ಮೃತ ಪತಿಯ ಹಣ ನಾಮಿನಿಯಾಗಿರುವ ಅವರಮ್ಮನಿಗೆ ಹೋಗಿದೆ- ಅದರಲ್ಲಿ ನನಗೆ ಪಾಲು ಇಲ್ಲವೆ?

ನನ್ನ ಮದುವೆ 2014ರಲ್ಲಿ ಆಯಿತು. ನನ್ನ ಗಂಡ ಸರ್ಕಾರಿ ಕೆಲಸದಲ್ಲಿ ಇದ್ದರು. ಮದುವೆ ಆದ ಎರಡು ವರ್ಷದ ನಂತರ ಅವರು ರಸ್ತೆ ಅಪಘಾತದಲ್ಲಿ ಮೃತರಾದರು. ಈಗ ನನಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ಸಿಕ್ಕಿದೆ. ನಾನು ಬೇರೆ ಊರಿನಲ್ಲಿ ತಂದೆ ತಾಯಿ ಜತೆ ಇದ್ದೇನೆ. ನನಗೆ ಇಲಾಖೆಯಿಂದ ನನ್ನ ಗಂಡನ ಹೆಸರಿಗೆ ಬರಬೇಕಾದ ಇಪ್ಪತ್ತು ಲಕ್ಷ ರೂ. ಹಣ ಬಂದಿದೆ. ನನ್ನ ಗಂಡ ನಾಲ್ಕು ಎಲ್.ಐ.ಸಿ ಪಾಲಿಸಿ ಮಾಡಿದ್ದರು. ಅವಕ್ಕೆಲ್ಲ ನಮ್ಮ ಅತ್ತೆಯನ್ನು ನಾಮಿನಿ ಮಾಡಿದ್ದರು. … Continue reading ಮೃತ ಪತಿಯ ಹಣ ನಾಮಿನಿಯಾಗಿರುವ ಅವರಮ್ಮನಿಗೆ ಹೋಗಿದೆ- ಅದರಲ್ಲಿ ನನಗೆ ಪಾಲು ಇಲ್ಲವೆ?