More

    ಮಂಗಳಮುಖಿ ಪಾತ್ರದಲ್ಲಿ ಸುಷ್ಮಿತಾ ಸೇನ್​

    ವಿಶ್ವಸುಂದರಿ ಸುಷ್ಮಿತಾ ಸೇನ್ ಈಗ ಏಳು ವರ್ಷಗಳ ನಂತರ ಸುಷ್ಮಿತಾ ಮತ್ತೆ ಹಿರಿತೆರೆಗೆ ವಾಪಸ್ಸಾಗಿದ್ದಾರೆ. ‘ತಾಲಿ’ ಎಂಬ ಮಂಗಳಮುಖಿಯೊಬ್ಬರ ಬಯೋಪಿಕ್​ನಲ್ಲಿ ನಟಿಸುತ್ತಿದ್ದಾರೆ. ಎಚ್​ಐವಿ/ ಏಡ್ಸ್ ಕುರಿತು ಮಂಗಳಮುಖಿಯರಲ್ಲಿ ಜಾಗೃತಿ ಮೂಡಿಸುತ್ತಿರುವ ಸಾಮಾಜಿಕ ಹೋರಾಟಗಾರ್ತಿ ಶ್ರೀಗೌರಿ ಸಾವಂತ್ ಎಂಬ ಮುಂಬೈ ಮೂಲದ ಮಂಗಳಮುಖಿಯ ಜೀವನಾಧಾರಿತ ಚಿತ್ರ ‘ತಾಲಿ’.

    ಈ ಚಿತ್ರವನ್ನು ರವಿ ಜಾಧವ್ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ಲುಕ್ ಕೂಡ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸುವಂತಿದೆ. ಅಲ್ಲದೇ 46 ವರ್ಷದ ಸುಷ್ಮಿತಾ ಸೇನ್ ಅವರು ಮಂಗಳಮುಖಿಯ ಪಾತ್ರದಲ್ಲಿ ನಟಿಸುತ್ತಿರುವುದನ್ನು ನೋಡಿ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ‘ತಾಲಿ’ ಕೂಡ ಕೆಲವೇ ದಿನಗಳಲ್ಲಿ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ.

    ಮುಂಬೈನಲ್ಲಿ ಈ 2 ಪ್ರಥಮಗಳನ್ನು ಸಾಧಿಸಿದ ಮೊದಲ ಕನ್ನಡ ಸಿನಿಮಾ ‘ಕಾಂತಾರ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts