ಹಿರೇಮಲ್ಲನಹೊಳೆ ಶಾಲೆ ಮಕ್ಕಳು ಗೆಲುವು

ಜಗಳೂರು: ತಾಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟದ ಕಬಡ್ಡಿ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿಕ್ಷಣ ಇಲಾಖೆಯಿಂದ ಹಾಲೆಕಲ್ಲು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ತಾಲೂಕು…

View More ಹಿರೇಮಲ್ಲನಹೊಳೆ ಶಾಲೆ ಮಕ್ಕಳು ಗೆಲುವು

ಕುರಿಗಾಹಿಯ ಬೆಳ್ಳಿ ಸಾಧನೆ

ಲೋಕೇಶ್.ಎಂ ಐಹೊಳೆ ಜಗಳೂರು: ಮನೆಯಲ್ಲಿ ಕಿತ್ತು ತಿನ್ನುವ ಬಡತನ, ತಂದೆಯ ಆಶ್ರಯ ಇಲ್ಲ. ಗುರುವಿನ ಮಾರ್ಗದರ್ಶನ ಇಲ್ಲ. ಆದರೂ ಏನಾದರೂ ಸಾಧಿಸಬೇಕೆಂಬ ಛಲದೊಂದಿಗೆ ಮುನ್ನೆಡೆದ ಕುರಿಗಾಹಿ ಕೆ.ಹಾಲೇಶ್ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಬೆಳ್ಳಿ ಪದಕ…

View More ಕುರಿಗಾಹಿಯ ಬೆಳ್ಳಿ ಸಾಧನೆ

ಸಂಚಾರ ನಿಯಮ ಪಾಲಿಸಿ

ಜಗಳೂರು: ಸಂಚಾರ ನಿಯಮ ಪಾಲನೆ ಕುರಿತು ಪೊಲೀಸ್ ಇಲಾಖೆಯಿಂದ ಪಟ್ಟಣದಲ್ಲಿ ಭಾನುವಾರ ಜಾಗೃತಿ ಜಾಥಾ ನಡೆಸಲಾಯಿತು. ಸಿಪಿಐ, ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಧರಿಸಿ ಬೈಕ್‌ಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ‌್ಯಾಲಿ…

View More ಸಂಚಾರ ನಿಯಮ ಪಾಲಿಸಿ

ಕುಷ್ಟರೋಗ ಪತ್ತೆ ಹಚ್ಚುವ ಆಂದೋಲ

ಜಗಳೂರು: ದೇಹದ ಮೇಲೆ ಬಿಳಿ ಕಲೆ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಜಿ.ಓ.ನಾಗರಾಜ್ ಸಲಹೆ ನೀಡಿದರು. ಆರೋಗ್ಯ ಇಲಾಖೆಯಿಂದ ಗೋಸಾಯಿ ಕಾಲನಿಯಲ್ಲಿ ಶನಿವಾರ ಕುಷ್ಟರೋಗ ಪತ್ತೆ ಹಚ್ಚುವ…

View More ಕುಷ್ಟರೋಗ ಪತ್ತೆ ಹಚ್ಚುವ ಆಂದೋಲ

ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ

ಜಗಳೂರು: ತಾಲೂಕಿನ ಅಣಬೂರು ಗ್ರಾಮದ ಎ.ಕೆ.ಕಾಲನಿಯಲ್ಲಿ ಅಂಬೇಡ್ಕರ್ ನಾಮಫಲಕಕ್ಕೆ ಕಿಡಿಗೇಡಿಗಳು ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಗಳು ಭಾನುವಾರ ಪ್ರತಿಭಟನೆ ನಡೆಸಿದವು. ಜಗಳೂರು ಮಾರ್ಗದಲ್ಲಿರುವ ನಾಮಫಲಕಕ್ಕೆ ಶನಿವಾರ ರಾತ್ರಿ ಅಪಮಾನ ಮಾಡಲಾಗಿದೆ. ಈ…

View More ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ

ಕೃಷಿಯಿಂದ ದೇಶದ ಅಭಿವೃದ್ಧಿ

ಜಗಳೂರು: ಕೃಷಿ ಒಂದು ಕಲೆ. ರಾಷ್ಟ್ರ ಅಭಿವೃದ್ಧಿ ಹೊಂದಬೇಕಾದರೆ ಕೃಷಿಯಿಂದ ಮಾತ್ರ ಸಾಧ್ಯ ಎಂದು ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ರಾಜಶೇಖರಪ್ಪ ಅಭಿಪ್ರಾಯಪಟ್ಟರು. ತಾಲೂಕಿನ ಮಲೆಮಾಚಿಕೆರೆ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ಜಲಶಕ್ತಿ…

View More ಕೃಷಿಯಿಂದ ದೇಶದ ಅಭಿವೃದ್ಧಿ

ಖಾತ್ರಿ ಕೂಲಿ ಹಣ ನೀಡಿ

ಜಗಳೂರು: ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿ ಹಣ ವಿಳಂಬ ವಿರೋಧಿಸಿ ಹಾಗೂ ನಿರಂತರ ಕೆಲಸ ನೀಡುವಂತೆ ಒತ್ತಾಯಿಸಿ ಚಿಕ್ಕ ಉಜ್ಜಯಿನಿ ಹಾಗೂ ಕ್ಯಾಸೇನಹಳ್ಳಿ ಗ್ರಾಮಸ್ಥರು ಶನಿವಾರ ತಾಪಂ ಮುಂಭಾಗ ಪ್ರತಿಭಟನೆ ನಡೆಸಿದರು. ಕ್ಯಾಸೇನಹಳ್ಳಿ…

View More ಖಾತ್ರಿ ಕೂಲಿ ಹಣ ನೀಡಿ

53 ಕೆರೆಗಳಿಗೆ ನೀರು ತುಂಬಿಸಲು ಅಸ್ತು

ಜಗಳೂರು: 53 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ್ದು, 340 ಕೋಟಿ ರೂ. ಹಣ ಬಿಡುಗಡೆ ಮಾಡಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ತಿಳಿಸಿದರು. ಬೆಂಗಳೂರಿನಲ್ಲಿ ಶುಕ್ರವಾರ ನಡೆದ…

View More 53 ಕೆರೆಗಳಿಗೆ ನೀರು ತುಂಬಿಸಲು ಅಸ್ತು

ಗುರುಭವನ ದುರಸ್ತಿಗೆ ಅನುದಾನ

ಜಗಳೂರು: ಇಲ್ಲಿನ ಗುರುಭವನದ ದುರಸ್ತಿ ಕಾಮಗಾರಿಗೆ 18 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಶಾಸಕ ಎಸ್.ವಿ.ರಾಮಚಂದ್ರ ಭರವಸೆ ನೀಡಿದರು. ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ…

View More ಗುರುಭವನ ದುರಸ್ತಿಗೆ ಅನುದಾನ

ಜಗಳೂರಲ್ಲಿ ಪ್ರಧಾನಿ ಪ್ರತಿಕೃತಿ ದಹಿಸಿ ಆಕ್ರೋಶ

ಜಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಬುಧವಾರ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ಪ್ರವಾಸಿ ಮಂದಿರದಿಂದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯಲ್ಲಿ ರಾಜ್ಯ…

View More ಜಗಳೂರಲ್ಲಿ ಪ್ರಧಾನಿ ಪ್ರತಿಕೃತಿ ದಹಿಸಿ ಆಕ್ರೋಶ