More

    ದತ್ತಕಕ್ಕೆ ಪತಿಯ ಅನುಮತಿ ಬೇಕೇ ಬೇಕಾ? ಕಾನೂನು ಏನು ಹೇಳುತ್ತದೆ?

    ದತ್ತಕಕ್ಕೆ ಪತಿಯ ಅನುಮತಿ ಬೇಕೇ ಬೇಕಾ? ಕಾನೂನು ಏನು ಹೇಳುತ್ತದೆ?ಮದುವೆಯಾಗಿ ಎಂಟು ವರ್ಷಗಳಾಗಿವೆ. ನಮಗೆ ಮಕ್ಕಳಿಲ್ಲ. ಮಗುವನ್ನು ದತ್ತು ತೆಗೆದುಕೊಳ್ಳಲು ಪತಿ ಒಪ್ಪುತ್ತಿಲ್ಲ. ನಮ್ಮ ಯಜಮಾನರು ಹೊರ ದೇಶದಲ್ಲಿ ಆರು ತಿಂಗಳು , ನಮ್ಮ ದೇಶದಲ್ಲಿ ಆರು ತಿಂಗಳು ಇರುತ್ತಾರೆ. ನನ್ನ ತಂಗಿಗೆ ಒಂದು ಮಗು ಇದೆ. ಅವಳಿಗೆ ಆ ಮಗುವಿನ ಮೇಲೆ ಮನಸ್ಸಿಲ್ಲ. ಅವಳ ಗಂಡ ಅವಳನ್ನು ಬಿಟ್ಟು ಊರು ಬಿಟ್ಟೇ ಹೋಗಿದ್ದಾನೆ. ನನ್ನ ಮಗುವನ್ನೇ ದತ್ತು ತೆಗೆದುಕೋ ಎನ್ನುತ್ತಿದ್ದಾಳೆ. ನಮ್ಮ ಯಜಮಾನರು ಇದಕ್ಕೆ ಒಪ್ಪುವುದಿಲ್ಲ. ನಮ್ಮ ಯಜಮಾನರು ಇಲ್ಲಿ ಇಲ್ಲದಾಗ ನಾನು ಮಾತ್ರ ಆ ಮಗುವನ್ನು ದತ್ತು ತೆಗದುಕೊಳ್ಳಬಹುದೇ?

    ಉತ್ತರ: ನಿಮ್ಮ ಪತಿ ಬದುಕಿರುವಾಗ ನೀವು ಮಾತ್ರ ದತ್ತುಪಡೆದುಕೊಳ್ಳುವ ಹಾಗಿಲ್ಲ. ಪತಿ ಪತ್ನಿ ಇಬ್ಬರು ಸೇರಿಯೇ ದತ್ತು ಸ್ವೀಕಾರ ಮಾಡಬೇಕು. ಹಾಗೆಯೇ ನಿಮ್ಮ ತಂಗಿಯೂ ಒಬ್ಬಳೇ ಮಗುವನ್ನು ದತ್ತುಕೊಡಲು ಬರುವುದಿಲ್ಲ. ಪತಿ ಪತ್ನಿ ಇಬ್ಬರೂ ಒಪ್ಪಿದಾಗ ಮಾತ್ರ ದತ್ತು ಕೊಡಬಹುದು.

    ಗಂಡ ಬದುಕಿರುವಾಗಲೇ ಅವರ ಯಾವ ಆಸ್ತಿಯೂ ಸಿಗಲ್ಲ… ಮಕ್ಕಳು ಪಿತ್ರಾರ್ಜಿತದ ಪಾಲು ಕೇಳ್ಬೋದು

    ಪೋಷಕರು ಬದುಕಿರಲಿ, ಇಲ್ಲದಿರಲಿ… ಸಾಕು ಮಗಳಿಗೆ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ- ಕಾನೂನು ಏನಿದೆ ನೋಡಿ…

    ಪ್ರಿಯತಮನ ಮೆಸೇಜ್‌ ಓದಿ ವಾಟ್ಸ್​ಆ್ಯಪ್‌ ಆಧಾರದ ಮೇಲೆ ಪತ್ನಿಗೆ ಡಿವೋರ್ಸ್‌ ಕೊಡಲಾಗದು

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts