2ನೇ ಕಂತಿನ ಹಣ ಬಿಡುಗಡೆ ಮಾಡಿಸಿ

ಭದ್ರಾವತಿ: ಎಂಪಿಎಂ ಕಾರ್ವಿುಕರಿಗೆ ಬರಬೇಕಾದ ವಿಆರ್​ಎಸ್ ಎರಡನೇ ಕಂತಿನ ಹಣವನ್ನು ರಾಜ್ಯ ಸರ್ಕಾರ ಇದುವರೆಗೂ ನೀಡದೆ ವಿಆರ್​ಎಸ್ ಪಡೆದ ಕಾರ್ವಿುಕರನ್ನು ಅತಂತ್ರಕ್ಕೀಡು ಮಾಡಿದೆ. ಕೂಡಲೇ ಮಧ್ಯಪ್ರವೇಶಿಸಿ ಕಾರ್ವಿುಕರಿಗೆ 2ನೇ ಕಂತಿನ ಹಣ ಬಿಡುಗಡೆ ಮಾಡಿಸುವ…

View More 2ನೇ ಕಂತಿನ ಹಣ ಬಿಡುಗಡೆ ಮಾಡಿಸಿ

ಜಲಾವೃತವಾದ ಪಾಲಿಪಾಕ್ಸ್ ಕಾರ್ಖಾನೆ

ವೆಂಕಟೇಶ ಗುಡೆಪ್ಪನವರ ಮುಧೋಳ: ಸೇನೆಯಿಂದ ನಿವೃತ್ತಿಯಾದ ಬಳಿಕ ಹುಟ್ಟಿ ಬೆಳೆದ ಊರಿನ ಯುವಕರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ನಿವೃತ್ತ ಮೇಜರ್ ಅಪ್ಪಾಸಾಹೇಬ ನಿಂಬಾಳ್ಕರ್ ಹಾಗೂ ಉದ್ಯಮಿ ಬಾಬು ಬರಗಿ ಅವರು ಉತ್ತೂರಿನಲ್ಲಿ ನಿರ್ಮಿಸಿದ್ದ ಸಾಯಿಶಕ್ತಿ…

View More ಜಲಾವೃತವಾದ ಪಾಲಿಪಾಕ್ಸ್ ಕಾರ್ಖಾನೆ

ಎಂಪಿಎಂ ಕ್ಲೋಸರ್ ಆದೇಶಕ್ಕೆ ಬಿಎಸ್​ವೈ ತಡೆ

ಭದ್ರಾವತಿ: ಎಂಪಿಎಂ ಕಾರ್ಖಾನೆಯನ್ನು ಆ. 1ರಿಂದ ಕ್ಲೋಸರ್ ಮಾಡಲು ಹೊರಟಿದ್ದ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಕಾರ್ವಿುಕ ಇಲಾಖೆ ಆದೇಶಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಡೆಯೊಡ್ಡಿದ್ದಾರೆ. ಇದರಿಂದ ಕಾರ್ವಿುಕರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಭದ್ರಾವತಿಯ ಎರಡು…

View More ಎಂಪಿಎಂ ಕ್ಲೋಸರ್ ಆದೇಶಕ್ಕೆ ಬಿಎಸ್​ವೈ ತಡೆ

ರೈತರಿಗೆ ನ್ಯಾಯ ಕೊಡಿಸಲು ನಾವು ಎಂತಹ ಹೋರಾಟಕ್ಕೂ ಸಿದ್ಧ ಎಂದ ಆನಂದ್ ಸಿಂಗ್, ಅನಿಲ್ ಲಾಡ್

ಬಳ್ಳಾರಿ: ಸರ್ಕಾರದಿಂದ ಜಿಂದಾಲ್​ಗೆ ಭೂಮಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಜಿಂದಾಲ್​ಗೆ ಲೀಸ್ ಕಂ ಸೇಲ್​ಗೆ ನೀಡಬಾರದು. ನೀಡಲು ನಿರ್ಧರಿಸಿದ್ದರೆ ಸರ್ಕಾರ ಅದನ್ನು ರದ್ದು ಮಾಡಲಿ. ಒಂದು ವೇಳೆ ನೀಡಿದರೆ ನಮ್ಮ ಉತ್ತರ ಭಾರಿ…

View More ರೈತರಿಗೆ ನ್ಯಾಯ ಕೊಡಿಸಲು ನಾವು ಎಂತಹ ಹೋರಾಟಕ್ಕೂ ಸಿದ್ಧ ಎಂದ ಆನಂದ್ ಸಿಂಗ್, ಅನಿಲ್ ಲಾಡ್

ವನಮಹೋತ್ಸವ ಕಾರ್ಯಕ್ರಮ ನಿರಂತರ ನಡೆಯಲಿ

ಝಳಕಿ: ವನಮಹೋತ್ಸವ ಒಂದು ದಿನದ ಕಾರ್ಯಕ್ರಮವಾಗದೆ ನಿತ್ಯ ನಿರಂತರವಾಗಿ ನಡೆಯಬೇಕೆಂದು ಅರಣ್ಯ ಅಕಾರಿ ಧನರಾಜ ಮುಜಗೊಂಡ ಹೇಳಿದರು. ಸಮೀಪದ ಮರಗೂರ ಗ್ರಾಮದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಇಂಡಿಯ ಪ್ರಾದೇಶಿಕ ಅರಣ್ಯ ಇಲಾಖೆ…

View More ವನಮಹೋತ್ಸವ ಕಾರ್ಯಕ್ರಮ ನಿರಂತರ ನಡೆಯಲಿ

ಸಾವಿರ ಸಸಿ ನೆಡಲು ಕಾರ್ಖಾನೆ ಸಿದ್ಧತೆ !

