More

    ಕೆಪಿಟಿಸಿಎಲ್‌ನಿಂದ 1492 ಇಂಜಿನಿಯರ್‌ಗಳ ನೇಮಕಾತಿ: 73 ಸಾವಿರ ರೂ.ವರೆಗೆ ಸಂಬಳ

    ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಮತ್ತು ಕರ್ನಾಟಕದ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ವಿವಿಧ ಹಂತದ ಇಂಜಿನಿಯರಿಂಗ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಹುದ್ದೆಗಳ ವಿವರ
    ಸಹಾಯಕ ಇಂಜಿನಿಯರ್ ( ವಿದ್ಯುತ್ ): 505
    ಸಹಾಯಕ ಇಂಜಿನಿಯರ್ ( ಸಿವಿಲ್) : 28
    ಕಿರಿಯ ಇಂಜಿನಿಯರ್ (ವಿದ್ಯುತ್) : 570
    ಕಿರಿಯ ಇಂಜಿನಿಯರ್ ( ಸಿವಿಲ್): 29
    ಕಿರಿಯ ಸಹಾಯಕ : 360
    ಒಟ್ಟು ಹುದ್ದೆಗಳ ಸಂಖ್ಯೆ : 1492

    ವೇತನ ಶ್ರೇಣಿ
    ಸಹಾಯಕ ಇಂಜಿನಿಯರ್ ( ವಿದ್ಯುತ್ ) / Rs.41,130-72,920.
    ಸಹಾಯಕ ಇಂಜಿನಿಯರ್ ( ಸಿವಿಲ್) / Rs.41,130-72,920.
    ಕಿರಿಯ ಇಂಜಿನಿಯರ್ (ವಿದ್ಯುತ್) / Rs.26,270-65,020
    ಕಿರಿಯ ಇಂಜಿನಿಯರ್ ( ಸಿವಿಲ್) Rs.26,270-6,5020
    ಕಿರಿಯ ಸಹಾಯಕ / Rs.20,220-51,640

    ಅರ್ಜಿ ಸಲ್ಲಿಕೆ ದಿನಾಂಕಗಳು
    ಪ್ರಾರಂಭಿಕ ದಿನಾಂಕ : 07-02-2022
    ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 07-03-2022
    ಶುಲ್ಕ ಪಾವತಿಗೆ ಕೊನೆ ದಿನಾಂಕ : 09-03-2022

    ಅರ್ಜಿ ಶುಲ್ಕ ವಿವರ
    ಸಾಮಾನ್ಯ ವರ್ಗದ ಅಭ್ಯರ್ಥಿಗಳು : 600 ರೂ.
    ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು : 600. ರೂ.
    ಎಸ್‌ಸಿ / ಎಸ್‌ಟಿ ವರ್ಗದ ಅಭ್ಯರ್ಥಿಗಳು : 350.ರೂ.
    ವಿಕಲಚೇತನ ಅಭ್ಯರ್ಥಿಗಳು : ಶುಲ್ಕ ಪಾವತಿ ಇಲ್ಲ


    ವಯೋಮಿತಿ ಅರ್ಹತೆಗಳು
    ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ. ಗರಿಷ್ಠ ವಯೋಮಿತಿ ವರ್ಗಾವಾರು ಕೆಳಗಿನಂತಿದೆ.
    ಸಾಮಾನ್ಯ ವರ್ಗದ ಅಭ್ಯರ್ಥಿಗಳು : 35 ವರ್ಷ.
    ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು : 38 ವರ್ಷ.
    ಎಸ್‌ಸಿ / ಎಸ್‌ಟಿ, ಪ್ರವರ್ಗ-1 ವರ್ಗದ ಅಭ್ಯರ್ಥಿಗಳು : 40 ವರ್ಷ.

    ಅರ್ಜಿ ಸಲ್ಲಿಕೆಗೆ ವೆಬ್‌ ವಿಳಾಸ ಕೆಳಗಿನಂತಿದೆ.
    ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಅಧಿಕೃತ ವೆಬ್‌ಸೈಟ್‌ : https://kptcl.karnataka.gov.in

    ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ: https://bit.ly/3L5SoI8

    ಬೆಂಗಳೂರು ಲೈಫ್ ಇನ್ನಷ್ಟು ಆಗಲಿದೆ ದುಬಾರಿ: ವಿದ್ಯುತ್‌ ಬಿಲ್‌ ಮೂಲಕ ಕಸದ ಸೆಸ್‌ ಸಂಗ್ರಹ!

    ಪೊಲೀಸ್‌ ಠಾಣೆ ಮೆಟ್ಟಿಲೇರಿದ ಐಎಎಸ್‌ ದಂಪತಿ ಫಸ್ಟ್‌ನೈಟ್ ಕೇಸ್‌! 32 ವರ್ಷಗಳ ಬಳಿಕ ದೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts