ನೀನು ಸತ್ತ ಮೇಲೆ ಮಗ ನನ್ನ ಜತೆ ಇರಬೇಕು ಅಂತಿದ್ದಾರೆ ವಿಚ್ಛೇದಿತ ಪತಿ- ಹೀಗೆ ಕಂಡೀಷನ್​ ಹಾಕ್ಬೋದಾ?

ಪ್ರಶ್ನೆ: ನಾನು ಮತ್ತು ನನ್ನ ಗಂಡ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯಬೇಕೆಂದು ಕೊಂಡಿದ್ದೇವೆ. ನಮಗೆ ಒಬ್ಬನೇ ಮಗ ಇದ್ದಾನೆ. ಅವನು ಆರು ವರ್ಷಗಳಿಂದ ನನ್ನ ಮತ್ತು ನಮ್ಮ ತಂದೆ ತಾಯಿಯ ಜೊತೆಗೇ ಇದ್ದಾನೆ. ಈಗ ನನ್ನ ಗಂಡ, ಒಂದು ವೇಳೆ ನಾನು ಸತ್ತರೆ ನನ್ನ ಮಗ , ಅವರ ಹತ್ತಿರ ಹೋಗಬೇಕು ಎಂದು ಕಂಡೀಷನ್‌ ಹಾಕ ಬೇಕು ಎನ್ನುತ್ತಿದ್ದಾರೆ. ಇದು ಹೇಗೆ ಸಾಧ್ಯ? ಮಗು ಅಜ್ಜ ಅಜ್ಜಿಯನ್ನು ಬಿಟ್ಟು ಹೋಗುವುದಿಲ್ಲ. ಮೇಲಾಗಿ ನನಗೂ ಈಗ ೩೫ ವರ್ಷ … Continue reading ನೀನು ಸತ್ತ ಮೇಲೆ ಮಗ ನನ್ನ ಜತೆ ಇರಬೇಕು ಅಂತಿದ್ದಾರೆ ವಿಚ್ಛೇದಿತ ಪತಿ- ಹೀಗೆ ಕಂಡೀಷನ್​ ಹಾಕ್ಬೋದಾ?