More

    PHOTOS| ಮಕ್ಕಳೊಂದಿಗೆ ಸನ್ನಿ ಲಿಯೋನ್​ ಆಟ, ಸುತ್ತಾಟ

    ಲಾಕ್​ಡೌನ್​ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಕುಟುಂಬದೊಟ್ಟಿಗೆ ಒಂದಷ್ಟು ದಿನ ಕಳೆದು, ಇತ್ತೀಚೆಗಷ್ಟೇ ಅಮೆರಿಕದ ವಿಮಾನ ಏರಿದ್ದ ಸನ್ನಿ ಲಿಯೋನ್​, ಸದ್ಯ ಅಲ್ಲಿಯೇ ಕಾಲಕಳೆಯುತ್ತಿದ್ದಾರೆ. ಪತಿ ಮತ್ತು ಮೂವರು ಮುದ್ದಾದ ಮಕ್ಕಳೊಂದಿಗೆ ಜಮೀನು, ವ್ಯವಸಾಯ, ಸುತ್ತಾಟ ಎಂದೆಲ್ಲ ಜೀವನವನ್ನು ಎಂಜಾಯ್​ ಮಾಡುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಮನೆ ಬಿಟ್ಟು ಆಚೆ ಬಂದು, ಪ್ರಕೃತಿಯ ಜತೆ ಬೆರೆಯುತ್ತಿದ್ದಾರೆ. ಮಕ್ಕಳನ್ನೂ ಆಟಕ್ಕೆ ಬಿಟ್ಟಿದ್ದಾರೆ. ಕ್ಯಾಲಿಫೋರ್ನಿಯಾ ಹೊರವಲಯದ ಲೇಕ್​ ಬಲ್ಬೋವಾದಲ್ಲಿ ಇಡೀ ಕುಟುಂಬ ಒಂದಿಡಿ ದಿನ ಕಳೆದು ಖುಷಿ ಪಟ್ಟಿದೆ. ಆ ಖುಷಿಯ ಕ್ಷಣಗಳ ಫೋಟೋ ಆಲ್ಬಂ ಇಲ್ಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts