More

    ಅಮ್ಮನಿಗೆ ತವರಿನಿಂದ ಬಂದ ಆಸ್ತಿಯಲ್ಲಿ ಮಕ್ಕಳಿಗೆ ಯಾವಾಗ, ಎಷ್ಟು ಭಾಗ ಪಾಲು ಸಿಗುತ್ತದೆ?

    ಅಮ್ಮನಿಗೆ ತವರಿನಿಂದ ಬಂದ ಆಸ್ತಿಯಲ್ಲಿ ಮಕ್ಕಳಿಗೆ ಯಾವಾಗ, ಎಷ್ಟು ಭಾಗ ಪಾಲು ಸಿಗುತ್ತದೆ?ಪ್ರಶ್ನೆ : ತಾಯಿಗೆ ತವರು ಮನೆಯಿಂದ ಬಂದ ಆಸ್ತಿಯಲ್ಲಿ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಪಾಲು ಇದೆಯೋ ಅಥವಾ ಗಂಡು ಮಕ್ಕಳಿಗೂ ಪಾಲು ಇದೆಯೋ ತಿಳಿಸಿ.

    ಉತ್ತರ: ತಾಯಿಗೆ ತವರಿನಿಂದ ಬಂದ ಆಸ್ತಿ ಆಕೆಯ ಪ್ರತ್ಯೇಕ ಆಸ್ತಿ ಆಗಿರುತ್ತದೆ. ಆಕೆ ಬದುಕಿರುವವರೆಗೆ ಅದರಲ್ಲಿ ಯಾವ ಮಕ್ಕಳಿಗೂ ಪಾಲು ಇರುವುದಿಲ್ಲ. ಆಕೆ ತನ್ನ ಜೀವಿತ ಕಾಲದಲ್ಲಿ ಈ ಆಸ್ತಿಯನ್ನು ಬೇರೆಯವರಿಗೆ ದಾನ, ಕ್ರಯ ,ವಿಲ್‌ ಇತ್ಯಾದಿ ರೂಪದಲ್ಲಿ ಪರಭಾರೆ ಮಾಡದಿದ್ದರೆ, ಆಗ, ತಾಯಿ ತೀರಿಕೊಂಡ ನಂತರ ಆಕೆಯ ಆಸ್ತಿ, ಆಕೆಯ ಪತಿಗೆ ಮತ್ತು ಎಲ್ಲ ಮಕ್ಕಳಿಗೂ ಸಮಪಾಲಾಗಿ ಬರುತ್ತದೆ. ಗಂಡು ಮಕ್ಕಳು ಅಥವಾ ಹೆಣ್ಣು ಮಕ್ಕಳು ಎನ್ನುವ ವ್ಯತ್ಯಾಸವಿರುವುದಿಲ್ಲ.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ:

    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಮೃತ ಪತಿಯ ಹಣ ನಾಮಿನಿಯಾಗಿರುವ ಅವರಮ್ಮನಿಗೆ ಹೋಗಿದೆ- ಅದರಲ್ಲಿ ನನಗೆ ಪಾಲು ಇಲ್ಲವೆ?

    ನೀನು ಸತ್ತ ಮೇಲೆ ಮಗ ನನ್ನ ಜತೆ ಇರಬೇಕು ಅಂತಿದ್ದಾರೆ ವಿಚ್ಛೇದಿತ ಪತಿ- ಹೀಗೆ ಕಂಡೀಷನ್​ ಹಾಕ್ಬೋದಾ?

    ಪತ್ನಿಯ ವಾಟ್ಸ್​ಆ್ಯಪ್​ನಲ್ಲಿ ಪ್ರಿಯಕರನ ಮೆಸೇಜ್​ ನೋಡಿ ದಂಗಾಗಿದ್ದೇನೆ- ವಿಚ್ಛೇದನಕ್ಕೆ ಇದು ಆಧಾರವಾಗಬಹುದಾ?

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts