ಜನರಿಂದ ದೂರ ಶುದ್ಧ ನೀರಿನ ಘಟಕ

ಕಾರವಾರ: ರಾಜ್ಯದಲ್ಲಿ ಹಾಳಾಗುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಖಾಸಗಿಗೆ ವಹಿಸಲು ರಾಜ್ಯ ಸರ್ಕಾರ ಯೋಜನೆ ರೂಪಿಸಿದೆ. ಆದರೆ, ಜಿಲ್ಲೆಯಲ್ಲಿ ಇದುವರೆಗೂ ಶೇ. 70ರಷ್ಟು ಘಟಕಗಳು ಕಾರ್ಯರಂಭವೇ ಆಗಿಲ್ಲ. ಜಿಲ್ಲೆಗೆ ಇದುವರೆಗೆ ಒಟ್ಟು…

View More ಜನರಿಂದ ದೂರ ಶುದ್ಧ ನೀರಿನ ಘಟಕ

ಗೋವಾದಲ್ಲಿ ಅನ್ಯ ರಾಜ್ಯದ ಮೀನು ಮಾರಾಟಕ್ಕೆ ಸರ್ಕಾರದ ನಿಷೇಧ

ಕಾರವಾರ: ಹೊರ ರಾಜ್ಯಗಳ ಶೀತಲೀಕರಿಸಿದ ಹಾಗೂ ತಾಜಾ ಮೀನು ಮಾರಾಟಕ್ಕೆ ಗೋವಾ ರಾಜ್ಯದಲ್ಲಿ ನಿಷೇಧ ಹೇರಿದ್ದರಿಂದ ಅಲ್ಲಿಗೆ ಬೇರೆಡೆಯಿಂದ ತೆರಳುವ ಮೀನು ಲಾರಿಗಳ ಪ್ರವೇಶವನ್ನೂ ಬುಧವಾರ ರಾತ್ರಿಯಿಂದಲೇ ನಿರ್ಬಂಧಿಸಲಾಗಿದೆ. ಗೋವಾ ಪ್ರವೇಶಿಸಲು ಆಗಮಿಸಿದ್ದ 30ರಷ್ಟು…

View More ಗೋವಾದಲ್ಲಿ ಅನ್ಯ ರಾಜ್ಯದ ಮೀನು ಮಾರಾಟಕ್ಕೆ ಸರ್ಕಾರದ ನಿಷೇಧ

ಭರ್ತಿಯಾಗುತ್ತಿವೆ ಜಿಲ್ಲೆಯ ಅಣೆಕಟ್ಟೆ

ಕಾರವಾರ: ಜಿಲ್ಲೆಯಲ್ಲಿ ಹದವಾದ ಮಳೆ ಮುಂದುವರಿದಿದೆ. ಅಲ್ಲಲ್ಲಿ , ಆಗೊಮ್ಮೆ, ಈಗೊಮ್ಮೆ ಮಳೆ ಬಂದು ಹೋಗುತ್ತಿದೆ. ಶಿರಸಿ ಭಾಗದಲ್ಲಿ ವರದಾ ನದಿ ಉಕ್ಕಿ ಹರಿದು ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಸುಮಾರು 350 ಎಕರೆ…

View More ಭರ್ತಿಯಾಗುತ್ತಿವೆ ಜಿಲ್ಲೆಯ ಅಣೆಕಟ್ಟೆ

ಅಬ್ಬರದ ಅಲೆಗೆ ಹೆಚ್ಚಿದ ಸಮುದ್ರ ಕೊರೆತ

ಕಾರವಾರ: ಜಿಲ್ಲೆಯಲ್ಲಿ ಮಳೆ ಇಳಿಮುಖವಾಗಿದೆ. ಆದರೆ, ಗಾಳಿ ಮುಂದುವರಿದಿದ್ದು, ಅಬ್ಬರದ ಅಲೆಗಳಿಂದ ಸಮುದ್ರ ಕೊರೆತ ಮತ್ತಷ್ಟು ಹೆಚ್ಚಿದೆ. ಕಾರವಾರದ ಟ್ಯಾಗೋರ್ ಕಡಲ ತೀರದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿದ ರಾಕ್ ಗಾರ್ಡನ್, ಅಲೆಗಳ…

View More ಅಬ್ಬರದ ಅಲೆಗೆ ಹೆಚ್ಚಿದ ಸಮುದ್ರ ಕೊರೆತ

ಭಯ ಹುಟ್ಟಿಸುತ್ತಿದೆ ಬಿರುಗಾಳಿ

ಕಾರವಾರ: ಮಲೆನಾಡಿನಲ್ಲಿ ನಿರಂತರ ಮಳೆಯಿಂದ ನದಿಗಳು ಉಕ್ಕುತ್ತಿದ್ದರೆ ಕರಾವಳಿಯಲ್ಲಿ ಭಾರೀ ಗಾಳಿ ಭಯ ಹುಟ್ಟಿಸುತ್ತಿದೆ. ಇನ್ನೂ ಎರಡು ದಿನ ಮಳೆ ಹಾಗೂ ಗಾಳಿಯ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಯಲ್ಲಾಪುರದಲ್ಲಿ ಭಾನುವಾರ ಭಾರೀ ಮಳೆಯಾಗಿದ್ದು,…

