ಷೆ, ರಮಾಕಾಂತ ಉಪಾಧ್ಯಕ್ಷ
ಶಿರಸಿ: ಶಿರಸಿ ನಗರಸಭೆಗೆ ಅಧ್ಯಕ್ಷರಾಗಿ ಶರ್ವಿುಳಾ ಮಾದನಗೇರಿ, ಉಪಾಧ್ಯಕ್ಷರಾಗಿ ರಮಾಕಾಂತ ಭಟ್ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಸದಸ್ಯರು…
ಸ್ವಸಹಾಯ ಸಂಘದಿಂದ ಸ್ವಾವಲಂಬಿ ಜೀವನ
ಭದ್ರಾವತಿ: ಕೌಟುಂಬಿಕ ಜೀವನಕ್ಕೆ ಸೀಮಿತವಾಗಿದ್ದ ಮಹಿಳೆಯರು ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮೂಲಕ ಸಾಮಾಜಿಕ, ಆರ್ಥಿಕವಾಗಿ…
ತಹಸೀಲ್ದಾರ್, ನಗರಸಭೆ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ
ರಾಣೆಬೆನ್ನೂರ: ಇಲ್ಲಿಯ ತಹಸೀಲ್ದಾರ್ ಹಾಗೂ ನಗರಸಭೆ ಕಚೇರಿಗೆ ಬುಧವಾರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಭೇಟಿ…
ಇಂದು ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ
ಇಳಕಲ್ಲ(ಗ್ರಾ): ಇಲ್ಲಿನ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಆ. 20 ರಂದು ಮಧ್ಯಾಹ್ನ ಒಂದು ಗಂಟೆಗೆ ನಡೆಯಲಿದೆ.…
ದಾಂಡೇಲಿ ನಗರಸಭೆಗೆ ಅಶ್ಪಾಕ್ ಅಧ್ಯಕ್ಷ, ಶಿಲ್ಪಾ ಉಪಾಧ್ಯಕ್ಷೆ
ದಾಂಡೇಲಿ: ಇಲ್ಲಿಯ ನಗರಸಭೆಗೆ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಹಿರಿಯ ಸದಸ್ಯ ಅಶ್ಪಾಕ್ ಶೇಖ ಹಾಗೂ ಉಪಾಧ್ಯಕ್ಷೆಯಾಗಿ ಶಿಲ್ಪಾ…