ಸಂತೋಷ ದೇಶಪಾಂಡೆ ಬಾಗಲಕೋಟೆ: ಕಾರ್ಖಾನೆ ಆಡಳಿತ ಮಂಡಳಿಗಳು ಪರಸರ ಸಂರಕ್ಷಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರ ನೀತಿ, ನಿಯಮ ರೂಪಿಸಿದೆ. ವಾಸ್ತವದಲ್ಲಿ ಸರ್ಕಾರದ ನಿಯಮ ಪಾಲನೆ ಮಾಡುವ ಕಾರ್ಖಾನೆಗಳು ವಿರಳ. ಇದಕ್ಕೆ ಅಪವಾದ ಎಂಬಂತೆ…

View More ಸಾವಿರ ಸಸಿ ನೆಡಲು ಕಾರ್ಖಾನೆ ಸಿದ್ಧತೆ !

ಗುತ್ತಿಗೆ ಕಾರ್ವಿುಕರಿಗೆ ವಿಜ್ಞಾನ್ ಇಂಡಸ್ಟ್ರೀಸ್ ಪ್ರವೇಶ ನಿಷೇಧ

ತರೀಕೆರೆ: ಪಟ್ಟಣದ ವಿಜ್ಞಾನ್ ಇಂಡಸ್ಟ್ರೀಸ್ ಆಡಳಿತ ಮಂಡಳಿ ಮತ್ತು ಗುತ್ತಿಗೆ ನೌಕರರ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದ್ದು, ಶನಿವಾರವೂ 150ಕ್ಕೂ ಅಧಿಕ ಗುತ್ತಿಗೆ ನೌಕರರನ್ನು ಕೆಲಸಕ್ಕೆ ಬಾರದಂತೆ ಕಾರ್ಖಾನೆ ಮುಖ್ಯದ್ವಾರದಲ್ಲಿ ತಡೆಗಟ್ಟಿ ವಾಪಸ್ಸು ಕಳಿಸಲಾಗಿದೆ.…

View More ಗುತ್ತಿಗೆ ಕಾರ್ವಿುಕರಿಗೆ ವಿಜ್ಞಾನ್ ಇಂಡಸ್ಟ್ರೀಸ್ ಪ್ರವೇಶ ನಿಷೇಧ

ಕಬ್ಬಿನ ಬಾಕಿ ಪಾವತಿಗೆ ಡಿಸಿ ಸೂಚನೆ

ಬಾಗಲಕೋಟೆ: ರೈತರಿಗೆ ನೀಡಬೇಕಾದ ಕಬ್ಬಿನ ಬಾಕಿ ಹಣವನ್ನು ಶೀಘ್ರ ಪಾವತಿಸುವಂತೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ…

View More ಕಬ್ಬಿನ ಬಾಕಿ ಪಾವತಿಗೆ ಡಿಸಿ ಸೂಚನೆ

ರೈತರ ಕಬ್ಬಿನ ಬಾಕಿ ನೀಡಲು ಆಗ್ರಹ

ವಿಜಯಪುರ: ಜಿಲ್ಲೆಯ 9 ಸಕ್ಕರೆ ಕಾರ್ಖಾನೆಗಳು 2018-19ನೇ ಸಾಲಿನಲ್ಲಿ ಒಟ್ಟು 44.44 ಲಕ್ಷ ಟನ್ ಕಬ್ಬು ನುರಿಸಿವೆ. ಆದರೆ, ಈ ಕಾರ್ಖಾನೆಗಳು ಮಾರ್ಚ್ ತಿಂಗಳವರೆಗೆ ರೈತರಿಗೆ 310 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ ಎಂದು…

View More ರೈತರ ಕಬ್ಬಿನ ಬಾಕಿ ನೀಡಲು ಆಗ್ರಹ

ಬೆಂಕಿಪೊಟ್ಟಣ ಕಾರ್ಖಾನೆ ಬಳಿ ಅಗ್ನಿ ಅವಘಡ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿರುವ ಬೆಂಕಿಪೊಟ್ಟಣ ಕಾರ್ಖಾನೆ ಬಳಿ ಬುಧವಾರ ತ್ಯಾಜ್ಯಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಗುಡ್ಡೆಗೂ ಬೆಂಕಿ ವ್ಯಾಪಿಸಿದ್ದು, ಅಗ್ನಿಶಾಮಕದಳ ಹಾಗೂ ಸ್ಥಳೀಯರು ಬೆಂಕಿ ನಂದಿಸುವ ಮೂಲಕ ಸಂಭಾವ್ಯ ಅನಾಹುತ ತಪ್ಪಿದೆ. ಸೂಕ್ತ ಮುನ್ನೆಚ್ಚರಿಕೆಯಿಲ್ಲದೆ…

View More ಬೆಂಕಿಪೊಟ್ಟಣ ಕಾರ್ಖಾನೆ ಬಳಿ ಅಗ್ನಿ ಅವಘಡ