More

    400 ಕೋಟಿಯ ‘RRR’ ಚಿತ್ರದ ಪ್ರಚಾರಕ್ಕೆ ಎಷ್ಟು ಕೋಟಿ ಖರ್ಚು ಮಾಡಲಾಗಿದೆ ಗೊತ್ತಾ?

    ‘RRR’ ಚಿತ್ರದ ಟ್ರೈಲರ್ ಟ್ವಿಟರ್, ಫೇಸ್​ಬುಕ್, ವಾಟ್ಸ್​​ಆ್ಯಪ್ ಮತ್ತು ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಬರೋಬ್ಬರಿ 350-400 ಕೋಟಿ ರೂ. ಬಂಡವಾಳ ಹೊಂದಿರುವ ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಸಿನಿಮಾದಲ್ಲಿನ ಹಾಡುಗಳು 5 ಭಾಷೆಗಳಲ್ಲಿ ಬಿಡುಗಡೆಯಾಗಿದ್ದು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಸಿನಿಮಾ ಜನವೆರಿ 7 ರಂದು ಬಿಡುಗಡೆಯಾಗಲಿದೆ. ಚಿತ್ರದ ನಾಯಕರು ನಟ ರಾಮ್ ಚರಣ್ ತೇಜ್ ಮತ್ತು ನಟ ಜೂ.ಎನ್​ಟಿಆರ್ ಸಿನಿಮಾದ ಬಜೆಟ್ ನಂತೆ ಇಬ್ಬರು 45 ಕೋಟಿ ಸಂಭಾವನೆ ಪಡೆದಿದ್ದಾರೆ. ಆಲಿಯಾ ಭಟ್ 8 ಕೋಟಿ ಮತ್ತು ಅಜಯ್ ದೇವಗನ್ 25 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಹೀಗಾಗಿ, ಇಷ್ಟು ಖರ್ಚು ಮಾಡಿದ ಸಿನಿಮಾಗೆ ಪ್ರಚಾರ ಯಾವ ರೇಂಜ್​ಗೆ ಮಾಡಬಹುದು ಮತ್ತು ಎಷ್ಟು ಖರ್ಚು ಮಾಡುತ್ತಾರೆ ಎಂದು ಬಹುತೇಕ ಎಲ್ಲಾ ಸಿನಿ ಪ್ರೇಕ್ಷಕರು ಯೋಚಿಸ ತೊಡಗಿದರು

    400 ಕೋಟಿಯ 'RRR' ಚಿತ್ರದ ಪ್ರಚಾರಕ್ಕೆ ಎಷ್ಟು ಕೋಟಿ ಖರ್ಚು ಮಾಡಲಾಗಿದೆ ಗೊತ್ತಾ?

    ನವೆಂಬರ್ 26 ರಿಂದ ಇಂದಿಗೂ ‘RRR’ ಚಿತ್ರದ ಪ್ರಚಾರ ನಡೆಯುತ್ತಲೇ ಇದೆ. ಬಹುತೇಕ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ಸಿನಿಮಾದ ಪ್ರೇಸ್ ಮೀಟ್​ಗಳು ನಡೆಯುವುದರ ಜೊತೆಗೆ ಬೇರೆಬೇರೆ ರೀತಿಗಳಲ್ಲಿ ಪ್ರಚಾರಗಳು ನಡೆಯುತ್ತಿವೆ. ಇಡೀ ಚಿತ್ರತಂಡ ಬೆಂಗಳೂರು, ಚೆನೈ, ತಿರುವನಂತಪುರಂ, ಮುಂಬೈ, ಹೈದರಾಬಾದ್ ಅಂತ ಬಹಳಷ್ಟು ಕಡೆ ಹೋಗಿ ವೀಕ್ಷಕರ ಗಮನ ಸೆಳೆಯುತ್ತಿದೆ. ಇದೀಗ ಮುಂಬೈ, ಬೆಂಗಳೂರು, ಹೈದರಾಬಾದ್​ನಲ್ಲಿ ದೊಡ್ಡ ಪ್ರೀರಿಲೀಸ್ ಇವೆಂಟ್​ಗೆ ಚಿತ್ರತಂಡ ತಯಾರಿಗಳನ್ನು ಮಾಡಿಕೊಳ್ಳಲು ಆರಂಭಿಸಿದೆ . ಅಂದಹಾಗೆ, ಸಿನಿಮಾದ ಪ್ರಚಾರಕ್ಕೆ ಒಟ್ಟು ಇಲ್ಲಿಯವರೆಗೆ 20 ಕೋಟಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ. ಇಷ್ಟು ದುಡ್ಡಿನಲ್ಲಿ ಹೊಸ ಸಿನಿಮಾನೇ ತೆಗೆಯಬಹುದಿತ್ತು. ಸದ್ಯ, ಚಿತ್ರದ ಪ್ರಚಾರಕ್ಕೆ ಬರೋಬ್ಬರಿ 20 ಕೋಟಿ ಖರ್ಚು ಮಾಡಿರುವುದು ಎಲ್ಲರ ಹುಬ್ಬೇರಿಸಿದೆ

    ಗಂಡನ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ನಟಿಗೆ ಬಿಗ್​ ಶಾಕ್​: ಇದು ನಿಜ ಪ್ರೀತಿಗೆ ಸಿಕ್ಕ ಗೆಲುವೆಂದ ನಟ

    ಲ್ಯಾಂಬೋರ್ಗಿನಿ ಹಾಡು ನಂ.1: ಹೊಸ ವರ್ಷಕ್ಕೆ 10 ರೂ.ಗೆ ‘ಲಕ ಲಕ ಲೋಕ’ ತೋರಿಸಿದ ಚಂದನ್, ರಚ್ಚು!

    ಸಮಂತಾ ಬೆನ್ನಿಗೆ ನಿಂತ ಮೆಗಾ ಸ್ಟಾರ್ ಕುಟುಂಬ! ರಾಮ್, ಅರ್ಜುನ್ ಹೇಳಿದ್ದೇನು…?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts