ಮುಂಬೈನಲ್ಲಿ ಈ 2 ಪ್ರಥಮಗಳನ್ನು ಸಾಧಿಸಿದ ಮೊದಲ ಕನ್ನಡ ಸಿನಿಮಾ ‘ಕಾಂತಾರ’!

ಬೆಂಗಳೂರು: ಹೊಂಬಾಳೆ ಫಿಲ್ಮ್ಸ್​ ನಿರ್ಮಾಣ, ರಿಷಬ್ ಶೆಟ್ಟಿ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿರುವ ‘ಕಾಂತಾರ’ ಸಿನಿಮಾ, ಬಿಡುಗಡೆಯಾದ ದಿನದಿಂದಲೂ ಬಹಳ ಮೆಚ್ಚುಗೆ ಗಳಿಸುತ್ತಿರುವುದು ಮಾತ್ರವಲ್ಲದೆ, ಎಲ್ಲೆಡೆ ಹೌಸ್​ಫುಲ್​ ಪ್ರದರ್ಶನವನ್ನು ಕಾಣುತ್ತಿದೆ. ಕಾಂತಾರ ಸಿನಿಮಾ ಬರೀ ಕನ್ನಡದಲ್ಲೇ ಜಗತ್ತಿನಾದ್ಯಂತ ಬಿಡುಗಡೆಗೊಂಡಿರುವುದೇ ಒಂದು ವಿಶೇಷ ಆಗಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಇದು ಮುಂಬೈನಲ್ಲಿ 2 ಪ್ರಮುಖ ಹೆಗ್ಗಳಿಕೆಗೆ ಪಾತ್ರವಾದ ಪ್ರಥಮ ಕನ್ನಡ ಸಿನಿಮಾ ಕೂಡ ಆಗಿದೆ. ಮುಂಬೈನ ಮರಾಠ ಚಿತ್ರಮಂದಿರಲ್ಲಿ ಇದುವರೆಗೆ ದಕ್ಷಿಣ ಭಾರತದ ಯಾವುದೇ ಸಿನಿಮಾ ಹಿಂದಿಗೆ ಡಬ್ಬಿಂಗ್ ಆಗದೆ … Continue reading ಮುಂಬೈನಲ್ಲಿ ಈ 2 ಪ್ರಥಮಗಳನ್ನು ಸಾಧಿಸಿದ ಮೊದಲ ಕನ್ನಡ ಸಿನಿಮಾ ‘ಕಾಂತಾರ’!