ಬೆಂಗಳೂರು ಲೈಫ್ ಇನ್ನಷ್ಟು ಆಗಲಿದೆ ದುಬಾರಿ: ವಿದ್ಯುತ್‌ ಬಿಲ್‌ ಮೂಲಕ ಕಸದ ಸೆಸ್‌ ಸಂಗ್ರಹ!

ಬೆಂಗಳೂರು: ಬೆಂಗಳೂರು ಬದುಕು ದುಬಾರಿಯಾಗಲು ಕಾರಣವಾಗಲಿದೆ. ಇದಕ್ಕೆ ಕಾರಣ ಕಸ. ವಿದ್ಯುತ್ ಬಿಲ್‌ ಮೂಲಕ ಕಸ‌ ನಿರ್ವಹಣೆ ಸೆಸ್ ಸಂಗ್ರಹಕ್ಕೆ ಬಿಬಿಎಂಪಿ‌ ನಿರ್ಧಾರ ಮಾಡಿದೆ. ವಿದ್ಯುತ್ ಬಿಲ್ ಗೆ ಅನುಗುಣವಾಗಿ ಕಸ ನಿರ್ವಹಣಾ ಸೆಸ್ ಸಂಗ್ರಹಕ್ಕೆ ಅನುಮತಿ ಕೋರಿ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. 2011ರಿಂದ ಆಸ್ತಿ ತೆರಿಗೆ ಮೇಲೆ‌ ಶೇ. 19 ರಷ್ಟು ಸೆಸ್ ಸಂಗ್ರಹಿಸಲಾಗುತಿತ್ತು. ಆದರೆ ಇದು ಕಸ‌ ನಿರ್ವಹಣಾ ವೆಚ್ಚದ ಶೇ. 15 ರಷ್ಟು ಸಂಗ್ರಹಣೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್‌ ಮೂಲಕ ಪ್ರತಿ … Continue reading ಬೆಂಗಳೂರು ಲೈಫ್ ಇನ್ನಷ್ಟು ಆಗಲಿದೆ ದುಬಾರಿ: ವಿದ್ಯುತ್‌ ಬಿಲ್‌ ಮೂಲಕ ಕಸದ ಸೆಸ್‌ ಸಂಗ್ರಹ!