View More ಭಯ ಹುಟ್ಟಿಸುತ್ತಿದೆ ಬಿರುಗಾಳಿ

ಸಂಕಷ್ಟದಲ್ಲಿ ಹಿರಿಯ ನಾಗರಿಕರು

ಕಾರವಾರ: ಹಿರಿಯ ನಾಗರಿಕರ ಸಂರಕ್ಷಣೆ ಕಾಯ್ದೆಯಡಿ ದೂರು ಅರ್ಜಿಗಳ ವಿಚಾರಣೆಯನ್ನು ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸ್ಥಗಿತಗೊಳಿಸಲಾಗಿದ್ದು, ಸಂಕಷ್ಟಕ್ಕೊಳಗಾದ ವೃದ್ಧರು ತೊಂದರೆಪಡುವಂತಾಗಿದೆ. ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆ 2007ರ ಅನ್ವಯ…

View More ಸಂಕಷ್ಟದಲ್ಲಿ ಹಿರಿಯ ನಾಗರಿಕರು

ಯೋಧನಿಗೆ ಭಾವಪೂರ್ಣ ವಿದಾಯ

ಕಾರವಾರ: ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುತ್ತಿರುವ ನಕ್ಸಲರ ವಿರುದ್ಧ ಹೋರಾಡಿ ಹುತಾತ್ಮರಾದ ನಾಡಿನ ಹೆಮ್ಮೆಯ, ವೀರ ಪುತ್ರ ವಿಜಯಾನಂದ ನಾಯ್ಕ ಅವರಿಗೆ ಕಾರವಾರಿಗರು ಕಣ್ಣೀರ ವಿದಾಯ ಹೇಳಿದ್ದಾರೆ. ಸೋಮವಾರ ಛತ್ತೀಸ್​ಗಢ ರಾಜ್ಯದ ಕಂಕೇರ್​ನಲ್ಲಿ…

View More ಯೋಧನಿಗೆ ಭಾವಪೂರ್ಣ ವಿದಾಯ

ಉತ್ತರ ಕನ್ನಡದಲ್ಲಿ ವರುಣನ ಆರ್ಭಟ

ಕಾರವಾರ: ಜಿಲ್ಲೆಯೆಲ್ಲೆಡೆ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಇನ್ನೂ ಎರಡು ದಿನ ಉತ್ತಮ ಮಳೆಯಾಗುವ ಬಗೆಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊಯಿಡಾ ತಾಲೂಕಿನಲ್ಲಿ ಭಾರೀ ಮಳೆಯಿಂದ ಚಾಂದವಾಡಿ ಅಸು ಸಮೀಪದ ಪಾಂಡ್ರಿ ನದಿ…

View More ಉತ್ತರ ಕನ್ನಡದಲ್ಲಿ ವರುಣನ ಆರ್ಭಟ

ನಕ್ಸಲ್ ದಾಳಿಗೆ ಕಾರವಾರದ ಯೋಧ ಹುತಾತ್ಮ

ಕಾರವಾರ: ಛತ್ತೀಸ್​ಗಢ ರಾಜ್ಯದಲ್ಲಿ ನಕ್ಸಲರು ನಡೆಸಿದ ಬಾಂಬ್ ದಾಳಿಗೆ ಕಾರವಾರ ಮೂಲದ ಬಿಎಸ್​ಎಫ್ ಯೋಧ ವಿಜಯಾನಂದ ನಾಯ್ಕ (29) ಹುತಾತ್ಮರಾಗಿದ್ದಾರೆ. ಛತ್ತೀಸ್​ಗಢದ ರಾಯಪುರದಿಂದ ಸುಮಾರು 200 ಕಿಮೀ ದೂರವಿರುವ ಕಂಕರ್ ಜಿಲ್ಲೆಯ ತಡಬೌಲಿ ಗ್ರಾಮದ…

View More ನಕ್ಸಲ್ ದಾಳಿಗೆ ಕಾರವಾರದ ಯೋಧ ಹುತಾತ್ಮ

ನಕ್ಸಲರ ದಾಳಿ: ರಾಜ್ಯದ ಇಬ್ಬರು ಬಿಎಸ್​ಎಫ್​ ಯೋಧರು ಹುತಾತ್ಮ

ಕಾರವಾರ/ಬೆಳಗಾವಿ: ಛತ್ತೀಸ್​ಗಢದಲ್ಲಿ ನಕ್ಸಲರು ನಡೆಸಿದ ಬಾಂಬ್​​ ಸ್ಫೋಟದಲ್ಲಿ ರಾಜ್ಯದ ಇಬ್ಬರು ಬಿಎಸ್​ಎಫ್​ ಯೋಧರು ಹುತಾತ್ಮರಾಗಿದ್ದಾರೆ. ಛತ್ತೀಸ್​ಗಢದ ಕಂಕರ್​ ಜಿಲ್ಲೆಯ ತಡಬೌಲಿ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಸೋಮವಾರ ಸಂಜೆ 5 ಗಂಟೆಗೆ ಬಾಂಬ್​ ಸ್ಫೋಟ…

View More ನಕ್ಸಲರ ದಾಳಿ: ರಾಜ್ಯದ ಇಬ್ಬರು ಬಿಎಸ್​ಎಫ್​ ಯೋಧರು ಹುತಾತ್ಮ