More

    ವಿಡಿಯೋ: ಗಾಯಾಳು ಹಸುವಿಗೆ ಚಿಕಿತ್ಸೆ ಕೊಡಿಸಲು ಹೆಲಿಕಾಪ್ಟರ್​ನಲ್ಲಿ ಕರೆದೊಯ್ದ ರೈತ…!

    ರೈತರಿಗೆ ಅಥವಾ ಹೈನುಗಾರರಿಗೆ ಜಾನುವಾರಗಳು ಜೀವಾಳವಾಗಿರುತ್ತವೆ. ತಮಗಾಗಿ ಬದುಕನ್ನೇ ಸವೆಸುವ ಅಂಥ ಪ್ರಾಣಿಗಳ ಬಗ್ಗೆ ಎಲ್ಲಿಲ್ಲದ ಕಾಳಜಿಯನ್ನು ಹಲವರು ಹೊಂದಿರುತ್ತಾರೆ. ಇದಕ್ಕೊಂದು ಅತ್ಯುತ್ಕೃಷ್ಠ ನಿದರ್ಶನ ಇಲ್ಲಿದೆ.

    ಸ್ವಿಜರ್ಲೆಂಡ್​ನಲ್ಲಿನ ರೈತನೊಬ್ಬ ತನ್ನ ಹಸುವಿನ ಮೇಲೆ ತೋರಿದ ಪ್ರೀತಿ ಮತ್ತು ಕಾಳಜಿ ಭಾರಿ ಪ್ರಶಸಂಶೆಗೆ ಪಾತ್ರವಾಗಿದೆ. ಅಷ್ಟಕ್ಕೂ ಆತ ಮಾಡಿದ್ದೇನು ಗೊತ್ತೆ?
    ಗಾಯದಿಂದ ನರಳುತ್ತಿದ್ದ ಹಸುವನ್ನು ಚಿಕಿತ್ಸೆಗೆಂದು ಕೊಂಡೊಯ್ಯಲು ಹೆಲಿಕಾಪ್ಟರ್​ಅನ್ನೇ ಬಳಸಿದ್ದಾನೆ. ಅಲ್ಪ್ಸ್​ ಪರ್ವತ ಪ್ರದೇಶದಲ್ಲಿದ್ದ ಹಸುವನ್ನು ಏರ್​ಲಿಫ್ಟ್​ ಮಾಡಿ ಸುರಕ್ಷಿತ ಪ್ರದೇಶದಲ್ಲಿ ಇಳಿಸಿದೆ.

    ಇದನ್ನೂ ಓದಿ; ಹಾಲು, ಔಷಧ, ಫರ್ನಿಚರ್​ ಮಾರಾಟಕ್ಕೆ ಮುಂದಾದ ರಿಲಯನ್ಸ್​; ನೆಟ್​ಮೆಡ್ಸ್​ನಲ್ಲಿ 620 ಕೋಟಿ ರೂ. ಹೂಡಿದ ಅಂಬಾನಿ

    ತನಗೆ ಆಗಿರುವ ಗಾಯದಿಂದ ಮತ್ತಷ್ಟು ಹಸು ನರಳದಿರಲಿ ಅಥವಾ ನೋವು ಅನುಭವಿಸದಿರಲು ರೈತ ಈ ಕ್ರಮಕೈಗೊಂಡಿದ್ದಾನೆ. ಈ ವಿಡಿಯೋವನ್ನು ಆನ್​ಲೈನ್ನಲ್ಲಿ ಶೇರ್​ ಮಾಡಲಾಗಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

    ಸರ್ಕಾರಿ ಉದ್ಯೋಗಕ್ಕೆ ಒಂದೇ ಅರ್ಹತಾ ಪರೀಕ್ಷೆ; ಒಂದೇ ನೇಮಕಾತಿ ಪ್ರಾಧಿಕಾರ; ಕೇಂದ್ರ ಸಂಪುಟ ಸಮ್ಮತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts