ರೆಡ್​ಲೈನ್​ ಎಂಬ ಲಕ್ಷ್ಮಣ ರೇಖೆ: ದಾಟಿ ಬಂದರೆ ಚೀನಿಯರಿಗಿಲ್ಲ ಉಳಿಗಾಲ- ಯೋಧರ ಖಡಕ್​ ವಾರ್ನಿಂಗ್​

ಲಡಾಖ್: ಭಾರತ ಮತ್ತು ಚೀನಾ ನಡುವೆ ಗಡಿಯಲ್ಲಿ ಸಂಘರ್ಷ ತಾರಕಕ್ಕೇರುತ್ತಿರುವಂತೆಯೇ ಪ್ಯಾಂಗಾಂಗ್‍ತ್ಸೋ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆ ಪ್ರದೇಶದಲ್ಲಿ ಮುಳ್ಳುತಂತಿ ಬೇಲಿಗಳನ್ನು ಭಾರತೀಯ ಸೇನಾಪಡೆ ನಿರ್ಮಿಸಿ ಇದಕ್ಕೆ ರೆಡ್‍ಲೈನ್ ಎಂದು ಘೋಷಿಸಿದೆ. ಒಂದು ವೇಳೆ ಈ ರೆಡ್​ಲೈನ್​ ನನ್ನೇನಾದರೂ ದಾಟುವ ದುಸ್ಸಾಹಸ ಮಾಡಿದರೆ, ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯನ್ನು (ಪಿಎಲ್‍ಎ) ಯಾವುದೇ ಮುಲಾಜಿಲ್ಲದೆ ಹೊಡೆದೋಡಿಸುತ್ತೇವೆ ಎಂದು ಭಾರತೀಯ ಯೋಧರು ಎಚ್ಚರಿಕೆ ನೀಡಿದ್ದಾರೆ. ಪೂರ್ವ ಲಡಾಖ್‍ನ ಗಡಿ ಪ್ರದೇಶದ ಅತ್ಯಂತ ಎತ್ತರದ ಸ್ಥಳವಾದ ಫಿಂಗರ್ ಫೋರ್​ ಅನ್ನು … Continue reading ರೆಡ್​ಲೈನ್​ ಎಂಬ ಲಕ್ಷ್ಮಣ ರೇಖೆ: ದಾಟಿ ಬಂದರೆ ಚೀನಿಯರಿಗಿಲ್ಲ ಉಳಿಗಾಲ- ಯೋಧರ ಖಡಕ್​ ವಾರ್ನಿಂಗ್​