ಕೆಂಪೇಗೌಡ ಪ್ರಶಸ್ತಿ ಈ ಬಾರಿ ಪಡೆದವರಾರು? ಇಲ್ಲಿದೆ ವಿವರ

kempegowda
Published on

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಜಯಂತಿ ಪ್ರಯುಕ್ತ ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆಯು ಈ ಬಾರಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಯ ಪಟ್ಟಿ ಬಿಡುಗಡೆ ಮಾಡಿದೆ.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 30 ಮಂದಿಗೆ ಈ ಪ್ರಶಸ್ತಿ ಸಿಕ್ಕಿದೆ. ಅವರ ವಿವರ ಹೀಗಿದೆ:

ಡಾ.ಅಸೀಮಾ ಭಾನು (ವೈದ್ಯಕೀಯ)

ಡಾ.ಥಹಾ ಮತೀನ್​ (ವೈದ್ಯಕೀಯ)

ಡಾ.ವೆಂಕಟೇಶ್​ (ಸಮಾಜಸೇವೆ)

ನಿತಿನ್​ ಕಾಮತ್​ (ವಿವಿಧ)

ರಮ್ಯಾ ವಸಿಷ್ಠ (ಸಂಗೀತ)

ವಿಜಯಾ ನಾಯಕ್​ (ಸಮಾಜ ಸೇವೆ)

ಸಂತೋಷ್​ ತಮ್ಮಯ್ಯ (ಸಾಹಿತ್ಯ)

ಯಶಸ್ವಿನಿ ಶರ್ಮಾ (ವಾಸ್ತು ಶಿಲ್ಪಿ-ವಿವಿಧ)

ಲೆಫ್ಟಿನೆಂಟ್​ ಜನರಲ್​ ತಿಮ್ಮಯ್ಯ ಪಿ.ಸಿ. (ವಿವಿಧ)

ಮೀನಾ ಗಣೇಶ್​ (ವೈದ್ಯಕೀಯ)

ಬಿ.ಕೆ.ಎಸ್​ ವರ್ಮಾ (ಚಿತ್ರಕಲೆ)

ನಂದಿದುರ್ಗ ಬಾಲು ಗೌಡ (ಸಮಾಜಸೇವೆ)

ಜಯರಾಜ್​ (ಸಮಾಜಸೇವೆ)

ಶಿವಪ್ರಸಾದ್​ ಮಂಜುನಾಥ್​ (ಸಮಾಜಸೇವೆ)

ಕಾಮತ್​ (ಕ್ರೀಡೆ)

ನಾರಾಯಣ ಸ್ವಾಮಿ ಎನ್​ (ಕ್ರೀಡೆ)

ಅಚ್ಯುತ್​ ಗೌಡ (ಸಮಾಜಸೇವೆ)

ಡಾ.ತಸ್ಲಿಮರಿಫ್​ ಸೈಯದ್​ (ವಿವಿಧ)

ಎಚ್​.ಸುಬ್ರಹ್ಮಣ್ಯ ಜೋಯಿಸ್​ (ಸರ್ಕಾರಿ ಸೇವೆ)

ಸುರೇಶ್​ (ಸರ್ಕಾರಿ ಸೇವೆ)

ವಿದ್ವಾನ್​ ವೇಣುಗೋಪಾಲ್​ ಎಚ್​.ಎಸ್​ (ಸಂಗೀತ)

ವಿನಯ್​ಚಂದ್ರ ಪಿ. (ರಂಗಭೂಮಿ)

ಶೃತಿ ಜಿ. (ಸರ್ಕಾರಿ ಸೇವೆ)

ರಾಕೇಶ್​ ಸಿ.ಆರ್​.(ಸಮಾಜ ಸೇವೆ)

ಮಂಜುನಾಥ್​ (ಯೋಗ)

ಪ್ರಶಾಂತ್​ ಗೋಪಾಲ್​ ಶಾಸ್ತ್ರಿ (ನೃತ್ಯ)

ಎ.ಎನ್​.ಕಲ್ಯಾಣಿ (ಸಮಾಜಸೇವೆ)

ನೊಣವಿನ ಕೆರೆ ರಾಮಕೃಷ್ಣಯ್ಯ (ರಂಗಭೂಮಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net