More

    ರಾಕಿಂಗ್​ ಸ್ಟಾರ್​ ಯಶ್​ ಧರಿಸಿರುವ ರೋಲೆಕ್ಸ್​ ವಾಚ್​ ದರ ಕೇಳಿದ್ರೆ ನಿಜಕ್ಕೂ ದಂಗಾಗ್ತೀರಾ..!

    ಬೆಂಗಳೂರು: ಕೆಜಿಎಫ್​ ಚಿತ್ರದ ಮೂಲಕ ಎಲ್ಲೆಡೆ ಮನೆ ಮಾತಾಗಿರುವ ರಾಕಿಂಗ್​ ಸ್ಟಾರ್​ ಯಶ್​, ಇದೀಗ ಏನೇ ಮಾಡಿದರೂ ಭಾರೀ ಸುದ್ದಿಯಾಗುತ್ತಾರೆ. ಇಡೀ ವಿಶ್ವವೇ ಕೆಜಿಎಫ್​ ಚಾಪ್ಟರ್​-2 ಚಿತ್ರವನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದೆ.

    ಇತ್ತೀಚೆಗಷ್ಟೇ ನಟ ಯಶ್​ ಕುಟುಂಬ ಸಮೇತ ದುಬೈಗೆ ತೆರಳಿದ್ದು, ಸಖತ್​ ಎಂಜಾಯ್​ ಮಾಡುತ್ತಿದ್ದಾರೆ. ಯಶ್​ ಅವರ ದುಬೈ ಭೇಟಿಯ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿದ್ದು, ಅದರಲ್ಲಿ ಯಶ್​ ಧರಿಸಿರುವ ವಾಚ್​ ಮೇಲೆ ಅಭಿಮಾನಿಗಳ ಕಣ್ಣು ಬಿದ್ದಿದೆ. ವಾಚ್​ನ ಬೆಲೆ ಎಷ್ಟಿರಬಹುದು ಎಂಬ ಕುತೂಹಲ ಮನೆ ಮಾಡಿದೆ. ಅದಕ್ಕೆ ಉತ್ತರ ಇಲ್ಲಿದೆ.

    ಅಂದಹಾಗೆ ಯಶ್​ ಅವರು Rolex GMT Master 2 ವಾಚ್​ ಧರಿಸಿದ್ದಾರೆ. ಇದರ ಬೆಲೆ 9,500 ಅಮೆರಿಕ ಡಾಲರ್​ ಆಗಿದೆ. ಭಾರತೀರ ಕರೆನ್ಸಿ ಪ್ರಕಾರ ಬರೋಬ್ಬರಿ 7, 17,227 ರೂ. ಆಗಿದೆ. ಇದೀಗ ಯಶ್​ ಅವರ ವಾಚ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. (ಏಜೆನ್ಸೀಸ್​)

    ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಪ್ರಯೋಜನ ಪಡೆಯುವುದು ಹೇಗೆ?

    ಈ ಬಂಕ್​ನಲ್ಲಿ 3 ದಿನ ಉಚಿತ ಪೆಟ್ರೋಲ್​: ಕಾರಣ ಕೇಳಿದ್ರೆ ಮಾಲೀಕನಿಗೆ ಖಂಡಿತ ಶಹಬ್ಬಾಸ್​ ಅಂತಿರಾ..!

    ಸಂಪಾದನೆ ಮಾಡಿದ್ರೆ ಇಂಥಾ ಅಭಿಮಾನಿಗಳನ್ನು ಸಂಪಾದಿಸ ಬೇಕು: ಫ್ಯಾನ್ಸ್​ಗೆ ಕಿಚ್ಚನ ಧನ್ಯವಾದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts