ಗಂಡನ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ನಟಿಗೆ ಬಿಗ್​ ಶಾಕ್​: ಇದು ನಿಜ ಪ್ರೀತಿಗೆ ಸಿಕ್ಕ ಗೆಲುವೆಂದ ನಟ

ಚೆನ್ನೈ: ತಮಿಳು ನಟ ವಿಜಯ್​ ವಿಶ್ವ ಅಲಿಯಾಸ್​ ಅಭಿ ಶರವಣನ್​ ವಿರುದ್ಧ ಪತ್ನಿ ಮಾಡಿದ ಆರೋಪಗಳೆಲ್ಲ ಸುಳ್ಳು ಎಂದು ತೀರ್ಪು ನೀಡಿರುವ ಚೆನ್ನೈ ನ್ಯಾಯಾಲಯ ನಟ ವಿಜಯ್​ ಮೇಲಿದ್ದ ಪ್ರಕರಣವನ್ನು ವಜಾಗೊಳಿಸಿದೆ. ಅಭಿ ಸರವಣನ್​ ಮತ್ತು ಆದಿತಿ ಮೆನನ್​ ಅಲಿಯಾನ್​ ಮಿರ್ನಾ ಮೆನನ್​ 2016ರಲ್ಲಿ ತೆರೆಕಂಡ ಪಟ್ಟದಾರಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಇದೇ ಚಿತ್ರದಲ್ಲಿ ಇಬ್ಬರ ನಡುವೆ ನಿಜವಾಗಿ ಪ್ರೇಮಾಂಕುರವಾಗಿತ್ತು. ಅಲ್ಲದೆ, ಇಬ್ಬರು ಮದುವೆ ಕೂಡ ಆಗಿದ್ದರು ಎಂದು ಹೇಳಲಾಗಿದೆ. ಇದಾದ ಕೆಲವೇ ದಿನಗಳಲ್ಲಿ ಆದಿತಿ ಮೆನನ್​ … Continue reading ಗಂಡನ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ ನಟಿಗೆ ಬಿಗ್​ ಶಾಕ್​: ಇದು ನಿಜ ಪ್ರೀತಿಗೆ ಸಿಕ್ಕ ಗೆಲುವೆಂದ ನಟ