ಗಂಡ ಬದುಕಿರುವಾಗಲೇ ಅವರ ಯಾವ ಆಸ್ತಿಯೂ ಸಿಗಲ್ಲ… ಮಕ್ಕಳು ಪಿತ್ರಾರ್ಜಿತದ ಪಾಲು ಕೇಳ್ಬೋದು

ನಾನು 50 ವರ್ಷದ ಮಹಿಳೆ. ಈಗ ಕೆಲವು ಕಾರಣಕ್ಕಾಗಿ ಗಂಡನ ಆಸ್ತಿಯನ್ನು ಪಡೆಯಲು ಬಯಸಿದ್ದೇನೆ. ಅವರು ಬದುಕಿರುವಾಗಲೇ ಸ್ವಯಾರ್ಜಿತ ಆಸ್ತಿಯಲ್ಲಿ ಹೆಂಡತಿ ಮತ್ತು ಮಕ್ಕಳು ಆಸ್ತಿ ಕೇಳಬಹುದಾ? ಪಿತ್ರಾರ್ಜಿತ ಆಸ್ತಿ ಕುರಿತು ಕಾನೂನು ಏನು ಹೇಳುತ್ತದೆ. ಉತ್ತರ: ಯಾವುದೇ ಹಿಂದು ಪುರುಷನ ಸ್ವಯಾರ್ಜಿತ ಆಸ್ತಿಯಲ್ಲಿ ಆತ ಬದುಕಿರುವಾಗ ಆತನ ಹೆಂಡತಿ ಮತ್ತು ಮಕ್ಕಳಿಗೆ ಯಾವುದೇ ಹಕ್ಕೂ ಇರುವುದಿಲ್ಲ. ಪಿತ್ರಾರ್ಜಿತ ಆಸ್ತಿಯಲ್ಲಿ ಆತನ ಮಕ್ಕಳು (ಗಂಡು ಮತ್ತು ಹೆಣ್ಣು ಮಕ್ಕಳು) ಇಬ್ಬರಿಗೂ, ತಂದೆ ಬದುಕಿರುವಾಗಲೇ, ಭಾಗ ಕೇಳುವ ಹಕ್ಕು … Continue reading ಗಂಡ ಬದುಕಿರುವಾಗಲೇ ಅವರ ಯಾವ ಆಸ್ತಿಯೂ ಸಿಗಲ್ಲ… ಮಕ್ಕಳು ಪಿತ್ರಾರ್ಜಿತದ ಪಾಲು ಕೇಳ್ಬೋದು